ಯಾಸ್ಮೀನ್ ಹಮೀದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೨ ನೇ ಸಾಲು:
 
==ಬರವಣಿಗೆ==
ಯಾಸ್ಮೀನ್ ಲಾಹೋರ್ ವಿಶ್ವವಿದ್ಯಾಲಯದಲ್ಲಿ ತಮ್ಮ ವೃತ್ತಿ ಬದುಕು ಆರಂಭ ಮಾಡಿದರು. ವಿಜ್ಞಾನದಲ್ಲಿ ಉನ್ನತ ಪದವಿ ಪಡೆದ ಬಳಿಕವೂ ತಮ್ಮ ಕಾವ್ಯ ತುಡಿತದ ಕಾರಣ ಸಮಾಜ ಶಾಸ್ತ್ರ ವಿಭಾಗದಲ್ಲಿ ಅಧ್ಯಯನ ಮತ್ತು ಅಧ್ಯಾಪನೆ ಮಾಡಿದ ಹೆಗ್ಗಳಿಕೆ ಯಾಸ್ಮೀನ್ ರದ್ದು. ಪಾಕಿಸ್ತಾನ ಸರ್ಕಾರದ ಸಾಂಸ್ಕೃತಿಕ ಇಲಾಖೆಯ ಪ್ರಾಯೋಜಕತ್ವದ ಇಂಗ್ಲೀಷ್ ಕಾರ್ಯಕ್ರಮಗಳಿಗೆ ಯಾಸ್ಮೀನ್ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ೧೯೯೬ ರಲ್ಲಿ ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮಕ್ಕೆ ರೂವಾರಿ ಆಗಿದ್ದರು.
ಐದು ಕವನ ಸಂಕಲನಗಳನ್ನು ಯಾಸ್ಮೀನ್ ಹೊರತಂದಿದ್ದಾರೆ. ೧೯೮೮ ರಲ್ಲಿ ಪಸ್ ಏ ಆಯಿನಾ (ಕನ್ನಡಿಯ ಹಿಂದೆ ಕಂಡದ್ದು) ಪ್ರಕಟಣೆ ಆಗಿದೆ.
೧೯೯೧ ರಲ್ಲಿ ಹಿಸಾರ್ ಏ ಬೇ ದರ್ ಓ ದೀವಾರ್ (ಬಾಗಿಲು ಇಲ್ಲದ ಗೋಡೆಯ ಕೋಟೆ) ಪ್ರಕಟಣೆ ಆಗಿದೆ.
೨೩ ನೇ ಸಾಲು:
==ಪ್ರಶಸ್ತಿ==
ಸಾಹಿತ್ಯ ಶಿಕ್ಷಣ ಮತ್ತು ಅನುವಾದ ಹೀಗೆ ಮೂರು ವಿವಿಧ ಕಾರ್ಯರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಯಾಸ್ಮೀನ್ ರಿಗೆ ಹಲವು ಪ್ರಶಸ್ತಿಗಳು ಸಂದಿವೆ.
ಅವುಗಳಲ್ಲಿ ಮುಖ್ಯವಾದದ್ದು ಡಾಕ್ಟರ್ ಅಲ್ಲಮ ಮೊಹಮ್ಮದ್ ಇಕ್ಬಾಲ್ ಪ್ರಶಸ್ತಿ. ೨೦೦೮ ರಲ್ಲಿ ತಂಗ ಇಂತಿಯಾಜ್ ಪ್ರಶಸ್ತಿಯನ್ನು ೨೦೧೮ ರಲ್ಲಿ ಪಾಕಿಸ್ತಾನ ಸರ್ಕಾರದಿಂದ ಸಾಹಿತ್ಯ ಕೊಡುಗೆಗೆ ನೀಡಲಾಗಿದೆ ೨೦೦೬ ಮಾರ್ಚ್ ೮ ರಂದು ಅಂತರಾಷ್ಟ್ರೀಯ ಮಹಿಳಾ ದಿನದಂದು ಪಾಕಿಸ್ತಾನದ ಪಂಜಾಬ್ ರಾಜ್ಯ ಸರ್ಕಾರ ಫಾತಿಮಾ ಸಾಹಿತ್ಯ ನೀಡಿ ಗೌರವಿಸಿದೆ. 2001ರಲ್ಲಿ ಕವನ ಸಂಕಲನಕ್ಕೆ ಅಹ್ಮದ್ ನದೀಂ ಕಾಸ್ಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಯಾಸ್ಮಿನ್ ಹಮೀದ್ ರವರು ದಿನಪತ್ರಿಕೆಯಲ್ಲಿ ಪ್ರತಿ ತಿಂಗಳು ಹೊಸ ಪುಸ್ತಕಗಳು ಲೇಖಕರು ಲೇಖನವನ್ನು ಪ್ರಕಟಿಸುತ್ತಾರೆ. ೧೯೯೬ ರಲ್ಲಿ ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮಕ್ಕೆ ರೂವಾರಿ ಆಗಿದ್ದರು. ಯಾಸ್ಮಿನ್ ಇಂಗ್ಲೀಷ್ ಭಾಷೆಯಿಂದ ಹಲವು ಕವನಗಳನ್ನು ಉರ್ದು ಭಾಷೆಗೆ ಅನುವಾದ ಮಾಡಿದ್ದಾರೆ.
 
==ಉಲ್ಲೇಖಗಳು==
"https://kn.wikipedia.org/wiki/ಯಾಸ್ಮೀನ್_ಹಮೀದ್" ಇಂದ ಪಡೆಯಲ್ಪಟ್ಟಿದೆ