ಸದಸ್ಯ:Dhanalakshmi .K. T/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
Harry D Cruz
 
ಹ್ಯಾರಿ ಡಿ ಕ್ರೂಜ಼್
 
[[File:Harrybeat.jpg|thumb|ಹ್ಯಾರಿ ಡಿ ಕ್ರೂಜ಼್]]
ಹ್ಯಾರಿ (ಹರಿಹರನ್ ಜನ್ಮ ಹೆಸರು), ೨೩ ಅಕ್ಟೋಬರ್ ೧೯೯೭ ರಂದು ಜನಿಸಿದರು. ಹರಿಹರನ್ ಅವರನ್ನು '''ಹ್ಯಾರಿ ಡಿ ಕ್ರೂಜ್''' ಎಂಬ ರಂಗನಾಮದಿಂದ ಜನಪ್ರಿಯವಾಗಿ ಕರೆಯುತ್ತಾರೆ. ಇವರು ಕಜ಼ೂ ವಾದ್ಯವನ್ನು ಬಳಸಿಕೊಂಡು ಬೀಟ್‌ಬಾಕ್ಸ್ ಮಾಡಿದ ಮೊದಲ ಭಾರತೀಯ. ಇವರು ಸ್ಯಾಕ್ಸೋಫೋನ್ ಬಳಸಿ ಧ್ವನಿ ಉತ್ಪಾದಿಸಿದ ಮೊದಲ ಭಾರತೀಯ. ಇವರನ್ನು "ದಿ ಹೈ ರೇಂಜ್ ಬುಕ್ ಆಫ಼್ ವರ್ಲ್ಡ್ ರೆಕಾರ್ಡ್" ಗುರುತಿಸಿದೆ. ಇವರು ಕಜ಼ೂ ವಾದ್ಯವನ್ನು ಬೀಟ್‌ಬಾಕ್ಸಿಂಗ್‌ನೊಂದಿಗೆ ಬಳಸಿದ್ದಾರೆ.<ref>https://nykdaily.com/2020/09/meet-harry-d-cruz-indias-first-kazoo-beatboxer/</ref>
 
==ಜನನ==
highrange ಬೂಕ್ ಒಫ಼್ worldrecords
ಇವರ ಜನ್ಮ ಹೆಸರು ಹರಿಹರನ್. ಇವರು ೨೩ ಅಕ್ಟೋಬರ್ ೧೯೯೭ ರಂದು ಜನಿಸಿದರು. ಇವರ ತಂದೆ-
ಹ್ಯಾರಿ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಸಂಗೀತ ವೃತ್ತಿಯನ್ನು ಪ್ರಾರಂಭಿಸಿದರು.
 
==ವೃತ್ತಿ ಜೀವನ==
 
ಇವರು ಬೀಟ್‌ಬಾಕ್ಸರ್, ಬೀಟ್‌ಬಾಕ್ಸಿಂಗ್ ಕೋಚ್, ಎಂಟರ್‌ಟೈನರ್ ಆಗಿದ್ದಾರೆ. ಇವರು ಧ್ವನಿ ತಂತಿಗಳನ್ನು ಬಳಸಿ ಸ್ಯಾಕ್ಸೋಫೋನ್‌ನ ಸಾಮರಸ್ಯವನ್ನು ತಯಾರಿಸುವ ಅತ್ಯುತ್ತಮ ಪ್ರತಿಭೆ.
 
ಅವರು ಮೊದಲ ಭಾರತೀಯ ಸ್ಯಾಕ್ಸೋಫೋನ್ ಧ್ವನಿಯನ್ನು ಉಪಕರಣದಂತೆಯೇ ಉತ್ಪಾದಿಸಲು.
 
==ಸಾಧನೆಗಳು==
* ನೂರಕ್ಕೂ ಹೆಚ್ಚು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ ಹ್ಯಾರಿ ಹಲವಾರು ಪ್ರಶಸ್ತಿಗಳು ಮತ್ತು ಮನ್ನಣೆಯನ್ನು ಗಳಿಸಿದ್ದಾರೆ.
* ಭಾರತದ ಮೊದಲ ಕಜ಼ೂ (kazoo) ಬೀಟ್‌ಬಾಕ್ಸರ್.
* ಎರ್ನಾಕುಲಂನಲ್ಲಿ ಕೇರಳ ಬೀಟ್ಬಾಕ್ಸ್ ಚಾಂಪಿಯನ್ಶಿಪ್ 2019 ಅನ್ನು ನಿರ್ಣಯಿಸಿದ್ದಾರೆ
* ಇವರನ್ನು "ದಿ ಹೈ ರೇಂಜ್ ಬುಕ್ ಆಫ಼್ ವರ್ಲ್ಡ್ ರೆಕಾರ್ಡ್" ಗುರುತಿಸಿದೆ.<ref>https://www.highrangeworldrecords.com/indias-first-kazoo-beatboxer/</ref>
* ಅವರು ೨೦೧೯ ರಲ್ಲಿ ಟಿಇಡಿಎಕ್ಸ್ ಎಬಿಬಿಎಸ್ ನಲ್ಲಿ (TEDx ABBS) ಪ್ರಮಾಣೀಕೃತ ಪ್ರದರ್ಶಕರಾಗಿದ್ದಾರೆ.
 
*
 
Hariharan, known by the stage name Harry D Cruz, born on 23rd October 1997.
Line ೨೪ ⟶ ೩೧:
Judged Kerala Beatbox championship 2019 at Ernakulam
 
 
<ref>https://nykdaily.com/2020/09/meet-harry-d-cruz-indias-first-kazoo-beatboxer/</ref>
 
http://www.thetribalbox.com/hariharan-a-young-beatboxer-makes-world-record-for-mimicking-indian-instruments-through-his-voice