"ಕ್ಯಾಪ್ಟನ್ ಜಿ.ಆರ್. ಗೋಪಿನಾಥ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ಕ್ಯಾಪ್ಟನ್ ಜಿ.ಆರ್ .ಗೋಪಿನಾಥ್'''<ref>https://www.udayavani.com/supplements/kids/air-deccan-founder-g-r-gopinath</ref><ref>https://kannada.goodreturns.in/news/2019/02/12/mallya-loan-fraud-case-air-deccan-founder-gr-gopinath-under-lens-003875.html</ref><ref>https://www.facebook.com/hashtag/%E0%B2%95%E0%B3%8D%E0%B2%AF%E0%B2%BE%E0%B2%AA%E0%B3%8D%E0%B2%9F%E0%B2%A8%E0%B3%8D_%E0%B2%97%E0%B3%8B%E0%B2%AA%E0%B2%BF%E0%B2%A8%E0%B2%BE%E0%B2%A5%E0%B3%8D</ref> ಅವರು "ಪ್ರತಿಯೊಬ್ಬ ಭಾರತೀಯನೂ ಜೀವನದಲ್ಲಿ ಒಂದು ಬಾರಿಯಾದರೂ ವಿಮಾನ ಪ್ರಯಾಣ ಮಾಡಲಿ" ಎಂಬ ಕನಸನ್ನು ಕಂಡು, ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಿ, ಅದರಲ್ಲಿ ಯಶಸ್ವೀಯಾದವರು. ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಕರ್ನಾಟಕ ಮೂಲದ ಏರ್‌ ಡೆಕ್ಕನ್‌ ಸಂಸ್ಥಾಪಕರು. ಇವರು ಭಾರತೀಯ ವಿಮಾನಯಾನ ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದವರು. ಪ್ರಾದೇಶಿಕ ಸಂಪರ್ಕಕ್ಕಾಗಿ ಕೇಂದ್ರ ಸರ್ಕಾರ ಆರಂಭಿಸಿದ ಉಡಾನ್‌ ಯೋಜನೆಯಲ್ಲಿ ಗೋಪಿನಾಥ್‌ ಅವರೂ ಕೆಲಸ ಮಾಡುತ್ತಿದ್ದಾರೆ. ಇವರ ಆತ್ಮಕಥನ ’simply fly’. ಇವರ ಸಂಪೂರ್ಣ ಮಾಹಿತಿ, ಜೀವನ ಚಿತ್ರಣವನ್ನು ಕುರಿತಾದ ಈ ಪುಸ್ತಕ ಉದಯಭಾನು ಸುವರ್ಣ ಪುಸ್ತಕಮಾಲೆಯ ಪ್ರಕಟಣೆಯಲ್ಲಿ ಒಂದಾಗಿದೆ.
 
==ಪರಿಚಯ==
೫,೬೦೧

edits

"https://kn.wikipedia.org/wiki/ವಿಶೇಷ:MobileDiff/1016266" ಇಂದ ಪಡೆಯಲ್ಪಟ್ಟಿದೆ