ಯಾಸ್ಮೀನ್ ಹಮೀದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
ಸಾಹಿತ್ಯ ಶಿಕ್ಷಣ ಮತ್ತು ಅನುವಾದ ಹೀಗೆ ಮೂರು ವಿವಿಧ ಕಾರ್ಯರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಯಾಸ್ಮೀನ್ ರಿಗೆ ಹಲವು ಪ್ರಶಸ್ತಿಗಳು ಸಂದಿವೆ.
ಅವುಗಳಲ್ಲಿ ಮುಖ್ಯವಾದದ್ದು ಡಾಕ್ಟರ್ ಅಲ್ಲಮ ಮೊಹಮ್ಮದ್ ಇಕ್ಬಾಲ್ ಪ್ರಶಸ್ತಿ. ೨೦೦೮ ರಲ್ಲಿ ತಂಗ ಇಂತಿಯಾಜ್ ಪ್ರಶಸ್ತಿಯನ್ನು ೨೦೧೮ ರಲ್ಲಿ ಪಾಕಿಸ್ತಾನ ಸರ್ಕಾರದಿಂದ ಸಾಹಿತ್ಯ ಕೊಡುಗೆಗೆ ನೀಡಲಾಗಿದೆ ೨೦೦೬ ಮಾರ್ಚ್ ೮ ರಂದು ಅಂತರಾಷ್ಟ್ರೀಯ ಮಹಿಳಾ ದಿನದಂದು ಪಾಕಿಸ್ತಾನದ ಪಂಜಾಬ್ ರಾಜ್ಯ ಸರ್ಕಾರ ಫಾತಿಮಾ ಸಾಹಿತ್ಯ ನೀಡಿ ಗೌರವಿಸಿದೆ. 2001ರಲ್ಲಿ ಕವನ ಸಂಕಲನಕ್ಕೆ ಅಹ್ಮದ್ ನದೀಂ ಕಾಸ್ಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಯಾಸ್ಮಿನ್ ಹಮೀದ್ ರವರು ದಿನಪತ್ರಿಕೆಯಲ್ಲಿ ಪ್ರತಿ ತಿಂಗಳು ಹೊಸ ಪುಸ್ತಕಗಳು ಲೇಖಕರು ಲೇಖನವನ್ನು ಪ್ರಕಟಿಸುತ್ತಾರೆ 19 196 ರಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮಕ್ಕೆ ಆಗಿದ್ದರು ಯಾಸ್ಮಿನ್ ಇಂಗ್ಲಿಷ್ನಿಂದ ಹಲವು ಕವನಗಳನ್ನು ಉರ್ದು ಭಾಷೆಗೆ ಅನುವಾದ ಮಾಡಿದ್ದಾರೆ.
 
 
==ಉಲ್ಲೇಖಗಳು==
"https://kn.wikipedia.org/wiki/ಯಾಸ್ಮೀನ್_ಹಮೀದ್" ಇಂದ ಪಡೆಯಲ್ಪಟ್ಟಿದೆ