ಆರಂಬೋಡಿ ಆದಿನಾಥ ಸ್ವಾಮಿ ಬಸದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಶ್ರೀ ಆದಿನಾಥ ಸ್ವಾಮಿ ಬಸದಿ'''ಯು [[ಕರ್ನಾಟಕ]] [[ಜೈನ]] ಬಸದಿಗಳಲ್ಲಿ[[ಬಸದಿ]]ಗಳಲ್ಲಿ ಒಂದು.
==ಸ್ಠಳ==
<!-- ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮ, ತಲುಪುವ ಬಗೆ -->
ಶ್ರೀ ಆದಿನಾಥ ಸ್ವಾಮಿ ಬಸದಿಯು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ [[ಬೆಳ್ತಂಗಡಿ]] ತಾಲ್ಲೂಕಿನ ಆರಂಬೋಡಿ ಗ್ರಾಮದಲ್ಲಿದೆ.<ref>https://villageinfo.in/karnataka/dakshina-kannada/beltangadi/arambodi.html</ref>
ಬೆಳ್ತಂಗಡಿಯಿಂದ [[ವೇಣೂರು]] ಮಾರ್ಗದಲ್ಲಿ ಸಿದ್ಧಕಟ್ಟೆಗೆ ತೆರಳಿ, ಅಲ್ಲಿಂದ ಒಕ್ಕಾಡಿಕೋಳಿಗೆ ೩.೫ ಕಿ.ಮೀ ದೂರದಲ್ಲಿ,<ref>https://arambody.blogspot.com/</ref> ಆರಂಬೋಡಿ ಗ್ರಾಮದಲ್ಲಿದೆ.<ref>https://www.mapsofindia.com/villages/karnataka/dakshina-kannada/beltangadi/arambodi.html</ref> <ref>http://www.panchamitra.kar.nic.in/MainMenu.aspx?gp=1511001009&gpname=ARAMBODI</ref>
==ದೈವ==
ಪ್ರಥಮ ತೀರ್ಥಂಕರರಾದ ಶ್ರೀ ಆದಿನಾಥ ಸ್ವಾಮಿಯು ಈ ಬಸದಿಯ ದೈವ.
ಶ್ರೀ ಆದಿನಾಥ ಸ್ವಾಮಿಯ ಪಂಚಲೋಹದ ಮೂರ್ತಿಯನ್ನು ಪೂಜಿಸಲಾಗುತ್ತದೆ.
===ಮೂಲನಾಯಕ===
ಆದಿನಾಥ ಸ್ವಾಮಿಯು ಪದ್ಮಪೀಟದಪದ್ಮಪೀಠದ ಕಲ್ಲಿನ ಮೇಲೆ ಖಡ್ಗಾಸನದಲ್ಲಿ ನಿಂತಿದ್ದು, ಮಕರ ತೋರಣದ ಅಲಂಕಾರದಲ್ಲಿದೆ.
ಪ್ರಭಾವಳಿಯಲ್ಲಿ ಪುಷ್ಪಗಳ ಆಕೃತಿಗಳಿವೆ.
ಶ್ರೀ ಆದಿನಾಥ ಸ್ವಾಮಿಯ ಕೆಳಗಡೆ ಯಾವುದೇ ರೀತಿಯ ಲಾಂಛನ ಕಂಡುಬರುವುದಿಲ್ಲ.
ಮೂರ್ತಿಯ ಎಡ ಮತ್ತು ಬಲ ಬದಿಗಳಲ್ಲಿ ಪಟ್ಟಕಗಳಿರುವ ಸ್ತಂಭಗಳಿವೆ.
ಕೆಳಗಡೆ ಯಾವುದೇ ರೀತಿಯ ಲಾಂಛನ ಕಂಡುಬರುವುದಿಲ್ಲ.
ಮೂರ್ತಿಯ ಎಡ ಮತ್ತು ಬಲ
ಬದಿಗಳಲ್ಲಿ ಪಟ್ಟಕಗಳಿರುವ ಸ್ತಂಭಗಳಿವೆ.
ಮೂರ್ತಿಯ ಅಕ್ಕ ಪಕ್ಕದಲ್ಲಿ ಯಕ್ಷ ಯಕ್ಷಿಯರು ಗೋಮುಖ ಯಕ್ಷ ಮತ್ತು ಚಕ್ರೇಶ್ವರ ಯಕ್ಷಿಯರ ವಿಗ್ರಹಗಳು ಇವೆ.
ಬಳಿಯಲ್ಲಿ ಶ್ರುತ ಗಣದರ ವಲಯ ಇವೆ. ಪ್ರಭಾವಳಿಯಲ್ಲಿ ಉಳಿದ ತೀರ್ಥಂಕರುಗಳ ಬಿಂಬಗಳಿವೆ. ಗಂಧ ಕುಟಿ ಇದೆ ಇಲ್ಲಿ
Line ೫೭ ⟶ ೫೫:
===ನಿಮಾತೃ===
ಶ್ರೀ ಜಿನಪ್ಪ ಚೌಟರ
==ಆಚರಣೆಗಳು==
==ಆಚರಣೆ==
# ಶ್ವೇತ ವಸ್ತ್ರ ಕಡ್ಡಾಯ == ತಿಳಿಯದು
# ತಿನ್ನುವುದು/ಅಗಿಯುವುದು ನಿಷಿದ್ಧ == ತಿಳಿಯದು