ಮಿನ್ ಥು ವುನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ತಿರಿ ಪ್ಯಾಂಚಿ ಮಿನ್ ಥು ವುನ್'''(೧೦ ಫೆಬ್ರವರಿ ೧೯೦೯ - ೧೫ ಆಗಸ್ಟ್ ೨೦೦೪) <ref>http://moemaka.org/index.php?option=com_content&view=article&id=272:nld-party-youth-marked-min-thu-wun-100-year-anniversary&catid=83:photos-news&Itemid=200</ref>[[ಬರ್ಮಾ]] ದೇಶದ [[ಕವಿ]] ಮತ್ತು ಲೇಖಕ. ಖಿತ್ ಸಾನ್ (ಪರೀಕ್ಷೆಯ ಸಮಯಗಳು) ಎಂಬ ಹೊಸ ಸಾಹಿತ್ಯ ಚಳುವಲಿ ಅನ್ನು ಶುರು ಮಾಡಿದ ಧೀಮ್ಂತರು. ೨೦೧೬ ರಿಂದ ೨೦೧೮ ರವರೆಗೆ ಬರ್ಮಾ ದೇಶದ ಅಧ್ಯಕ್ಷರಾಗಿದ್ದ ಥಿನ್ ಕ್ಯಾವ್, ಮಿನ್ ಥು ವುನ್ ರ ಪುತ್ರ.
[[File:Min Thu Wun portrait.jpg|thumb|ಮಿನ್ ಥು ವುನ್ ಭಾವಚಿತ್ರ]] [[en:Min_Thu_Wun]]
==ಬಾಲ್ಯ==
ಇವರು ಮಾವುಂಗ್ ವುನ್ ಎಂದ ಹೆಸರಿನಿಂದ ೧೯೦೯ ರಲ್ಲಿ ಬರ್ಮಾ ದೇಶದ ಮೊನ್ ಪ್ರಾಂತ್ಯದಲ್ಲಿ ಜನಿಸಿದರು. ೨೦ನೆ ವರ್ಷದಲ್ಲಿ [[ರಂಗೂನ್]] ಕಾಲೇಜು ಸೇರಿದರು.ರಂಗೂನ್ ಕಾಲೇಜಿನ ವಾರಪತ್ರಿಕೆಗೆ ಕವಿತೆಗಳನ್ನು ಬರೆಯಲು ಶುರು ಮಾಡಿದರು. ಅಲ್ಲಿ ಪೆ ಮಾವುಂಗ್ ಥಿನ್ ಜ಼್ಾವ್ಗ್ಯಿ ಮೊದಲಾದ ಕವಿಗಳ ಪರಿಚಯ ಥು ವುನ್ ರಿಗೆ ಆಯಿತು. ಬರ್ಮಾ ರಿಸರ್ಚ್ ಸೊಸೈಟಿ ಸ್ಥಾಪಕರಾದ ಜೆ ಎಸ್ ಫರ್ನಿವಾಲ್ ಪರಿಚಯ ಥು ವುನ್ ರಿಗೆ ಆಯಿತು. ಜೆ ಎಸ್ ಫರ್ನಿವಾಲ್ ಬೆಂಬಲದಿಂದ ಗಂದಾ ಲವ್ಕಾ (ಪುಸ್ತಕ ಪ್ರಪಂಚ) ಎಂಬ ಪತ್ರಿಕೆಯನ್ನು ಆರಂಭ ಮಾಡಿದರು. ತಮ್ಮ ಪುಟ್ಟ ವಾಕ್ಯಗಳ ವಿಭಿನ್ನ ಶೈಲಿ ಮತ್ತು ಸಾಂಪ್ರದಾಯಿಕ ಶಬ್ದ ಪ್ರಯೋಗದ ಮೂಲಕ ಥು ವುನ್ ಹೆಸರು ಮಾಡಿದರು. <ref>http://minthuwun.com/</ref>
"https://kn.wikipedia.org/wiki/ಮಿನ್_ಥು_ವುನ್" ಇಂದ ಪಡೆಯಲ್ಪಟ್ಟಿದೆ