ಪ್ರಕಾಶ್ ಮೆಹರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
೧ ನೇ ಸಾಲು:
 
'ಪ್ರಕಾಶ್ ಮೆಹರಾ'
 
(ಜುಲೈ, ೧೩, ೧೯೩೯-ಜುಲೈ, ೧೭, ೨೦೦೯)
 
 
ಹಿಂದಿ ಚಿತ್ರರಂಗದ ಸುಪ್ರಸಿದ್ಧ ನಿರ್ಮಾಪಕ, ದಿಗ್ದರ್ಶಕ, 'ಅಮಿತಾಬ್ ಬಚ್ಚನ್,' ರವರನ್ನು 'ಆಂಗ್ರಿ ಯಂಗ್ ಮ್ಯಾನ್ ನಾಯಕ' ನನ್ನಾಗಿ ಮಾಡಿ, 'ಸಲೀಮ್- ಜಾವೀದ್,' ರವರ ಸ್ಪೋಟಕ ಶಬ್ದಗಳ ಸಂಭಾಷಣೆಯೊಂದಿಗೆ ಒಂದು ದಶಕದ ವರೆಗೆ ತಾವು ನಿರ್ಮಿಸಿದ ಪ್ರತಿಯೊಂದು ಚಿತ್ರದಲ್ಲೂ ಎಲ್ಲಿಲ್ಲದ ಹೊಸತನವನ್ನು ಪ್ರದರ್ಶಿಸಿ, ಚಿತ್ರರಂಗಕ್ಕೆ ಒಂದು ಹೊಸಕಳೆಯನ್ನು ನೀಡಿ ಹೆಸರುಮಾಡಿದವರು, ಪ್ರಕಾಶ್ ಮೆಹರ. ಅಮಿತಾಬ್ ಬಚ್ಚನ್ ರಲ್ಲಿ ಸುಪ್ತವಾಗಿದ್ದ ಪ್ರಚಂಡ-ಕಲಾ-ಪ್ರತಿಭೆಗೆ ಒಂದು ಆಯಾಮವನ್ನು ಕಲ್ಪಿಸಿಕೊಟ್ಟು ಅವರನ್ನು ಮೇರುನಟನನ್ನಾಗಿಮಾಡಿದ ಶ್ರೇಯಸ್ಸು ಅವರಿಗೂ ಸಲ್ಲಬೇಕು.
೨೫,೬೧೩

edits

"https://kn.wikipedia.org/wiki/ವಿಶೇಷ:MobileDiff/101717" ಇಂದ ಪಡೆಯಲ್ಪಟ್ಟಿದೆ