ಯಾಸ್ಮೀನ್ ಹಮೀದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಯಾಸ್ಮೀನ್ ಹಮೀದ್''' (ಜನನ ೧೮ ಮಾರ್ಚ್ ೧೯೫೧) ಪಾಕಿಸ್ತಾನ ಮೂಲದ ಕವಿಯಿತ್ರಿ, ಅನುವಾದಕಿ ಮತ್ತು ಶಿಕ್ಷಣ ತಜ್ಞರು.
==ಜನನ==
ಯಾಸ್ಮೀನ್ ಹಮೀದ್ ೧೮ ಮಾರ್ಚ್ ೧೯೫೧ರಲ್ಲಿ ಪಾಕಿಸ್ತಾನದ ಲಾಹೋರ್ ಪ್ರಾಂತ್ಯದಲ್ಲಿ ಜನಿಸಿದರು.
==ಬಾಲ್ಯ==
ಯಾಸ್ಮೀನ್ ಹಮೀದ್ ಪಾಕಿಸ್ತಾನದ ಲಾಹೋರ್ ನಲ್ಲಿ ೧೮ ಮಾರ್ಚ್ ೧೯೫೧ರಂದು ಜನಿಸಿದರು. <ref>http://www.yasmeenhameed.com/about/</ref>
Line ೬ ⟶ ೮:
ಪಾಕಿಸ್ತಾನದ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ, ಹೋ ಎಕನಾಮಿಕ್ಸ್ ಕಾಲೇಜಿನಿಂದ ೧೯೭೦ರಲ್ಲಿ ಬಿ.ಎಸ್ಸಿ, ೧೯೭೨ರಲ್ಲಿ ದೇಹಶಾಸ್ತ್ರ ಮತ್ತು ಪೋಷಕಾಂಶ ಆಹಾರ ವಿಷಯದಲ್ಲಿ ಎಂ.ಎಸ್ಸಿ ಪಡೆದರು.
'''ಯಾಸ್ಮೀನ್ ಹಮೀದ್''' ಪಾಕಿಸ್ತಾನದ ಪ್ರಮುಖ ಉರ್ದು ಕವಿಯಿತ್ರಿ, ಅನುವಾದಕಿ ಮತ್ತು ಅಧ್ಯಾಪಕಿ.
 
==ಜನನ==
ಯಾಸ್ಮೀನ್ ಹಮೀದ್ ೧೮ ಮಾರ್ಚ್ ೧೯೫೧ರಲ್ಲಿ ಪಾಕಿಸ್ತಾನದ ಲಾಹೋರ್ ಪ್ರಾಂತ್ಯದಲ್ಲಿ ಜನಿಸಿದರು.
==ಶಿಕ್ಷಣ==
ಪಾಕಿಸ್ತಾನಿ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ೧೯೭೦ ರಲ್ಲಿ ಬಿ. ಎಸ್ಸಿ, ೧೯೭೨ ರಲ್ಲಿ ಎಂ. ಎಸ್ಸಿ ಪದವಿ ಅನ್ನು ಪಡೆದ ಯಾಸ್ಮೀನ್ ಬಾಲ್ಯದಲ್ಲಿ ಇಂಗ್ಲೀಷ್ ಸಾಹಿತಿ ಎನಿಡ್ ಬ್ಲೈಟನ್ ಬರೆದ ದಿ ನಾಟಿಯೆಸ್ಟ್ ಗರ್ಲ್ ಇನ್ ದಿ ಸ್ಕೂಲ್ ಪುಸ್ತಕದಿಂದ ಪ್ರಭಾವಿತಳಾದೆ ಎಂದು ಹೇಳಿದ್ದಾರೆ.<ref>https://www.dawn.com/news/743155</ref>
"https://kn.wikipedia.org/wiki/ಯಾಸ್ಮೀನ್_ಹಮೀದ್" ಇಂದ ಪಡೆಯಲ್ಪಟ್ಟಿದೆ