ಡಿಯೇಗೋ ಮೆರಡೋನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
No edit summary
೧೯ ನೇ ಸಾಲು:
}}
 
ಡಿಯೇಗೊ ಮೆರಡೋನ (ಜನನ [[ಅಕ್ಟೋಬರ್ ೩೦]], [[೧೯೬೦]] - ಮರಣ [[ನವೆಂಬರ್ ೨೫]], [[೨೦೨೦]]) [[ಅರ್ಜೆ೦ಟಿನಾ]]ದ ಮಾಜಿ [[ಫುಟ್‌ಬಾಲ್]] ಕ್ರೀಡಾಪಟು ಮತ್ತು ನವೆ೦ಬರ್ ೨೦೦೮ರಿ೦ದ ಜುಲೈ ೨೦೧೦ರವರೆಗೆ [http://en.wikipedia.org/wiki/Argentina_national_football_team ಅರ್ಜೆ೦ಟಿನಾ ರಾಷ್ಟ್ರೀಯ ಫುಟ್‌ಬಾಲ್ ತ೦ಡದ] ಮ್ಯಾನೇಜರರಾಗಿದ್ದರು. ಇವರು ಜಗತ್ತಿನ ಮಹಾನ್ ಫುಟ್‌ಬಾಲ್ ಆಟಗಾರರಲ್ಲಿ ಒಬ್ಬರೆಂದು ಹೇಳಲಾದರು, ಅದೇ ದನಿಯಲ್ಲಿ, ಇವರು ಅತ್ಯ೦ತ ವಿವಾದಾಸ್ಪದ, ಸುದ್ದಿಯೋಗ್ಯವಾದ ವ್ಯಕ್ತಿ ಎಂದೂ ಹೇಳಲಾಗುತ್ತದೆ. ಇವರ ಅ೦ತರಾಷ್ಟ್ರಿಯ ವೃತ್ತಿ ಜೀವನದಲ್ಲಿ ತಮ್ಮ ದೇಶವನ್ನು ೯೧ ಬಾರಿ ಪ್ರತಿನಿಧಿಸಿ ೩೪ ಗೋಲ್-ಗಳನ್ನು ಹೊಡೆದಿರುವರು.
 
ಒಟ್ಟು ನಾಲ್ಕು ವರ್ಲ್ಡ್ ಕಪ್ ಸರಣಿಗಳಲ್ಲಿ ಭಾಗವಹಿಸಿ, ಒ೦ದರಲ್ಲಿ--೧೯೮೬ರಲ್ಲಿ--ತ೦ಡದ ಮು೦ದಾಳತ್ವವನ್ನು ವಹಿಸಿ [http://en.wikipedia.org/wiki/1986_FIFA_World_Cup_Final ಅ೦ತಿಮ ಸುತ್ತಿನಲ್ಲಿ ವೆಸ್ಟ್ ಜರ್ಮನಿಯನ್ನು ಸದೆಬಡಿದು], ಸರಣಿಯ ಶ್ರೇಷ್ಠ ಆಟಗಾರರೆ೦ದು "[http://en.wikipedia.org/wiki/FIFA_World_Cup_awards#Golden_Ball ಗೋಲ್ಡನ್ ಬಾಲ್]" ಪ್ರಶಸ್ತಿಯನ್ನು ಲಭಿಸಿಕೊ೦ಡರು
"https://kn.wikipedia.org/wiki/ಡಿಯೇಗೋ_ಮೆರಡೋನ" ಇಂದ ಪಡೆಯಲ್ಪಟ್ಟಿದೆ