ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು ಹಿಂದಿನ ಸಂಪಾದನೆಯನ್ನು ಉಳಿಸಿದೆ
ಟ್ಯಾಗ್: Manual revert
೧೩೦ ನೇ ಸಾಲು:
 
== ಉಪಸಂಹಾರ==
*ದ್ವೈತ ದರ್ಶನವು ಜಗತ್ತನ್ನು ಸತ್ಯವೆಂದು ಹೇಳಿ ಜನರ ದಾರಿ ತಪ್ಪಿಸಿದೆ ಹಾಗೂಹೇಳಿರುವುದರಿಂದ ವಾಸ್ತವ ವಾದಿ ದೃಷ್ಟಿಯನ್ನು ಹೊಂದಿಲ್ಲದಂತೆಹೊಂದಿದಂತೆ ತೋರುತ್ತದೆ. ಮಧ್ವರು ರಾಮಾನುಜರ ಬೇಧವಾದವನ್ನು ಅಥವಾ ಬೇಧಾಬೇಧ ವಾದವನ್ನು ಮುಂದುವರಿಸಿ ಬೇಧ ವಾದವನ್ನು ಪೂರ್ಣಗೊಳಿಸಿದರು. ಅದ್ವೈತದ ಪ್ರತ್ಯಯ ವಾದವನ್ನು ಖಂಡಿಸಿ ಜೀವಿಯ ಅನನ್ಯತೆಗೆ ಮಹತ್ವ ಕೊಟ್ಟರು .
*ಇವರು ಜ್ಞಾನ ಕರ್ಮಗಳನ್ನು ಭಕ್ತಿಗೆ ಅಧೀನವಾಗಿಸಿದ್ದಾರೆ. ಆದರೆ ಇವರು ಪ್ರತಿಪಾದಿಸಿದ ಜೀವಿಗಳ ತಾರತಮ್ಯವಾದವು (ಅದೂ ತಮೋಯೋಗ್ಟೀಯ ಜೀವಿಗಳ (ಗತಿಯಿಲ್ಲದ ಜೀವಿಗಳ) ವಾದವು ಟೀಕೆಗೆ ಒಳಗಾಗಿದೆ. :ವೇದೋಪನಿಷತ್ತುಗಳಿಗೆ ವೈಷ್ಣವ ದೃಷ್ಟಿಕೋನ ಕೊಟ್ಟಿರುವುದು ಮತ್ತು ಹರಿ-ಗುರು-ವಾಯುಗಳಿಗೆ ಅತಿಯಾದ ಮಹತ್ವ ಕೊಟ್ಟಿರುವುದು ವಿಶಿಷ್ಟವಾಗಿದೆ. (ಇದು ಕ್ರೈಸ್ತ ಮತದ ತಂದೆ - ಮಗ - ಪವಿತ್ರಾತ್ಮ ಈ ತತ್ವದ ಕೊಡುಗೆ ಎನ್ನುವವರಿದ್ದಾರೆ -ಆದರೆ ಅದರಲ್ಲಿ ಸತ್ಯವಿಲ್ಲ.)<ref>ಮಹಾಭಾರತ ತಾತ್ಪರ್ಯ ನಿರ್ಣಯ ಅಥವಾ ಶ್ರೀಮನ್ಮಹಾಭಾರತಮ್ (ಮಧ್ವರ ಶ್ರೀಮನ್ಮಹಾಭಾರತ) ವಿದ್ವಾನ್ ಘೂಳೀ ಕೃಷ್ಣಮೂರ್ತಾಚಾರ್ಯ ರ ಕನ್ನಡ ಅನುವಾದ; ಪ್ರಕಾಶಕರು : ಶ್ರೀಮದಾನಂದತೀರ್ಥ ವಿದ್ಯಾಪೀಠ, ಶ್ಯಾನುಭೋಗ ನಾರಾಯಣಪ್ಪ ರಸ್ತೆ, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯ ಪುರ, ಅಂಚೆ: ಬೆಂಗಳೂರು ೫೬೦೦೯೭.</ref><ref>ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್</ref><ref>ಭಾರತೀಯ ತತ್ವಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ.</ref>
:--ಓಂ ತತ್ಸತ್ --
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ