ಪ್ರಕಾಶ್ ಮೆಹರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೦ ನೇ ಸಾಲು:
==ಜನನ ಮತ್ತು ಬಾಲ್ಯ==
೧೩, ಜುಲೈ, ೧೯೩೯ ರಲ್ಲಿ ಉತ್ತರಪ್ರದೇಶದ 'ಬಿಜನೂರ್' ನಲ್ಲಿ ಜನ್ಮಿಸಿದರು. ತಮ್ಮ ೬ ನೇ ವಯಸ್ಸಿನಲ್ಲೇ ಮನೆಯಿಂದ ಪಲಾಯನಗೈದು ಅಗಿನ ಮಾಯಾನಗರಿ, ಬೊಂಬಾಯಿಗೆ ಬಂದರು. ಯಾರ ಪರಿಚಯವೂ ಇಲ್ಲದೆ ಸ್ವತಂತ್ರವಾಗಿ ಜೀವನ ಸಂಘರ್ಷಕ್ಕೆ ಇಳಿದ ರವರು, ತಮ್ಮ ಕಠಿಣ ಪರಿಶ್ರಮ ಹಾಗೂ ನಿಷ್ಟೆಯಿಂದ ಸಿನಿಮಾರಂಗವನು ಪ್ರವೇಶಿಸಿ ತಮ್ಮದೇ ಜಾಗವೊಂದನ್ನು ಕಂಡುಕೊಂಡರು. ಸಿಕ್ಕ ಪರಿಚಯಸ್ತರನ್ನೇ ಹೊಂದಿಕೊಂಡು ಹಿಂದಿ ಸಿನಿಮ ವಲಯದಲ್ಲಿ 'ಪ್ರೊಡಕ್ಶನ್ ಕಂಟ್ರೋಲರ್,' ಹುದ್ದೆಯನ್ನು ಗಿಟ್ಟಿಸಿಕೊಂಡರು. ಹೆಜ್ಜೆ ಹೆಜ್ಜೆಯಿಂದ ಎತ್ತರಕ್ಕೆ ಬೆಳೆದರು, ತಾವೇ ಚಿತ್ರನಿರ್ಮಾಣಮಾಡುವ ಮಹದಾಶೆಯನ್ನು ಈಡೇರಿಸಿಕೊಂಡರು. ಸಂಗೀತದ ಕಡೆ ಒಲವಿದ್ದ ರವರು, ತಮ್ಮ ಚಿತ್ರಗಳ ಯಶಸ್ಸಿಗೆ ಗೀತರಚನೆಯನ್ನು ಮಾಡಿದರು. ಉದಾಹರಣೆಗೆ, 'ಓ ಸಾಥಿರೇ,' 'ರೋತೆಹುಯೆ [ಮುಕದ್ದರ್ ಕ ಸಿಕಂದರ್ ]ಆತೆ ಹೈಂ ಸಬ್', 'ಮೇರೆ ಅಂಗನೆಮೆ ತೇರಾ ಕ್ಯಾ ಕಾಮ್ ಹೈಂ '[ಲಾವಾರಿಸ್] 'ದೇ ದೇ ಪ್ಯಾರ್ ದೇ ದೇ,' [ಶರಾಬಿ] 'ಪಗ್ ಘೂಂಗರೂ ಬಾಂದ್ ನಾಚೆ '[ನಮಕ್ ಹಲಾಲ್] ಇತ್ಯಾದಿ. ಅಮಿತಾಬ್ ರವರ ಪಾತ್ರಗಳಿಗೆ ಆ ಗೀತಗಳನ್ನು ಅಳವಡಿಸಿ ಸಮಯಬಂದಾಗ ಅವರಿಂದಲೇ ಹಾಡಿಸಿದ್ದರಿಂದ, ಚಿತ್ರದ ಜೊತೆ-ಜೊತೆಗೆ ಗೀತೆಗಳೂ ಹೆಚ್ಚು-ಹೆಚ್ಚು ಜನಪ್ರಿಯತೆಯನ್ನು ಮುಟ್ಟಿದವು.
==ತಮ್ಮ ಕೆರಿಯರ್ ನ ಕೊನೆಯಚಿತ್ರ, 'ಮುಝೆ ಮೇರೀ ಬೀಬಿಸೆ ಬಚಾವ್' [೨೦೦೧]==
ಈ ಹಿಂದಿಚಿತ್ರದಲ್ಲಿ ಹೆಸರಾಂತ ಚಿತ್ರ-ನಟಿ, ರೇಖಾ ನಟಿಸಿದ್ದರು.
 
=='ರಾಜ್ ಕಪೂರ್,' ಮತ್ತು 'ಗುರುದತ್,' ಅವರ ಆದರ್ಶವ್ಯಕ್ತಿಗಳು==
ರಾಜ್ ಕಪೂರ್ ಮತ್ತು ಗುರುದತ್ ರನ್ನು ಅವರು ತುಂಬಾ ಇಷ್ಟಪಡುತ್ತಿದ್ದರು.
"https://kn.wikipedia.org/wiki/ಪ್ರಕಾಶ್_ಮೆಹರಾ" ಇಂದ ಪಡೆಯಲ್ಪಟ್ಟಿದೆ