೮ನೇ ಬ್ರಿಕ್ಸ್ ಶೃಂಗಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿಯನ್ನು ಸರಿಪಡಿಸಿದ್ದೇನೆ.
೮೮ ನೇ ಸಾಲು:
 
==ಬ್ರಿಕ್ಸ್ ಗೋವಾದಲ್ಲಿ==
*[[ಬ್ರಿಕ್ಸ್ ಸಂಘಟನೆ]] ವಿಸ್ಋತ ಲೇಖನ;
*ಉದಯೋನ್ಮುಖ ಆರ್ಥಿಕ ಶಕ್ತಿ ಗಳ ಕೂಟವಾಗಿರುವ "ಬ್ರಿಕ್ಸ್‌' ದೇಶಗಳ ಶೃಂಗಸಭೆ, ಅಕ್ಟೋಬರ್ 16, 2016, ರವಿವಾರ ಗೋವಾದ[[ಗೋವಾ]]ದ ರಾಜಧಾನಿ ಪಣಜಿಯಲ್ಲಿ[[ಪಣಜಿ]]ಯಲ್ಲಿ ನಡೆಯಲಿದೆ. ಬ್ರಿಕ್ಸ್‌ನ ಐದು ಸದಸ್ಯ ದೇಶಗಳಲ್ಲಿ [[ರಷ್ಯಾ]] ಕೂಡ ಒಂದಾಗಿದ್ದು, ಆ ದೇಶದ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಗೋವೆಗೆ ಆಗಮಿಸಲಿರುವುದು ಮಹತ್ವ ಪಡೆದಿದೆ.ಬ್ರಿಕ್ಸ್‌ ಶೃಂಗಸಭೆಗೆ ಪೂರ್ವಭಾವಿಯಾಗಿ ಶನಿ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಪುತಿನ್‌ ಜತೆ ಮಾತುಕತೆ ನಡೆಸಲಿದ್ದಾರೆ.
*ಆ ವೇಳೆ ಪಾಕ್‌ [[ಭಯೋತ್ಪಾದನೆ]], ಜಾಗತಿಕ ಉಗ್ರವಾದ ಹಾಗೂ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ. ಇದೇ ವೇಳೆ, [[ರಷ್ಯಾ]] ಜತೆ ಮಹತ್ವದ ಕ್ಷಿಪಣಿ ಖರೀದಿ ಒಪ್ಪಂದ, ಕೂಡಂಕುಲಂ ಅಣುವಿದ್ಯುತ್‌ ಉತ್ಪಾದನಾ ಯೋಜನೆ ಗಳ ಒಪ್ಪಂದಕ್ಕೆ [[ಭಾರತ]]-[[ರಷ್ಯಾ]] ಸಹಿ ಹಾಕಲಿವೆ.ಪುತಿನ್‌ ಅಲ್ಲದೇ ಚೀನ[[ಚೀನಾ]] ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಕೂಡ ಗೋವಾಕ್ಕೆ ಆಗಮಿಸಲಿದ್ದು, ಅವರ ಜತೆಗಿನ ಭೇಟಿ ವೇಳೆ ಪ್ರಧಾನಿ ಮೋದಿ ಅವರು ಪಾಕ್‌ ಉಗ್ರವಾದ, ಉಗ್ರ ಮೌಲಾನಾ ಮಸೂದ್‌ ಅಜರ್‌ ನಿಷೇಧಕ್ಕೆ ಹಾಗೂ ಭಾರತದ ಎನ್‌ಎಸ್‌ಜಿ ಸದಸ್ಯತ್ವ ಗಡಿ ವಿವಾದ- ಇತ್ಯಾದಿಗಳ ಬಗ್ಗೆ ಪ್ರಸ್ತಾವಿಸುವ ಸಾಧ್ಯತೆಗಳಿವೆ.
 
==ಬಿಮ್‌ಸ್ಟೆಕ್‌==
ಬ್ರಿಕ್ಸ್‌ ಜತೆ '[[ಬಿಮ್‌ಸ್ಟೆಕ್‌]]'ಸಭೆಯನ್ನೂ ಭಾರತ ಆಯೋಜಿಸುತ್ತಿದೆ. ಹೀಗಾಗಿ ಬಿಮ್‌ಸ್ಟೆಕ್‌' ದೇಶದ ಪ್ರಧಾನ ಮಂತ್ರಿಗಳು ಕೂಡ ಗೋವಾಕ್ಕೆ ಆಗಮಿಸುತ್ತಿದ್ದಾರೆ. ಭೂತಾನ್‌, ಬಾಂಗ್ಲಾದೇಶ, ನೇಪಾಲ, ಶ್ರೀಲಂಕಾ, ಥಾಯ್ಲೆಂಡ್‌ ಹಾಗೂ ಮ್ಯಾನ್ಮಾರ್‌ ಒಳಗೊಂಡ ಬಿಮ್‌ಸ್ಟೆಕ್‌' (ಬೆಂಗಾಲ್‌ ಇನಿಶಿಯೇಟಿವ್‌ ಫಾರ್‌ ಮಲ್ಟಿ ಸೆಕ್ಟೋರಲ್‌ ಟೆಕ್ನಿಕಲ್‌ ಆ್ಯಂಡ್‌ ಎಕನಾಮಿಕ್‌ ಕೋಆಪರೇಷನ್‌)ಶೃಂಗದ ವೇಳೆ ಉಗ್ರರು ದಾಳಿ ನಡೆಸುವ ಭೀತಿ ಎದುರಾಗಿರುವ ಕಾರಣ ಗೋವಾದಾದ್ಯಂತ ಹಿಂದೆಂದೂ ಕಂಡು ಕೇಳರಿಯದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. <ref>[http://www.udayavani.com/kannada/news/national-news/173656/brics-summit-tomorrow-modi-today-for-talks-with-putin#MUJbDJKrL7uGO3f1.99 ನಾಳೆಯಿಂದ ಬ್ರಿಕ್ಸ್‌ ಶೃಂಗಸಭೆ; ಇಂದು ಮೋದಿ- ಪುತಿನ್‌ ಮಾತುಕತೆ] </ref>