ಯಾಸ್ಮೀನ್ ಹಮೀದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯ ನೇ ಸಾಲು:
೨೦೦೧ ರಲ್ಲಿ ಫನಾ ಭಿ ಏಕ್ ಶರಾಬ್ (ಮರಣ ಕೂಡಾ ಒಂದು ಮದ್ಯವೇ) ಪ್ರಕಟಣೆ ಆಗಿದೆ.
೨೦೦೭ ರಲ್ಲಿ ದೂಸ್ರಿ ಜಿಂದಗಿ (ಎರಡನೆಯ ಬದುಕು) ಪ್ರಕಟಣೆ ಆಗಿದೆ. ದೂಸ್ರಿ ಜಿಂದಗಿ ೧೯೮೮ ರಿಂದ ೨೦೦೧ ರವರೆಗಿನ ಅವರ ಸಮಗ್ರ ಕವಿತೆಗಳ ಸಂಪುಟ ಆಗಿದೆ.<ref>https://www.rekhta.org/Poets/yasmeen-hameed/profile</ref>
<br>
ಕರಾಚಿ ಸಾಹಿತ್ಯ ಸಮ್ಮೇಳನ, ಫೈಜ಼್ ಅಂತರ್ ರಾಷ್ಟ್ರೀಯ ಸಾಹಿತ್ಯ ಸಮ್ಮೇಳನ<ref>https://tribune.com.pk/story/995505/faiz-festival-master-critic-eulogises-immortal-poet</ref> ಹೀಗೆ ಹಲವು ಗೋಷ್ಠಿಗಳಲ್ಲಿ ಮುಖ್ಯ ಭಾಷಣಕಾರರಾಗಿ, ನಿರ್ವಾಹಕಿಯಾಗಿ ಕಾರ್ಯ ನಿರ್ವಹಿಸಿದ ಹಿರಿಮೆ ಯಾಸ್ಮೀನ್ ರದ್ದು.
 
==ಪ್ರಶಸ್ತಿ==
"https://kn.wikipedia.org/wiki/ಯಾಸ್ಮೀನ್_ಹಮೀದ್" ಇಂದ ಪಡೆಯಲ್ಪಟ್ಟಿದೆ