ಮಾಲ್ಡೋವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುಟುಕು ಟೆಂಪ್ಲೇಟು.
ಉಲ್ಲೇಖಗಳು ವಿಭಾಗವನ್ನು ಸೇರಿಸಿದ್ದೇನೆ.
೬೩ ನೇ ಸಾಲು:
 
'''ಮಾಲ್ಡೋವ ಗಣರಾಜ್ಯ''' (''Republica Moldova'') [[ಪೂರ್ವ ಯುರೋಪ್]]ನ ಒಂದು ಭೂಆವೃತ ದೇಶ. ಇದರ ಪಶ್ಚಿಮಕ್ಕೆ [[ರೊಮಾನಿಯ]] ಮತ್ತು ಉಳಿದ ದಿಕ್ಕುಗಳಲ್ಲಿ [[ಯುಕ್ರೇನ್]] ದೇಶಗಳಿವೆ. ಇಲ್ಲಿನ ಅಧಿಕೃತ ಭಾಷೆ [[ಮಾಲ್ಡೋವದ ಭಾಷೆ]]. ಇದು [[ರೊಮಾನಿಯದ ಭಾಷೆ]]ಯ ಮತ್ತೊಂದು ಹೆಸರು.<ref name="Constitution">{{ro icon}}[http://gov.md/content/ro/0000072.pdf Article 13, line 1 - of Constitution of Republic of Moldova]</ref><ref>[http://azi.md/news?ID=41925]</ref> ಐತಿಹಾಸಿಕವಾಗಿ ಈ ದೇಶವು [[ಮಾಲ್ಡೋವಿಯ]] ರಾಜ್ಯದ ಭಾಗವಾಗಿತ್ತು. [[೧೮೧೨]]ರಲ್ಲಿ ಇದು [[ರಷ್ಯಾದ ಸಾಮ್ರಾಜ್ಯ]]ದ ವಶವಾಯಿತು. <ref>http://www.worldstatesmen.org/Moldova.htm </ref> <ref>http://www.nationalismproject.org/books/bookrevs/King.html</ref> <ref>http://politicom.moldova.org/stiri/eng/11503/</ref> ಮುಂದೆ [[೧೯೪೦]]ರಲ್ಲಿ ಇದು [[ಸೋವಿಯೆಟ್ ಒಕ್ಕೂಟ]]ದ ಕೈವಶವಾಯಿತು. [[೧೯೯೧]]ರ [[ಆಗಸ್ಟ್ ೨೭]]ರಂದು ಇದು ಒಕ್ಕೂಟದಿಂದ [[ಸ್ವಾತಂತ್ರ್ಯ]] ಪಡೆಯಿತು.
 
==ಉಲ್ಲೇಖಗಳು==
{{Reflist}}
 
{{ಚುಟುಕು}}
"https://kn.wikipedia.org/wiki/ಮಾಲ್ಡೋವ" ಇಂದ ಪಡೆಯಲ್ಪಟ್ಟಿದೆ