೮ನೇ ಬ್ರಿಕ್ಸ್ ಶೃಂಗಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೮ ನೇ ಸಾಲು:
 
==ಬ್ರಿಕ್ಸ್ ಗೋವಾದಲ್ಲಿ==
*[[ಬ್ರಿಕ್ಸ್ ಸಂಘಟನೆ]] ವಿಸ್ಋತವಿಸ್ತೃತ ಲೇಖನ;
*ಉದಯೋನ್ಮುಖ ಆರ್ಥಿಕ ಶಕ್ತಿ ಗಳ ಕೂಟವಾಗಿರುವ "ಬ್ರಿಕ್ಸ್‌' ದೇಶಗಳ ಶೃಂಗಸಭೆ, ಅಕ್ಟೋಬರ್ 16, 2016, ರವಿವಾರ [[ಗೋವಾ]]ದ ರಾಜಧಾನಿ [[ಪಣಜಿ]]ಯಲ್ಲಿ ನಡೆಯಲಿದೆನಡೆದಿದೆ. ಬ್ರಿಕ್ಸ್‌ನ ಐದು ಸದಸ್ಯ ದೇಶಗಳಲ್ಲಿ [[ರಷ್ಯಾ]] ಕೂಡ ಒಂದಾಗಿದ್ದು, ಆ ದೇಶದ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಗೋವೆಗೆ ಆಗಮಿಸಲಿರುವುದುಆಗಮಿಸಿದ್ದು ಮಹತ್ವ ಪಡೆದಿದೆ.ಬ್ರಿಕ್ಸ್‌ ಶೃಂಗಸಭೆಗೆ ಪೂರ್ವಭಾವಿಯಾಗಿ ಶನಿ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಪುತಿನ್‌ ಜತೆ ಮಾತುಕತೆ ನಡೆಸಲಿದ್ದಾರೆ.
*ಆ ವೇಳೆ ಪಾಕ್‌ [[ಭಯೋತ್ಪಾದನೆ]], ಜಾಗತಿಕ ಉಗ್ರವಾದ ಹಾಗೂ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ. ಇದೇ ವೇಳೆ, [[ರಷ್ಯಾ]] ಜತೆ ಮಹತ್ವದ ಕ್ಷಿಪಣಿ ಖರೀದಿ ಒಪ್ಪಂದ, ಕೂಡಂಕುಲಂ ಅಣುವಿದ್ಯುತ್‌ ಉತ್ಪಾದನಾ ಯೋಜನೆ ಗಳ ಒಪ್ಪಂದಕ್ಕೆ [[ಭಾರತ]]-[[ರಷ್ಯಾ]] ಸಹಿ ಹಾಕಲಿವೆ.ಪುತಿನ್‌ ಅಲ್ಲದೇ [[ಚೀನಾ]] ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಕೂಡ ಗೋವಾಕ್ಕೆ ಆಗಮಿಸಲಿದ್ದುಆಗಮಿಸಿದ್ದು, ಅವರ ಜತೆಗಿನ ಭೇಟಿ ವೇಳೆ ಪ್ರಧಾನಿ ಮೋದಿ ಅವರು ಪಾಕ್‌ ಉಗ್ರವಾದ, ಉಗ್ರ ಮೌಲಾನಾ ಮಸೂದ್‌ ಅಜರ್‌ ನಿಷೇಧಕ್ಕೆ ಹಾಗೂ ಭಾರತದ ಎನ್‌ಎಸ್‌ಜಿ ಸದಸ್ಯತ್ವ ಗಡಿ ವಿವಾದ- ಇತ್ಯಾದಿಗಳ ಬಗ್ಗೆ ಪ್ರಸ್ತಾವಿಸುವಪ್ರಸ್ತಾವಿಸಿದ್ದಾರೆ ಸಾಧ್ಯತೆಗಳಿವೆ.
 
==ಬಿಮ್‌ಸ್ಟೆಕ್‌==