ಮಿನ್ ಥು ವುನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ತಿರಿ ಪ್ಯಾಂಚಿ ಮಿನ್ ಥು ವುನ್'''(೧೦ ಫೆಬ್ರವರಿ ೧೯೦೯ - ೧೫ ಆಗಸ್ಟ್ ೨೦೦೪) <ref>http://moemaka.org/index.php?option=com_content&view=article&id=272:nld-party-youth-marked-min-thu-wun-100-year-anniversary&catid=83:photos-news&Itemid=200</ref>[[ಬರ್ಮಾ]] ದೇಶದ [[ಕವಿ]] ಮತ್ತು ಲೇಖಕ. ಖಿತ್ ಸಾನ್ (ಪರೀಕ್ಷೆಯ ಸಮಯಗಳು) ಎಂಬ ಹೊಸ ಸಾಹಿತ್ಯ ಚಳುವಲಿ ಅನ್ನು ಶುರು ಮಾಡಿದ ಧೀಮ್ಂತರು. ೨೦೧೬ ರಿಂದ ೨೦೧೮ ರವರೆಗೆ ಬರ್ಮಾ ದೇಶದ ಅಧ್ಯಕ್ಷರಾಗಿದ್ದ ಥಿನ್ ಕ್ಯಾವ್, ಮಿನ್ ಥು ವುನ್ ರ ಪುತ್ರ.
[[File:Min Thu Wun portrait.jpg|thumb|Minಮಿನ್ Thuಥು Wunವುನ್ portraitಭಾವಚಿತ್ರ]]
==ಬಾಲ್ಯ==
ಇವರು ಮಾವುಂಗ್ ವುನ್ ಎಂದ ಹೆಸರಿನಿಂದ ೧೯೦೯ ರಲ್ಲಿ ಬರ್ಮಾ ದೇಶದ ಮೊನ್ ಪ್ರಾಂತ್ಯದಲ್ಲಿ ಜನಿಸಿದರು. ೨೦ನೆ ವರ್ಷದಲ್ಲಿ [[ರಂಗೂನ್]] ಕಾಲೇಜು ಸೇರಿದರು.ರಂಗೂನ್ ಕಾಲೇಜಿನ ವಾರಪತ್ರಿಕೆಗೆ ಕವಿತೆಗಳನ್ನು ಬರೆಯಲು ಶುರು ಮಾಡಿದರು. ಅಲ್ಲಿ ಪೆ ಮಾವುಂಗ್ ಥಿನ್ ಜ಼್ಾವ್ಗ್ಯಿ ಮೊದಲಾದ ಕವಿಗಳ ಪರಿಚಯ ಥು ವುನ್ ರಿಗೆ ಆಯಿತು. ಬರ್ಮಾ ರಿಸರ್ಚ್ ಸೊಸೈಟಿ ಸ್ಥಾಪಕರಾದ ಜೆ ಎಸ್ ಫರ್ನಿವಾಲ್ ಪರಿಚಯ ಥು ವುನ್ ರಿಗೆ ಆಯಿತು. ಜೆ ಎಸ್ ಫರ್ನಿವಾಲ್ ಬೆಂಬಲದಿಂದ ಗಂದಾ ಲವ್ಕಾ (ಪುಸ್ತಕ ಪ್ರಪಂಚ) ಎಂಬ ಪತ್ರಿಕೆಯನ್ನು ಆರಂಭ ಮಾಡಿದರು. ತಮ್ಮ ಪುಟ್ಟ ವಾಕ್ಯಗಳ ವಿಭಿನ್ನ ಶೈಲಿ ಮತ್ತು ಸಾಂಪ್ರದಾಯಿಕ ಶಬ್ದ ಪ್ರಯೋಗದ ಮೂಲಕ ಥು ವುನ್ ಹೆಸರು ಮಾಡಿದರು. <ref>http://minthuwun.com/</ref>
೬ ನೇ ಸಾಲು:
೧೯೩೫ರಲ್ಲಿ ಮಿನ್ ಥು ವುನ್ ಬರ್ಮಾ ಸಾಹಿತ್ಯದಲ್ಲಿ ಉನ್ನತ ಪದವಿ ಪಡೆದರು. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದಲು ತೆರಳಿದ ಮಿನ್ ಥು ವುನ್, ೧೯೩೯ರಲ್ಲಿ ಸಾಹಿತ್ಯದಲ್ಲಿ ಪದವಿ ಪಡೆದರು.
==ಕುಟುಂಬ==
ಸೇನಾಧಿಕಾರಿ ಕರ್ನಲ್ ಉ ಲ್ವಿನ್ ಪುತ್ರಿ ಸು ಸು ಲ್ವಿನ್ ರನ್ನು ತಮ್ಮ ಪುತ್ರ ಥಿನ್ ಕ್ಯಾವ್ [[File:President U Htin Kyaw official.jpg|thumb|Presidentಬರ್ಮಾ Uಅಧ್ಯಕ್ಷ Htinಥಿನ್ Kyawಕ್ಯಾವ್ official೨೦೧೬-೧೮]]ರಿಗೆ ೧೯೭೩ರಲ್ಲಿ ಮದುವೆ ನಿಕ್ಕಿ ಮಾಡಿದ ಮಿನ್ ಥು ವುನ್, ಟೀಕೆಗೆ ಒಳಗಾದರು.ಸು ಸು ಲ್ವಿನ್, ಉ ಲ್ವಿನ್, ಥಿನ್ ಕ್ಯಾವ್ ಎಲ್ಲರೂ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್ ಎಲ್ ಡಿ) ಪಕ್ಷದ ಸದಸ್ಯರಾಗಿ [[ಚುನಾವಣೆ]]ಗೆ ನಿಂತು ಸಂಸತ್ ಸದಸ್ಯರಾದರು. ಕುಟುಂಬ ರಾಜಕಾರಣದ ಆರೋಪಕ್ಕೆ ಹೆಗಲು ನೀಡಬೇಕಾಗಿ ಬಂತು.
==ಪುಸ್ತಕಗಳು==
ಮುಆಂಗ್ ಖ್ವೇ ಗಾಗಿ ನರ್ಸರಿ ಹಾಡುಗಳು ಎಂಬ ೧೨ ಬರ್ಮಾ ಭಾಷೆಯ ಕವನ ಗುಚ್ಛವನ್ನು ೧೯೪೨ರಲ್ಲಿ ಮಿನ್ ಥು ವುನ್ ಬರೆದರು. <ref>http://mmnyo.blogspot.com/search/label/Min%20Thu%20Wun</ref>೬೦ ವರ್ಷಗಳ ನಂತರ ಕೂಡಾ ಮರು ಮುದ್ರಣ ಕಂಡ ಪುಸ್ತಕ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
"https://kn.wikipedia.org/wiki/ಮಿನ್_ಥು_ವುನ್" ಇಂದ ಪಡೆಯಲ್ಪಟ್ಟಿದೆ