ತಿಗಳಾರಿ ಲಿಪಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Indudhar Haleangadi (ಚರ್ಚೆ) ರ 1013732 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
ಚು ಚುಟುಕು
ಟ್ಯಾಗ್: 2017 source edit
೨ ನೇ ಸಾಲು:
{{Unref}}
[[ಚಿತ್ರ:Tigalari-sanskrit-manuscript.jpg|thumb|ತಿಗಳಾರಿ ಲಿಪಿ]]
ಹಿಂದಿನ ಕಾಲದಲ್ಲಿ ಜನರು ವೈಯಕ್ತಿಕ ವಿವರಗಳನ್ನು ದಾಖಲಿಸಲು ಈ ಲಿಪಿಯನ್ನು ಬಳಸುತ್ತಿದ್ದರು. ಮಲೆಯಾಳಿ ಲಿಪಿಯನ್ನು ಹೋಲುವ ಈ ಲಿಪಿಯನ್ನು ಇಂದಿಗೂ ವಿದ್ವಾಂಸರು ಗುಪ್ತಲಿಪಿ ಎಂದು ಕರೆಯುತ್ತಾರೆ. ಈಗ ಸಿಗುವ ಅನೇಕ ತಾಳೇಗರಿ ಗ್ರಂಥಗಳು ತಿಗಳಾರಿ ಲಿಪಿಯಲ್ಲಿ ದೊರಕುತ್ತಿವೆ. ಮಲೆನಾಡಿನಲ್ಲಿ ಸಿಕ್ಕ ಹಲವಾರು ಪ್ರಾಚೀನ ತಾಳೇ ಗ್ರಂಥಗಳಲ್ಲಿ ಇದೇ ಲಿಪಿಯಲ್ಲಿಯೇ ಮನೆಯ ಲೆಖ್ಖಪತ್ರಗಳೂ ಕೂಡ ಲಭ್ಯವಾಗಿವೆ. ಇತ್ತೀಚಿನ ದಿನಗಳಲ್ಲಿ ಈ ಲಿಪಿಯನ್ನು ಬಲ್ಲವರು ಕಡಿಮೆಯಾಗುತ್ತಿರುವುದು ಖೇದದ ಸಂಗತಿ. ಕೆಲವು ವಿದ್ವಾಂಸರು ಇತ್ತೀಚೆಗೆ ಈ ಲಿಪಿಯನ್ನು >[[ತುಳು]] ಭಾಷೆಯೊಂದಿಗೆ ತಪ್ಪಾಗಿ ಜೋಡಿಸುತ್ತಿದ್ದಾರೆ.
 
==ಉಗಮ ಮತ್ತು ವಿಕಾಸ==
"https://kn.wikipedia.org/wiki/ತಿಗಳಾರಿ_ಲಿಪಿ" ಇಂದ ಪಡೆಯಲ್ಪಟ್ಟಿದೆ