ಸದಸ್ಯ:Guru sam 76/sandbox4: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
೧ ನೇ ಸಾಲು:
[[File:NatNational std04Cricket Stadium, Karachi 04.JPGjpg|thumb|ನ್ಯಾಷನಲ್ ಕ್ರೀಡಾಂಗಣ]]
'''ನ್ಯಾಷನಲ್ ಕ್ರೀಡಾಂಗಣ''' (ಉರ್ದು: نیشنل اسٹڈیم) ಕರಾಚಿ, ಪಾಕಿಸ್ತಾನದಲ್ಲಿ ಇರುವ ಒಂದು ಕ್ರಿಕೆಟ್ ಕ್ರೀಡಾಂಗಣ <ref>http://www.worldofstadiums.com/asia/pakistan/national-stadium/</ref>. ಇದರ ಸಾಮರ್ಥ್ಯ ೩೪,೨೨೮ <ref>http://www.worldstadiums.com/asia/countries/pakistan.shtml</ref>. ಪಾಕಿಸ್ತಾನಿ ಕ್ರಿಕೆಟ್ ತಂಡ ಈ ಮೈದಾನದಲ್ಲಿ ಗಮನಾರ್ಹ ಟೆಸ್ಟ್ ದಾಖಲೆಯನ್ನು ಹೊಂದಿದೆ. '''[[ಸಚಿನ್ ತೆಂಡೂಲ್ಕರ್|ಸಚಿನ್ ತೆಂಡೂಲ್ಕರ್]]''' ಈ ಕ್ರೀಡಾಂಗಣದಲ್ಲಿ ಪ್ರಥಮ ಟೆಸ್ಟ್ ಪಂದ್ಯವನ್ನು ಆಡಿದರು. ಈ ಕ್ರೀಡಾಂಗಣದಲ್ಲಿ ೧೯೯೬-೯೭ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಾಗಿತ್ತು.
 
"https://kn.wikipedia.org/wiki/ಸದಸ್ಯ:Guru_sam_76/sandbox4" ಇಂದ ಪಡೆಯಲ್ಪಟ್ಟಿದೆ