ಯಾಸ್ಮೀನ್ ಹಮೀದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಯಾಸ್ಮೀನ್ ಹಮೀದ್''' (ಜನನ ೧೮ ಮಾರ್ಚ್ ೧೯೫೧) [[ಪಾಕಿಸ್ತಾನ]] ಮೂಲದ ಕವಿಯಿತ್ರಿ, ಅನುವಾದಕಿ ಮತ್ತು ಶಿಕ್ಷಣ ತಜ್ಞರು.
==ಬಾಲ್ಯ==
ಯಾಸ್ಮೀನ್ ಹಮೀದ್ ಪಾಕಿಸ್ತಾನದ [[ಲಾಹೋರ್]] ನಲ್ಲಿ ೧೮ ಮಾರ್ಚ್ ೧೯೫೧ರಂದು ಜನಿಸಿದರು. <ref>http://www.yasmeenhameed.com/about/</ref>
 
==ಶಿಕ್ಷಣ==
೮ ನೇ ಸಾಲು:
 
==ಶಿಕ್ಷಣ==
ಪಾಕಿಸ್ತಾನಿ ಪಂಜಾಬ್ ವಿಶ್ವವಿದ್ಯಾಲಯದಲ್ಲಿ[[ವಿಶ್ವವಿದ್ಯಾಲಯ]]ದಲ್ಲಿ ೧೯೭೦ ರಲ್ಲಿ ಬಿ. ಎಸ್ಸಿ, ೧೯೭೨ ರಲ್ಲಿ ಎಂ. ಎಸ್ಸಿ ಪದವಿ ಅನ್ನು ಪಡೆದ ಯಾಸ್ಮೀನ್ ಬಾಲ್ಯದಲ್ಲಿ ಇಂಗ್ಲೀಷ್ ಸಾಹಿತಿ ಎನಿಡ್ ಬ್ಲೈಟನ್ ಬರೆದ ದಿ ನಾಟಿಯೆಸ್ಟ್ ಗರ್ಲ್ ಇನ್ ದಿ ಸ್ಕೂಲ್ ಪುಸ್ತಕದಿಂದ ಪ್ರಭಾವಿತಳಾದೆ ಎಂದು ಹೇಳಿದ್ದಾರೆ.<ref>https://www.dawn.com/news/743155</ref>
ಪ್ರಸಕ್ತ ಯಾಸ್ಮಿನ್ ರವರು ನಿವೃತ್ತಿಯ ನಂತರ ಲಾಹೋರ್ ವಿಶ್ವವಿದ್ಯಾಲಯದ ಮ್ಯಾನೇಜ್ಮೆಂಟ್ ಸೈನ್ಸ್ ಇಲಾಖೆಯ [[ಸಮಾಜಶಾಸ್ತ್ರ]] ವಿಭಾಗದಲ್ಲಿ ರೆಸಿಡೆನ್ಸ್ ಗೌರವಾನ್ವಿತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
 
==ಬರವಣಿಗೆ==
ಯಾಸ್ಮೀನ್ ಲಾಹೋರ್ ವಿಶ್ವವಿದ್ಯಾಲಯದಲ್ಲಿ ತಮ್ಮ ವೃತ್ತಿ ಬದುಕು ಆರಂಭ ಮಾಡಿದರು. ವಿಜ್ಞಾನದಲ್ಲಿ ಉನ್ನತ ಪದವಿ ಪಡೆದ ಬಳಿಕವೂ ತಮ್ಮ ಕಾವ್ಯ ತುಡಿತದ ಕಾರಣ ಸಮಾಜ ಶಾಸ್ತ್ರ ವಿಭಾಗದಲ್ಲಿ ಅಧ್ಯಯನ ಮತ್ತು ಅಧ್ಯಾಪನೆ ಮಾಡಿದ ಹೆಗ್ಗಳಿಕೆ ಯಾಸ್ಮೀನ್ ರದ್ದು. ಪಾಕಿಸ್ತಾನ ಸರ್ಕಾರದ ಸಾಂಸ್ಕೃತಿಕ ಇಲಾಖೆಯ ಪ್ರಾಯೋಜಕತ್ವದ [[ಇಂಗ್ಲೀಷ್]] ಕಾರ್ಯಕ್ರಮಗಳಿಗೆ ಯಾಸ್ಮೀನ್ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ೧೯೯೬ ರಲ್ಲಿ ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮಕ್ಕೆ ರೂವಾರಿ ಆಗಿದ್ದರು.
ಐದು ಕವನ ಸಂಕಲನಗಳನ್ನು ಯಾಸ್ಮೀನ್ ಹೊರತಂದಿದ್ದಾರೆ. ೧೯೮೮ ರಲ್ಲಿ ಪಸ್ ಏ ಆಯಿನಾ (ಕನ್ನಡಿಯ ಹಿಂದೆ ಕಂಡದ್ದು) ಪ್ರಕಟಣೆ ಆಗಿದೆ.
೧೯೯೧ ರಲ್ಲಿ ಹಿಸಾರ್ ಏ ಬೇ ದರ್ ಓ ದೀವಾರ್ (ಬಾಗಿಲು ಇಲ್ಲದ ಗೋಡೆಯ ಕೋಟೆ) ಪ್ರಕಟಣೆ ಆಗಿದೆ.
"https://kn.wikipedia.org/wiki/ಯಾಸ್ಮೀನ್_ಹಮೀದ್" ಇಂದ ಪಡೆಯಲ್ಪಟ್ಟಿದೆ