ಪ್ರಕಾಶ್ ಮೆಹರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಚು
ಸಂಪಾದನೆಯ ಸಾರಾಂಶವಿಲ್ಲ
ವರ್ಗೀಕರಣ \ ಜನನ/ನಿದನ ವರ್ಗ ಸೇರ್ಪಡೆ
ಚುNo edit summary
೧ ನೇ ಸಾಲು:
'''ಪ್ರಕಾಶ್ ಮೆಹರಾ''' ([[ಜುಲೈ ೧೩]] [[೧೯೩೯]] - [[ಜುಲೈ ೧೭]] [[೨೦೦೯]]) [[ಹಿಂದಿ]] ಚಿತ್ರರಂಗದ ಸುಪ್ರಸಿದ್ಧ ನಿರ್ಮಾಪಕ, ಹಾಗು ದಿಗ್ದರ್ಶಕ,. '[[ಅಮಿತಾಬ್ ಬಚ್ಚನ್]],' ರವರನ್ನು ''ಆಂಗ್ರಿ ಯಂಗ್ ಮ್ಯಾನ್ ನಾಯಕ'' ನನ್ನಾಗಿ ಮಾಡಿ, '[[ಸಲೀಮ್- ಜಾವೀದ್,' ]]ರವರ ಸ್ಪೋಟಕ ಶಬ್ದಗಳ ಸಂಭಾಷಣೆಯೊಂದಿಗೆ ಒಂದು ದಶಕದ ವರೆಗೆ ತಾವು ನಿರ್ಮಿಸಿದ ಪ್ರತಿಯೊಂದು ಚಿತ್ರದಲ್ಲೂ ಎಲ್ಲಿಲ್ಲದ ಹೊಸತನವನ್ನು ಪ್ರದರ್ಶಿಸಿ, ಚಿತ್ರರಂಗಕ್ಕೆ ಒಂದು ಹೊಸಕಳೆಯನ್ನು ನೀಡಿ ಹೆಸರುಮಾಡಿದವರು, ಪ್ರಕಾಶ್ ಮೆಹರ. ಅಮಿತಾಬ್ ಬಚ್ಚನ್ ರಲ್ಲಿ ಸುಪ್ತವಾಗಿದ್ದ ಪ್ರಚಂಡ-ಕಲಾ-ಪ್ರತಿಭೆಗೆ ಒಂದು ಆಯಾಮವನ್ನು ಕಲ್ಪಿಸಿಕೊಟ್ಟು ಅವರನ್ನು ಮೇರುನಟನನ್ನಾಗಿಮಾಡಿದ ಶ್ರೇಯಸ್ಸು ಅವರಿಗೂ ಸಲ್ಲಬೇಕು.
'ಪ್ರಕಾಶ್ ಮೆಹರಾ'
 
(ಜುಲೈ, ೧೩, ೧೯೩೯-ಜುಲೈ, ೧೭, ೨೦೦೯)
 
 
[[ಹಿಂದಿ]] ಚಿತ್ರರಂಗದ ಸುಪ್ರಸಿದ್ಧ ನಿರ್ಮಾಪಕ, ದಿಗ್ದರ್ಶಕ, '[[ಅಮಿತಾಬ್ ಬಚ್ಚನ್]],' ರವರನ್ನು 'ಆಂಗ್ರಿ ಯಂಗ್ ಮ್ಯಾನ್ ನಾಯಕ' ನನ್ನಾಗಿ ಮಾಡಿ, 'ಸಲೀಮ್- ಜಾವೀದ್,' ರವರ ಸ್ಪೋಟಕ ಶಬ್ದಗಳ ಸಂಭಾಷಣೆಯೊಂದಿಗೆ ಒಂದು ದಶಕದ ವರೆಗೆ ತಾವು ನಿರ್ಮಿಸಿದ ಪ್ರತಿಯೊಂದು ಚಿತ್ರದಲ್ಲೂ ಎಲ್ಲಿಲ್ಲದ ಹೊಸತನವನ್ನು ಪ್ರದರ್ಶಿಸಿ, ಚಿತ್ರರಂಗಕ್ಕೆ ಒಂದು ಹೊಸಕಳೆಯನ್ನು ನೀಡಿ ಹೆಸರುಮಾಡಿದವರು, ಪ್ರಕಾಶ್ ಮೆಹರ. ಅಮಿತಾಬ್ ಬಚ್ಚನ್ ರಲ್ಲಿ ಸುಪ್ತವಾಗಿದ್ದ ಪ್ರಚಂಡ-ಕಲಾ-ಪ್ರತಿಭೆಗೆ ಒಂದು ಆಯಾಮವನ್ನು ಕಲ್ಪಿಸಿಕೊಟ್ಟು ಅವರನ್ನು ಮೇರುನಟನನ್ನಾಗಿಮಾಡಿದ ಶ್ರೇಯಸ್ಸು ಅವರಿಗೂ ಸಲ್ಲಬೇಕು.
==೭೦ ರ ದಶಕದಲ್ಲಿ, ಹಿಂದೀ ಚಿತ್ರರಂಗದಲ್ಲಿ, ಪ್ರಕಾಶ್ ಮೆಹರಾ-ಅಮಿತಾಬ್ ಜೋಡಿ, ಸಲೀಮ್-ಜಾವಿದ್ ಜೋಡಿ, ಮಾಡಿದ ಮೋಡಿ==
೭೦ ರ ದಶಕದಲ್ಲಿ ಅಮಿತಾಬ್ ರನ್ನು ನಾಯಕನನ್ನಾಗಿರಿಸಿ ನಿರ್ಮಿಸಿದ 'ಜಂಜೀರ್ '[೧೯೭೩]ಚಿತ್ರ, ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿ ಹೆಸರು ಮಾಡಿತು. ಅದಾದಮೇಲೆ ಮಾಡಿದ ಮೋಡಿಯಿಂದ ಈ ಅಮಿತಾಬ್-ಪ್ರಕಾಶ್ ಮೆಹರಾ-ಕಲಾವಂತ ಜೋಡಿ, ಅನೇಕಾನೇಕ ಹಿಟ್ ಚಿತ್ರಗಳನ್ನು ನಿರ್ಮಿಸಿ, ಅತ್ಯಂತ ಪ್ರಭಾವಿ-ಡಯಲಾಗ್, ಮತ್ತು ಕೆಟ್ಟದ್ದನ್ನು ಹೊಡೆದೋಡಿಸಿ, ಒಳ್ಳೆಯತನವನ್ನು ಸಂರಕ್ಷಿಸುವ ಸನ್ನಿವೇಶಗಳಿಂದ ಪ್ರೇಕ್ಷಕರಿಗೆ 'ದೃಶ್ಯಕಾವ್ಯದ ರಸದೌತಣ,' ವನ್ನು ಉಣಬಡಿಸಿತು. ಅವುಗಳಲ್ಲಿ ಜನಪ್ರಿಯವಾದ, ಎಂದೂ ಮರೆಯಲಾರದ ಚಿತ್ರಗಳು :
Line ೨೨ ⟶ ೧೭:
==ಜನನ ಮತ್ತು ಬಾಲ್ಯ==
 
ಪ್ರಕಾಶ್ ಮೆಹರಾರವರು, [[೧೩, ಜುಲೈ,[[೧೯೩೯]] ರಲ್ಲಿ ಉತ್ತರಪ್ರದೇಶದ 'ಬಿಜನೂರ್' ನಲ್ಲಿ ಜನ್ಮಿಸಿದರು. ಪ್ರಕಾಶ್ ಮೆಹರಾರವರು, ತಮ್ಮ ೬ ನೇ ವಯಸ್ಸಿನಲ್ಲೇ ಮನೆಯಿಂದ ಪಲಾಯನಗೈದು ಅಗಿನ ಮಾಯಾನಗರಿ, [[ಮುಂಬಯಿ|ಮುಂಬಯಿಗೆ ]]ಬಂದರು. ಯಾರ ಪರಿಚಯವೂ ಇಲ್ಲದೆ ಸ್ವತಂತ್ರವಾಗಿ ಜೀವನ ಸಂಘರ್ಷಕ್ಕೆ ಇಳಿದ ಪ್ರಕಾಶ್ ಮೆಹರಾರವರು, ತಮ್ಮ ಕಠಿಣ ಪರಿಶ್ರಮ ಹಾಗೂ ನಿಷ್ಟೆಯಿಂದ ಸಿನಿಮಾರಂಗವನು ಪ್ರವೇಶಿಸಿ ತಮ್ಮದೇ ಜಾಗವೊಂದನ್ನು ಕಂಡುಕೊಂಡರು. ಸಿಕ್ಕ ಪರಿಚಯಸ್ತರನ್ನೇ ಹೊಂದಿಕೊಂಡು ಹಿಂದಿ ಸಿನಿಮ ವಲಯದಲ್ಲಿ 'ಪ್ರೊಡಕ್ಶನ್ ಕಂಟ್ರೋಲರ್,' ಹುದ್ದೆಯನ್ನು ಗಿಟ್ಟಿಸಿಕೊಂಡರು. ಪ್ರಕಾಶ್ ಮೆಹರಾರವರು, ಹೆಜ್ಜೆ ಹೆಜ್ಜೆಯಿಂದ ಎತ್ತರಕ್ಕೆ ಬೆಳೆದರು, ತಾವೇ ಚಿತ್ರನಿರ್ಮಾಣಮಾಡುವ ಮಹದಾಶೆಯನ್ನು ಈಡೇರಿಸಿಕೊಂಡರು. ಸಂಗೀತದ ಕಡೆ ಒಲವಿದ್ದ ಪ್ರಕಾಶ್ ರವರು, ತಮ್ಮ ಚಿತ್ರಗಳ ಯಶಸ್ಸಿಗೆ ಗೀತರಚನೆಯನ್ನು ಮಾಡಿದರು. ಉದಾಹರಣೆಗೆ, 'ಓ ಸಾಥಿರೇ,' 'ರೋತೆಹುಯೆ [ಮುಕದ್ದರ್ ಕ ಸಿಕಂದರ್ ]ಆತೆ ಹೈಂ ಸಬ್', 'ಮೇರೆ ಅಂಗನೆಮೆ ತೇರಾ ಕ್ಯಾ ಕಾಮ್ ಹೈಂ '[ಲಾವಾರಿಸ್] 'ದೇ ದೇ ಪ್ಯಾರ್ ದೇ ದೇ,' [[ಶರಾಬಿ]] 'ಪಗ್ ಘೂಂಗರೂ ಬಾಂದ್ ನಾಚೆ '[[ನಮಕ್ ಹಲಾಲ್]] ಇತ್ಯಾದಿ. ಅಮಿತಾಬ್ ರವರ ಪಾತ್ರಗಳಿಗೆ ಆ ಗೀತಗಳನ್ನು ಅಳವಡಿಸಿ ಸಮಯಬಂದಾಗ ಅವರಿಂದಲೇ ಹಾಡಿಸಿದ್ದರಿಂದ, ಚಿತ್ರದ ಜೊತೆ-ಜೊತೆಗೆ ಗೀತೆಗಳೂ ಹೆಚ್ಚು-ಹೆಚ್ಚು ಜನಪ್ರಿಯತೆಯನ್ನು ಮುಟ್ಟಿದವು.
 
==ತಮ್ಮ ಕೆರಿಯರ್ ನ ಕೊನೆಯಚಿತ್ರ, 'ಮುಝೆ ಮೇರೀ ಬೀಬಿಸೆ ಬಚಾವ್' [[೨೦೦೧]]==
೪,೮೬೩

edits

"https://kn.wikipedia.org/wiki/ವಿಶೇಷ:MobileDiff/101756" ಇಂದ ಪಡೆಯಲ್ಪಟ್ಟಿದೆ