ಅಕ್ಯುಪಂಚರ್‌ ಚಿಕಿತ್ಸೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಈ ಲೇಖನ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಬದಲಾವಣೆ ಆಗದ ಕಾರಣ ಟೆಂಪ್ಲೇಟಿನ ಮಾನದಂಡದಂತೆ "ಮಹತ್ವದ ಬದಲಾವಣೆಯ ಮಧ್ಯಂತರದಲ್ಲಿದೆ" ಟೆಂಪ್ಲೇಟನ್ನು ತೆಗೆಯುತ್ತಿದ್ದೇನೆ.
೧ ನೇ ಸಾಲು:
{{under construction}}
==ಅಕ್ಯುಪಂಚರ್‌ ಚಿಕಿತ್ಸೆ==
ಅಕ್ಯಪಂಚರ್‌ಚಿಕಿತ್ಸೆಯು ಸಂಪೂರ್ಣವಾಗಿ ನಿರೌಷಧ ಚಿಕಿತ್ಸಾ ಪದ್ಧತಿಯಾಗಿದ್ದು, ಪ್ರಕೃತಿ ಚಿಕಿತ್ಸೆಯ ಭಾಗವಾಗಿದೆ. ಈ ಚಿಕಿತ್ಸೆಯುಯಾವುದೇ ರೀತಿಯ ಪಾರ್ಶ್ವ ಅಥವಾ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. ಇದು ಪ್ರಾಚೀನ ವೈದ್ಯಕೀಯ ಪದ್ಧತಿಯ ಒಂದು ಭಾಗ. ಅಕ್ಯುಪಂಚರ್‌ ಎನ್ನುವ ಈ ಪದವು ಲ್ಯಾಟಿನ್ನ ಭಾಷೆಯಿಂದ ಬಂದ ಪದ. ಅಕ್ಯು ಎಂದರೆ ಸೂಜಿ ಪಂಕ್ಚರ್‌ ಎಂದರೆ ಚುಚ್ಚುವುದು. ಮಧು ಮೇಹಕ್ಕೆ ಅಕ್ಯುಪಂಕ್ಚರ್‌ ಚಿಕಿತ್ಸೆಯನ್ನು ನೀಡುತ್ತಿರುವುದು ಇಂದು ನೆನ್ನೆಯ ಪದ್ಧತಿಯಲ್ಲ ಸರಿಸುಮಾರು ಸಾವಿರ ವರ್ಷಗಳ ಹಿಂದೆಯೇ ಮಧುಮೇಹದ ಬಿಂದುಗಳನ್ನು ಗುರುತಿಸಿ ಚಿಕಿತ್ಸೆಯನ್ನು ನೀಡುವ ಪದ್ಧತಿರೂಢಿಯಲ್ಲಿದೆ. ಇದರ ಅರಿವು ಜನಸಾಮಾನ್ಯರಲ್ಲಿ ಕಡಿಮೆಯಿದ್ದಿದ್ದರಿಂದ ಇಂದು ಮಧುಮೇಹವು ಈ ಮಟ್ಟಿಗೆ ಬೆಳೆಯಲು ಕಾರಣವಾಗಿದೆ. ಈ ಚಿಕಿತ್ಸೆಯಲ್ಲಿ ತೆಳುವಾದ ಶುದ್ಧ ಸೂಜಿಗಳನ್ನು ಗುರುತಿಸಿ ಅವುಗಳಿಗೆ ನಿರ್ದಿಷ್ಟ ಬಿಂದುಗಳನ್ನು ಗುರುತಿಸಿ ಅವುಗಳಿಗೆ ಚುಚ್ಚಿ ಪ್ರಚೋದಿಸುವುದುದರಿಂದ ಮೆರಿಡಿಯನ್‌ಗಳ ಮೂಲಕ ‘ಛೀ’ ಶಕ್ತಿಯು ಪ್ರವಹಿಸಿ ಮಧುಮೇಹಕ್ಕೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.