"ಕ್ಯಾಪ್ಟನ್ ಜಿ.ಆರ್. ಗೋಪಿನಾಥ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
* ಒಬ್ಬ ಯುವ ಉದ್ಯಮಿಗೆ ಎದುರಾಗುವ ಸವಾಲುಗಳು, ಆರ್ಥಿಕ ಮುಗ್ಗಟ್ಟು ಉದ್ಯಮದೊಳಗಿನ ಪೈಪೋಟಿ ಎಲ್ಲವನ್ನು ಮೆಟ್ಟಿನಿಂತು ಪರಿಸ್ಥಿತಿಯನ್ನು ನಿಭಾಯಿಸುವ ರೀತಿ ಮೆಚ್ಚುವಂತಿದೆ.
* ಪತಿಗೆ ಸಾಥ್ ಕೊಡುವ ಪತ್ನಿ - ಪುರುಷನ ಏಳಿಗೆಯ ಹಿಂದೆ ಹೆಣ್ಣು ಇರುತ್ತಾಳೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡುತ್ತದೆ.
* ನಮ್ಮ ದೇಶದಲ್ಲಿ ಅನೇಕ ಸೌಲಭ್ಯಗಳು ಕೇವಲ ಶ್ರೀಮಂತರಿಗೆ- ನಗರವಾಸಿಗಳಿಗೆ ಮಾತ್ರ ಸೀಮಿತವಾಗಿವೆ. ಈ ಸೌಲಭ್ಯಗಳು ಸಾಮಾನ್ಯ ಜನರಿಗೆ ಅದರಲ್ಲೂ ಗ್ರಾಮೀಣ ಜನರಿಗೂ ಧಕ್ಕುವಂತಾಗಬೇಕು ಎಂಬ ಸಂದೇಶ ಚಿತ್ರದಲ್ಲಿದೆ.
* "ಮಣ್ಣುಂಡೆಯ ಮೇಲೆ ಮನುಷ್ಯರ ಆಟ ನೋಡು..." ಎಂಬ ಹಾಡು ಅರ್ಥಗರ್ಭಿತವಾಗಿದೆ. ('ಭೂಮಿಯೆಂಬ ಮಣ್ಣಿನ ಉಂಡೆಯ ಮೇಲೆ ಮನುಷ್ಯರು ಆಡುವ ಆಟವೇ ಬದುಕು' ಎಂಬುದು ಒಳ್ಳೆಯ ಕಲ್ಪನೆ). ಚಿತ್ರದ ನಿರ್ದೇಶಕರು ಸುಧಾ ಕೊಂಗರ ಎಂಬ ಮಹಿಳೆ ಎನ್ನುವುದು ಗಮನಾರ್ಹ.
* ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಕನ್ನಡ ಅವತರಣಿಕೆ ಸದ್ಯದಲ್ಲೇ ಬರಲಿದೆ. ಕನ್ನಡಿಗರಾದ ಪ್ರಕಾಶ್ ಬೆಳವಾಡಿ, ಅಚ್ಯುತ ರಾವ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಿಜಕ್ಕೂ ಇದು ಯುವಜನರಲ್ಲಿ ಕನಸುಗಳನ್ನು ಬಿತ್ತುವ ಉತ್ತಮ ಚಿತ್ರ.
೫,೬೦೧

edits

"https://kn.wikipedia.org/wiki/ವಿಶೇಷ:MobileDiff/1016268" ಇಂದ ಪಡೆಯಲ್ಪಟ್ಟಿದೆ