"ಡೇವಿಡ್ ರಿಕಾರ್ಡೋ" ಆವೃತ್ತಿಗಳ ಮಧ್ಯದ ಬದಲಾವಣೆಗಳು

→‎ಸ್ಥಿರ ಸ್ಥಿತಿ: ಹೊರಗಿನ ಕೊಂಡಿಗಳಿಗೆ ವಿಭಾಗವನ್ನು ಸೇರಿಸಿದ್ದೇನೆ
ಚು
(→‎ಸ್ಥಿರ ಸ್ಥಿತಿ: ಹೊರಗಿನ ಕೊಂಡಿಗಳಿಗೆ ವಿಭಾಗವನ್ನು ಸೇರಿಸಿದ್ದೇನೆ)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ರಿಕಾರ್ಡೊನ ಸ್ರಮ ಆಧರಿತ ಮೌಲ್ಯ ತತ್ವವು ಮಾರ್ಕ್ಸ್ ನ ಮೌಲ್ಯ ತತ್ವದ ತಳಪಾಯವಾಯಿತು, ರಿಕಾರ್ಡೊ ಓರ್ವ ಮುಕ್ತ ಅರ್ಥವ್ಯವಸ್ಥೆಯ ಪ್ರತಿಪಾದಕನಾದ ವ್ಯಕ್ತಿವಾದಿ, ಆತನ ತತ್ವಗಳು ಮಾರ್ಕ್ಸ್ ನ ಸಮಾಜವಾದಕ್ಕೆ ಪ್ರೇರಣೆಯಾದುದು ಆಶ್ಚರ್ಯವಾದರೂ,ನಿಜವಾದ ಸಂಗತಿಯಾಗಿದೆ, ರಿಕಾರ್ಡೊನ ಗೇಣಿ ಮತ್ತು ಲಾಭ ತಪ್ಪುಗಳು ಖಾಸಗಿ ಆಸ್ತಿಯ ಹಕ್ಕನ್ನು ಟೀಕಿಸಲು ಪ್ರಬಲ ತತ್ವಗಳಾದವು, ಆತನ ಕೂಲಿ ಮತ್ತು ಲಾಭ ತತ್ವಗಳು ವರ್ಗ ಸಂಘರ್ಷವನ್ನು ಸೂಚಿಸಿದವು ಸಮತಾವಾದದ ಆತಿ ಮುಖ್ಯ ಅಂಶವಾದ ವರ್ಗ ಸಂಘರ್ಷ ರಿಕಾರ್ಡೊನ ಮಾನಸಿಕ ಕೂಸು ಎನ್ನುವುದು ಗಮನಾರ್ಹ, ಆದುದರಿಂದ ಆಲೆಗ್ಸ್ಂಡರ್ ಗ್ರೇ ಹೇಳುತ್ತಾನೆ, "ಮಾಕ್ಸ್ ಮತ್ತು ಲೆನಿನರು ಪೂರ್ಣವಿಗ್ರಹಕ್ಕೆ ಅರ್ಹರಾದರೆ, ಹಿನ್ನೆಲೆಯಲ್ಲಿ ಎಲ್ಲಾದರೂ ರಿಕಾರ್ಡೊನ ಅರ್ಧವಿಗ್ರಹಕ್ಕೆ ಸ್ಥಳಾವಕಾಶ ಇರಲೇಬೇಕು," ಇದು ರಿಕಾರ್ಡೊ ಅರ್ಧ ಪ್ರಪಂಚಕ್ಕೆ ಮಾಡಿದ ದೊಡ್ಡ ಉಪಕಾರ.
 
==ಹೊರಗಿನ ಕೊಂಡಿಗಳು:==
 
1.[https://en.wikipedia.org/wiki/David_Ricardo ಡೇವಿಡ್ ರಿಕಾರ್ಡೋ ]
"https://kn.wikipedia.org/wiki/ವಿಶೇಷ:MobileDiff/1017838" ಇಂದ ಪಡೆಯಲ್ಪಟ್ಟಿದೆ