ಬ್ರಿಕ್ಸ್ ಸಂಘಟನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಶೃಂಗಸಭೆಗಳು: Fixed ಕ್ಸಿ ಜಿನ್‌ಪಿಂಗ್‌
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫೧ ನೇ ಸಾಲು:
===ಅನಿಶ್ಚತೆಯ ಮೀಸಲು ವ್ಯವಸ್ಥೆ===
ದೊಡ್ಡ ಮಟ್ಟದಲ್ಲಿ ಉದಾರೀಕಣದ ಆರ್ಥಿಕ ಸುಧಾರಣೆಗಳನ್ನು ಒಳಗೊಂಡ ಬದಲಾವಣೆಗಳು ಆ ದೇಶಗಳಲ್ಲಿ ಆರ್ಥಿಕ ಅಸ್ಥಿರತೆಯನ್ನು ಮತ್ತು ಬೃಹತ್‌ಆರ್ಥಿಕತೆಯ ರಂಗದಲ್ಲಿ (ಮ್ಯಾಕ್ರೊಎಕಾನಮಿ) ಅನಿಶ್ಚಯತೆಯನ್ನು ಹುಟ್ಟುಹಾಕುವುದನ್ನು ಬ್ರಿಕ್ಸ್ ಗಮನಿದೆ. ಇಂತಹ ಸಂದರ್ಭದಲ್ಲಿ ದೇಶಗಳು ದ್ರವತೆಯ ಬಿಕ್ಕಟ್ಟು (ಲಿಕ್ಟಿಡಿಟಿ ಕ್ರೈಸಿಸ್) ಮತ್ತು ಪಾವತಿಗಳ ಸಮತೋಲನ (ಬ್ಯಾಲೆನ್ಸ್ ಆಫ್ ಪೆಯ್‌ಮೆಂಟ್) ಒತ್ತಡ ಎದುರಿಸುತ್ತವೆ. ಇಂತಹ ಬಿಕ್ಕಟ್ಟಿನಿಂದ ಹೊರಬರಲು ಸಹಾಯವನ್ನು ಈ ವ್ಯವಸ್ಥೆಯಲ್ಲಿ ರೂಪಿಸಲೆಳಸಲಾಗಿದೆ. ಇದು ಅಲ್ಪಕಾಲಾವಧಿಯ ಪಾವತಿಗಳ ಅಸಮತೋಲನ ಒತ್ತಡಗಳನ್ನು ಎದುರಿಸಲು ಅಥವಾ ಅಂತಹ ಸಾಧ್ಯತೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ಇದಕ್ಕೆ ಕಾನೂನಾತ್ಮಕ ಆಧಾರವನ್ನು ''ಟ್ರೀಟಿ ಫಾರ್ ಎಸ್ಟಾಬ್ಲಿಶ್ಮೆಂಟ್ ಆಫ್ ಬ್ರಿಕ್ಸ್ ಕಾಂಟಿಜೆಂಟಿ ರಿಸರ್ವ್ ಅಗ್ರಿಮೆಂಟ್‌''ನ್ನು 15 ಜೂಲೈ 2014ರಂದು ಬ್ರೆಜಿಲ್‌ನ ಫಾರ್ಟಿಲೆಜದಲ್ಲಿ ಸಹಿ ಮಾಡಲಾಯಿತು. ಬ್ರಿಕ್ಸ್ ಸಿಆರ್‌ಎ ಗೌವರ್ನಿಂಗ್ ಕೌನ್ಸಿಲ್ ಮತ್ತು ಸ್ಟಾಂಡಿಗ್ ಕಮಿಟಿಯ ಮೊದಲ ಸಭೆಯನ್ನು ಟರ್ಕಿಯ ಅಂಕಾರದಲ್ಲಿ ಸೆಪ್ಟಂಬರ್ 4 2015ರಂದು ನಡೆಸಲಾಯಿತು. ಇದನ್ನು ಏಳನೆಯ ಬ್ರಿಕ್ಸ್ ಶೃಂಗಸಭೆ ಒಪ್ಪವುದರೊಂದಿಗೆ ಆಸ್ತಿತ್ವಕ್ಕೆ ಬಂತು.
==ನೋಡಿ==
*[[೮ನೇ ಬ್ರಿಕ್ಸ್ ಶೃಂಗಸಭೆ]]
 
==ಆಧಾರ==
#[[w:BRICS]] English Wikipedia, retrieved on 2016-10-16
"https://kn.wikipedia.org/wiki/ಬ್ರಿಕ್ಸ್_ಸಂಘಟನೆ" ಇಂದ ಪಡೆಯಲ್ಪಟ್ಟಿದೆ