ಸ್ಲಮ್‌ಡಾಗ್ ಮಿಲಿಯನೇರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಕೊಂಡಿಯನ್ನು ಸರಿಪಡಿಸಿದ್ದೇನೆ.
೩೪ ನೇ ಸಾಲು:
}}
 
'''''ಸ್ಲಮ್‌ಡಾಗ್ ಮಿಲಿಯನೇರ್''''' ಇದು 2008ರ ಬ್ರಿಟಿಷ್ ಅಪರಾಧ, ನಾಟಕ ಪ್ರಕಾರದ ಚಲನಚಿತ್ರ. ಇದು ಭಾರತೀಯ ಲೇಖಕ ವಿಕಾಸ್ ಸ್ವರೂಪ್ ಅವರ ''ಕ್ಯೂ & ಎ'' (2005) ಕಾದಂಬರಿ ರೂಪಾಂತರ, ಮುಂಬೈನ ಜುಹು ಕೊಳೆಗೇರಿಯ 18 ವರ್ಷದ ಜಮಾಲ್ ಮಲಿಕ್ ನ ಕಥೆ.<ref name=nyt>{{cite web|author=[[The Newನ್ಯೂ Yorkಯಾರ್ಕ್ Timesಟೈಮ್ಸ್]]|url=https://www.nytimes.com/2008/11/16/movies/16seng.html|title=Danny Boyle's "Slumdog Millionaire" Captures Mumbai, a City of Extremes - NYTimes|work=Somini Sengupta|date=11 November 2008}}</ref> ದೇವ್ ಪಟೇಲ್ ಜಮಾಲ್ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಭಾರತದಲ್ಲಿ ಚಿತ್ರೀಕರಿಸಲ್ಪಟ್ಟ ಈ ಚಿತ್ರವನ್ನು ಸೈಮನ್ ಬ್ಯೂಫಾಯ್ ಬರೆದು, [[ಡ್ಯಾನಿ ಬೋಯ್ಲೆ]] ನಿರ್ದೇಶಿಸಿದ್ದಾರೆ<ref>{{cite news|url=http://www.avclub.com/content/interview/danny_boyle |title=Danny Boyle interview |author=Tasha Robinson |date=26 November 2008 |newspaper=[[The A.V. Club]] |accessdate=24 May 2009 |url-status=dead |archiveurl=https://web.archive.org/web/20081202232428/http://www.avclub.com/content/interview/danny_boyle |archivedate= 2 December 2008 }}</ref> ಮತ್ತು ಕ್ರಿಶ್ಚಿಯನ್ ಕೋಲ್ಸನ್ ನಿರ್ಮಿಸಿದ್ದಾರೆ, ಲವ್ಲೀನ್ ತಾಂಡನ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.<ref>{{cite news |title=Oscar nominations 2009: Indian director 'overlooked' for Slumdog Millionaire awards |url=https://www.telegraph.co.uk/culture/film/oscars/4323522/Oscar-nominations-2009-Indian-director-overlooked-for-Slumdog-Millionaire-awards.html |work=[[The Daily Telegraph]] |date=23 January 2009}}</ref>