"ಕಾಶೀನಾಥ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಈ ಲೇಖನ ಎರಡು ವರ್ಷಕ್ಕೂ ಹೆಚ್ಚು ಕಾಲ ಬದಲಾವಣೆ ಆಗದ ಕಾರಣ ಟೆಂಪ್ಲೇಟಿನ ಮಾನದಂಡದಂತೆ "ಮಹತ್ವದ ಬದಲಾವಣೆಯ ಮಧ್ಯಂತರದಲ್ಲಿದೆ" ಟೆಂಪ್ಲೇಟನ್ನು ತೆಗೆಯುತ್ತಿದ್ದೇನೆ.
(ಈ ಲೇಖನ ಎರಡು ವರ್ಷಕ್ಕೂ ಹೆಚ್ಚು ಕಾಲ ಬದಲಾವಣೆ ಆಗದ ಕಾರಣ ಟೆಂಪ್ಲೇಟಿನ ಮಾನದಂಡದಂತೆ "ಮಹತ್ವದ ಬದಲಾವಣೆಯ ಮಧ್ಯಂತರದಲ್ಲಿದೆ" ಟೆಂಪ್ಲೇಟನ್ನು ತೆಗೆಯುತ್ತಿದ್ದೇನೆ.)
 
| signature =
}}
 
{{Under construction}}
 
'''ಕಾಶಿನಾಥ್''' ಒಬ್ಬ ಭಾರತೀಯ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದು, ಪ್ರಧಾನವಾಗಿ [[ಕನ್ನಡ ಚಲನಚಿತ್ರ|ಕನ್ನಡ ಚಲನಚಿತ್ರಗಳಲ್ಲಿ]] ಕೆಲಸ ಮಾಡಿದ್ದರು. ಅವರು ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. 80ರ ದಶಕದ [[ಕನ್ನಡ ಚಲನಚಿತ್ರೋದ್ಯಮ|ಸ್ಯಾಂಡಲ್‍ವುಡ್‍ನ]] ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿದ್ದರು. ಮೂರು ದಶಕಗಳವರೆಗೆ ವೃತ್ತಿಜೀವನದಲ್ಲಿ, ಕಾಶಿನಾಥ್ 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ನಟ [[ಉಪೇಂದ್ರ]], ನಟಿ [[ಉಮಾಶ್ರೀ]] ಸಂಗೀತಗಾರ [[ವಿ. ಮನೋಹರ್]] ಮತ್ತು ನಿರ್ದೇಶಕ [[ಸುನೀಲ್ ಕುಮಾರ್ ದೇಸಾಯಿ]] ಸೇರಿದಂತೆ ಹಲವು ಪ್ರತಿಭೆಗಳನ್ನು [[ಕನ್ನಡ ಚಲನಚಿತ್ರೋದ್ಯಮ|ಕನ್ನಡ ಚಲನಚಿತ್ರೋದ್ಯಮದಲ್ಲಿ]] ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ<ref>[http://kannada.savyasaachi.com/%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE/%E0%B2%89%E0%B2%AE%E0%B2%BE%E0%B2%B6%E0%B3%8D%E0%B2%B0%E0%B3%80%E0%B2%AF%E0%B2%A8%E0%B3%8D%E0%B2%A8%E0%B3%81-%E0%B2%AC%E0%B3%86%E0%B2%B3%E0%B3%8D%E0%B2%B3%E0%B2%BF-%E0%B2%AA%E0%B2%B0%E0%B2%A6%E0%B3%86/ ಉಮಾಶ್ರೀಯನ್ನು ಬೆಳ್ಳಿ ಪರದೆಗೆ ಪರಿಚಯಿಸಿದ್ದು ಕಾಶಿನಾಥ್], ಸವ್ಯಸಾಚಿ, 18ಜನವರಿ 2018</ref>.
"https://kn.wikipedia.org/wiki/ವಿಶೇಷ:MobileDiff/1017889" ಇಂದ ಪಡೆಯಲ್ಪಟ್ಟಿದೆ