ಸದಸ್ಯ:Dhanalakshmi .K. T/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೭ ನೇ ಸಾಲು:
* ನೂರಕ್ಕೂ ಹೆಚ್ಚು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ ಹ್ಯಾರಿ ಹಲವಾರು ಪ್ರಶಸ್ತಿಗಳು ಮತ್ತು ಮನ್ನಣೆಯನ್ನು ಗಳಿಸಿದ್ದಾರೆ.
* ಭಾರತದ ಮೊದಲ ಕಜ಼ೂ (kazoo) ಬೀಟ್‌ಬಾಕ್ಸರ್.
* ೨೦೧೯ರಲ್ಲಿ ಎರ್ನಾಕುಲಂನಲ್ಲಿ ನಡೆದ ಕೇರಳ ಬೀಟ್ಬಾಕ್ಸ್ ಚಾಂಪಿಯನ್ಶಿಪ್ 2019ನಲ್ಲಿ ಅನ್ನುತೀಪುಗಾರರಾಗಿ ನಿರ್ಣಯಿಸಿದ್ದಾರೆಭಾಗವಹಿಸಿದ್ದರು.
* ಇವರನ್ನು "ದಿ ಹೈ ರೇಂಜ್ ಬುಕ್ ಆಫ಼್ ವರ್ಲ್ಡ್ ರೆಕಾರ್ಡ್" ಗುರುತಿಸಿದೆ.<ref>https://www.highrangeworldrecords.com/indias-first-kazoo-beatboxer/</ref>
* ಅವರು ೨೦೧೯ ರಲ್ಲಿ ಟಿಇಡಿಎಕ್ಸ್ ಎಬಿಬಿಎಸ್ ನಲ್ಲಿ (TEDx ABBS) ಪ್ರಮಾಣೀಕೃತ ಪ್ರದರ್ಶಕರಾಗಿದ್ದಾರೆ ಹಾಗು ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಏರ್ಪಡಿಸಿದ TEDXNCHE, TEDXGAT, TEDx ABBS, TEDX ನಲ್ಲಿ ಒಟ್ಟು 4 ಬಾರಿ ಪ್ರದರ್ಶನ ನೀಡಿದ್ದಾರೆ.
* ನಾಗರಾಜುನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಐಕೆವೈಎ ೨೦೧೮ ಫಿಯೆಸ್ಟಾ ಎಂದು ಕರೆಯಲ್ಪಡುವ ಬೆಂಗಳೂರಿನ ಅತಿದೊಡ್ಡ ಉತ್ಸವವನ್ನು ಹ್ಯಾರಿ ಅವರು ತೀರ್ಪುಗಾರರಾಗಿದ್ದರು.
*