ಜಾಮಾ ಮಸೀದಿ, ದೆಹಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Clean up My contribs round 2 using AWB
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೯ ನೇ ಸಾಲು:
 
==ನಿರ್ಮಾಣ==
ಐತಿಹಾಸಿಕ ಜಾಮಾ ಮಸೀದಿಯನ್ನು (ಶುಕ್ರವಾರದ ಮಸೀದಿ) ಶಹಜಹಾನಾಬಾದ್ ದಿಬ್ಬ (ಸಣ್ಣ ಗುಡ್ಡ)ದಲ್ಲಿ ನಿರ್ಮಿಸಲಾಯಿತು. ಇದನ್ನು ಭಾರತದ ಮೊಘಲ್ ಸಾಮ್ರಾಜ್ಯದ 5ನೇ ರಾಜ ಜಹಜಹಾನ್ಷಹಜಹಾನ್ ಕ್ರಿ.ಪೂ. 1650 ಅಕ್ಟೋಬರ್ 6ರಂದು ಕಟ್ಟಿಸಿದನು. (10th Shawwal 1060 AH). ಈ ಮಸೀದಿಯನ್ನು ನಿರ್ಮಾಣ ಮಾಡಲು ಸುಮಾರು 6 ವರ್ಷಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳಲಾಯಿತು. ಇದಕ್ಕಾಗಿ ಸುಮಾರು 5,000ಕ್ಕೂ ಹೆಚ್ಚು ಕಾರ್ಮಿಕರು ದುಡಿದಿದ್ದಾರೆ.<ref name="hc">"ಹೆವೆನ್ ಅನ್ ಇರ್ಥ್: ಇಸ್ಲಾಂ", ನೊವೆಂಬರ್ 23, 2004 ವಿಡಿಯೊ ಡೊಕ್ಯುಮೆಂಟರಿ, ಹಿಸ್ಟೊರಿ ಚಾನಲ್. ಪ್ರೊಡ್ಯುಸರ್/ಡೈರೆಕ್ಟರ್, ಸ್ಟೆಫೆನ್ ರೂಕ್. ಸ್ಕ್ರಿಪ್ಟ್‌ರೈಟರ್/ಹೊಸ್ಟ್: ಕ್ರಿಸ್ಟಿ ಕೆನೆಲಿ</ref> ಇದಕ್ಕೆ ತಗುಲಿದ ಒಟ್ಟು ವೆಚ್ಚ ಆಗಿನ ಕಾಲದಲ್ಲಿ 10 ಲಕ್ಷ (ಒಂದು ಮಿಲಿಯನ್) ರುಪಾಯಿ ಆಗಿದ್ದು. ಇದೇ ರಾಜ [[ಆಗ್ರಾ]]ದಲ್ಲಿ [[ತಾಜ್ ಮಹಲ್]] ಅನ್ನು ನಿರ್ಮಿಸಿದ್ದಾನೆ. ಮತ್ತು ಜಾಮಾ ಮಸೀದಿ ಎದುರಿಕೆ ಕೆಂಪುಕೋಟೆಯನ್ನು ಸಹ ಈತ ನಿರ್ಮಿಸಿದ್ದಾನೆ. ಇದನ್ನು ಕ್ರಿ.ಪೂ. 1656ರಲ್ಲಿ ಅಂತಿಮವಾಗಿ ನಿರ್ಮಾಣ ಮಾಡಲಾಯಿತು. ಇದು 3 ದೊಡ್ಡ ಗೇಟ್ (ಬಾಗಿಲು) ಅನ್ನು ಹೊಂದಿದ್ದು, ನಾಲ್ಕು ಗೋಪುರಗಳಿವೆ. ಮತ್ತು ಎರಡು 40 ಮೀಟರ್ ಉದ್ದದ ಮಸೀದಿಯ ಸ್ತಂಭಗೋಪುರವನ್ನು ಕೆಂಪು ಕಲ್ಲು ಮತ್ತು ಬಿಳಿ ಬಣ್ಣದ ಮಾರ್ಬಲ್ಸ್ ನಿಂದ ನಿರ್ಮಿಸಲಾಗಿದೆ.<ref>[http://www.jmuf.org/about_jamia.htm ಶಾರ್ಟ್ ಹಿಸ್ಟೊರಿ ಒಫ್ ಜಾಮಾ ಮಸ್ಜಿದ್ ಡೆಲ್ಹಿ]</ref>
 
ದೆಹಲಿ, [[ಆಗ್ರಾ]], ಅಜ್ಮೀರ್ ಮತ್ತು ಲಾಹೋರ್‌‍ಗಳಲ್ಲಿ ಶಹಜಹಾನ್ ಹಲವಾರು ಮುಖ್ಯವಾದ ಮಸೀದಿಗಳನ್ನು ನಿರ್ಮಿಸಿದ್ದಾನೆ. ಜಾಮಾ ಮಸೀದಿಯ ಮಹಡಿ ಯೋಜನೆಯು [[ಆಗ್ರಾ]] ಸಮೀಪದ ಫಾತೇಪುರ್ ಸಿಕ್ರಿ, ಜಾಮಾ ಮಸೀದಿಯನ್ನು ಹೋಲುತ್ತದೆ. ಆದರೆ ದೆಹಲಿಯಲ್ಲಿರುವ ಜಾಮಾ ಮಸೀದಿಯು ಈ ಎರಡಕ್ಕಿಂತಲೂ ಎರಡುಪಟ್ಟು ದೊಡ್ಡದಾಗಿ ನಿರ್ಮಾಣವಾಗಿದೆ. ನಂತರದಲ್ಲಿ ಇದರ ಮಹತ್ವವೂ ಕೂಡ ಹೆಚ್ಚುತ್ತಾ ಹೋಯಿತು. ಏಕೆಂದರೆ ಈತ ಈ ಮಸೀದಿಯನ್ನು ನಿರ್ಮಾಣ ಮಾಡಲು ವಿಸ್ತಾರವಾದ ಪ್ರದೇಶವನ್ನು ಆಯ್ಕೆಮಾಡಿದ್ದ. ಸ್ವಲ್ಪಮಟ್ಟಿಗೆ ದೊಡ್ಡದಾಗಿ ಕಾಣುವ ಲಾಹೋರ್ ನ ಬಾದಶಾಹಿ ಮಸೀದಿಯನ್ನು ಶಹಜಹಾನ್ ಮಗನಾದ ಔರಂಗಾಜೇಬ್ 1673ರಲ್ಲಿ ಕಟ್ಟಿಸಿದ. ಇದು ನೋಡಲು ದೆಹಲಿಯಲ್ಲಿರುವ ಜಾಮಾ ಸಮೀದಿಯನ್ನು ಹೋಲುತ್ತದೆ.
"https://kn.wikipedia.org/wiki/ಜಾಮಾ_ಮಸೀದಿ,_ದೆಹಲಿ" ಇಂದ ಪಡೆಯಲ್ಪಟ್ಟಿದೆ