"ಸದಸ್ಯ:Dhanalakshmi .K. T/ನನ್ನ ಪ್ರಯೋಗಪುಟ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
[[File:Harrybeat.jpg|thumb|ಹ್ಯಾರಿ ಡಿ ಕ್ರೂಜ಼್]]
ಹ್ಯಾರಿ (ಹರಿಹರನ್ ಜನ್ಮ ಹೆಸರು), ೨೩ ಅಕ್ಟೋಬರ್ ೧೯೯೭ ರಂದು ಜನಿಸಿದರು. ಹರಿಹರನ್ ಅವರನ್ನು '''ಹ್ಯಾರಿ ಡಿ ಕ್ರೂಜ್''' ಎಂಬ ರಂಗನಾಮದಿಂದ ಜನಪ್ರಿಯವಾಗಿ ಕರೆಯುತ್ತಾರೆ. ಇವರು ಕಜ಼ೂ ವಾದ್ಯವನ್ನು ಬಳಸಿಕೊಂಡು ಬೀಟ್‌ಬಾಕ್ಸ್ ಮಾಡಿದ ಮೊದಲ ಭಾರತೀಯ. ಇವರು ಸ್ಯಾಕ್ಸೋಫೋನ್ ಬಳಸಿ ಧ್ವನಿ ಉತ್ಪಾದಿಸಿದ ಮೊದಲ ಭಾರತೀಯ. ಇವರನ್ನುತನ್ನ "ದಿ ಹೈ ರೇಂಜ್ ಬುಕ್ ಆಫ಼್ ವರ್ಲ್ಡ್ ರೆಕಾರ್ಡ್" ಗುರುತಿಸಿದೆ. ಇವರು ಕಜ಼ೂ ವಾದ್ಯವನ್ನು ಬೀಟ್‌ಬಾಕ್ಸಿಂಗ್‌ನೊಂದಿಗೆ ಬಳಸಿದ್ದಾರೆ.<ref>https://nykdaily.com/2020/09/meet-harry-d-cruz-indias-first-kazoo-beatboxer/</ref>ಧ್ವನಿಯಿಂದ ಸ್ಯಾಕ್ಸೋಫೋನ್
<ref>http://www.thetribalbox.com/hariharan-a-young-beatboxer-makes-world-record-for-mimicking-indian-instruments-through-his-voice</ref> ಇವರನ್ನು "ದಿ ಹೈ ರೇಂಜ್ ಬುಕ್ ಆಫ಼್ ವರ್ಲ್ಡ್ ರೆಕಾರ್ಡ್" ಗುರುತಿಸಿದೆ. ಇವರು ಕಜ಼ೂ ವಾದ್ಯವನ್ನು ಬೀಟ್‌ಬಾಕ್ಸಿಂಗ್‌ನೊಂದಿಗೆ ಬಳಸಿದ್ದಾರೆ.<ref>https://nykdaily.com/2020/09/meet-harry-d-cruz-indias-first-kazoo-beatboxer/</ref>
 
==ಜನನ==
ಇವರ ಜನ್ಮ ಹೆಸರು ಹರಿಹರನ್. ಇವರು ೨೩ ಅಕ್ಟೋಬರ್ ೧೯೯೭ ರಂದು ಜನಿಸಿದರು. ಇವರ ತಂದೆ- ಸೇಕರಮಲ್ಲಿಕರಾಜ್ ಮತ್ತು ತಾಯಿ- ಕೋತೇಶ್ವರಿ. ಹ್ಯಾರಿ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಸಂಗೀತ ವೃತ್ತಿಯನ್ನು ಪ್ರಾರಂಭಿಸಿದರು.<ref>https://www.thehansindia.com/hans/young-hans/beat-boxing-his-way-to-fame-and-success-650654</ref>
 
ಹ್ಯಾರಿ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಸಂಗೀತ ವೃತ್ತಿಯನ್ನು ಪ್ರಾರಂಭಿಸಿದರು.
==ವಿದ್ಯಾಭ್ಯಾಸ==
 
 
 
==ವೃತ್ತಿ ಜೀವನ==
ಇವರು ಬೀಟ್‌ಬಾಕ್ಸರ್, ಬೀಟ್‌ಬಾಕ್ಸಿಂಗ್ ಕೋಚ್, ಎಂಟರ್‌ಟೈನರ್ ಆಗಿದ್ದಾರೆ. ಇವರು ಧ್ವನಿ ತಂತಿಗಳನ್ನು ಬಳಸಿ ಸ್ಯಾಕ್ಸೋಫೋನ್‌ನ ಸಾಮರಸ್ಯವನ್ನು ತಯಾರಿಸುವ ಅತ್ಯುತ್ತಮ ಪ್ರತಿಭೆ.
 
ಅವರು ಮೊದಲ ಭಾರತೀಯ ಸ್ಯಾಕ್ಸೋಫೋನ್ ಧ್ವನಿಯನ್ನು ಉಪಕರಣದಂತೆಯೇ ಉತ್ಪಾದಿಸಲು.
 
==ಸಾಧನೆಗಳು==
* ನೂರಕ್ಕೂ ಹೆಚ್ಚು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ ಹ್ಯಾರಿ ಹಲವಾರು ಪ್ರಶಸ್ತಿಗಳು ಮತ್ತು ಮನ್ನಣೆಯನ್ನು ಗಳಿಸಿದ್ದಾರೆ.
* ಭಾರತದ ಮೊದಲ ಕಜ಼ೂ (kazoo) ಬೀಟ್‌ಬಾಕ್ಸರ್.<ref>http://www.thetribalbox.com/hariharan-a-young-beatboxer-makes-world-record-for-mimicking-indian-instruments-through-his-voice</ref>
* ೨೦೧೯ರಲ್ಲಿ ಎರ್ನಾಕುಲಂನಲ್ಲಿ ನಡೆದ ಕೇರಳ ಬೀಟ್ಬಾಕ್ಸ್ ಚಾಂಪಿಯನ್ಶಿಪ್ ನಲ್ಲಿ ತೀಪುಗಾರರಾಗಿ ಭಾಗವಹಿಸಿದ್ದರು.
* ಇವರನ್ನು "ದಿ ಹೈ ರೇಂಜ್ ಬುಕ್ ಆಫ಼್ ವರ್ಲ್ಡ್ ರೆಕಾರ್ಡ್" ಗುರುತಿಸಿದೆ.<ref>https://www.highrangeworldrecords.com/indias-first-kazoo-beatboxer/</ref>
* ಅವರು ೨೦೧೯ ರಲ್ಲಿ ಟಿಇಡಿಎಕ್ಸ್ ಎಬಿಬಿಎಸ್ ನಲ್ಲಿ (TEDx ABBS) ಪ್ರಮಾಣೀಕೃತ ಪ್ರದರ್ಶಕರಾಗಿದ್ದಾರೆ ಹಾಗು ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಏರ್ಪಡಿಸಿದ TEDXNCHE, TEDXGAT, TEDx ABBS, TEDX ನಲ್ಲಿ ಒಟ್ಟು 4 ಬಾರಿ ಪ್ರದರ್ಶನ ನೀಡಿದ್ದಾರೆ.
* ನಾಗರಾಜುನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಐಕೆವೈಎ ೨೦೧೮ ಫಿಯೆಸ್ಟಾ ಎಂದು ಕರೆಯಲ್ಪಡುವ ಬೆಂಗಳೂರಿನ ಅತಿದೊಡ್ಡ ಉತ್ಸವವನ್ನು ಹ್ಯಾರಿ ಅವರು ತೀರ್ಪುಗಾರರಾಗಿದ್ದರು.
* ಇವರ ಬೀಟ್ಬಾಕ್ಸಿಂಗ್ ಪ್ರತಿಭೆಯನ್ನು ಪ್ರದರ್ಶಿಸಲು, ೨೫ ಡಿಸೆಂಬರ್ 2018 ರಂದು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದ ಇನ್ನೋವೇಟಿವ್ ವೈನ್ ಉತ್ಸವದಲ್ಲಿ ತಮ್ಮ ಬೀಟ್ಬಾಕ್ಸಿಂಗ್ ಪ್ರತಿಭೆಯನ್ನು ಪ್ರದರ್ಶಿಸಿದರು.<ref>https://en.everybodywiki.com/Harry_d_Cruz_Beatboxer</ref>
 
 
 
Hariharan, known by the stage name Harry D Cruz, born on 23rd October 1997.
 
Hariharan is popularly known by the stage name, Harry D Cruz
High range Book of World record holder
India first kazoo beatboxer
 
India's finest talent to produce the sound of saxophone instrument with the use of his vocal cord, Musicality Beatboxer, Entertainer
Judged Kerala Beatbox championship 2019 at Ernakulam
 
 
೨,೯೨೪

edits

"https://kn.wikipedia.org/wiki/ವಿಶೇಷ:MobileDiff/1016651" ಇಂದ ಪಡೆಯಲ್ಪಟ್ಟಿದೆ