"ಸದಸ್ಯರ ಚರ್ಚೆಪುಟ:Omshivaprakash" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್: MassMessage delivery
 
ನೀವು [[ಕಾಫಿರ್]] ನ ಪುಟ delete ಮಾಡಿದ್ದೀರ. ನಾನು ಇಲ್ಲಿ ಹೊಸದಾಗಿ ಸೇರಿದ್ದೇನೆ. ನಾನು ಹಿಂದಿ ಭಾಷೆಯಿಂದ, https://hi.m.wikipedia.org/wiki/%E0%A4%95%E0%A4%BE%E0%A4%AB%E0%A4%BC%E0%A4%BF%E0%A4%BC%E0%A4%B0# ಅಲ್ಲಿ ಬರೆದಿದ್ದು ಇಲ್ಲಿ ಕನ್ನಡ ವಿಕಿಪೀಡಿಯ ಅಲ್ಲಿ Google translate ಮೂಲಕ ಅನುವಾದ ಮಾಡಿ ಹಾಕಬೇಕೆಂದು ಬಯಸುತ್ತೇನೆ. ದಯವಿಟ್ಟು ಅದು ಹೇಗೆ ಮಾಡಬೇಕೆಂದು ತಿಳಿಸಿ-[[ಸದಸ್ಯ:Kafir2|Kafir2]] ([[ಸದಸ್ಯರ ಚರ್ಚೆಪುಟ:Kafir2|ಚರ್ಚೆ]]) ೧೯:೩೯, ೧೫ ನವೆಂಬರ್ ೨೦೨೦ (UTC)
:ಮಾಡಿದರೆ ಅದನ್ನ delete ಮಾಡುವುದಿಲ್ಲ ತಾನೇ?—[[ವಿಶೇಷ:Contributions/2401:4900:331C:B09E:FE82:8303:29C8:8299|2401:4900:331C:B09E:FE82:8303:29C8:8299]] ೧೬:೩೧, ೧೭ ನವೆಂಬರ್ ೨೦೨೦ (UTC)
::ಗೂಗಲ್ ಟ್ರಾನ್ಲೇಟ್ ಬಳಸಿ ಲೇಖನಗಳನ್ನು ವಿಕಿಗೆ ಸೇರಿಸುವುದು ಸೂಕ್ತವಲ್ಲ. ಕನ್ನಡ ವಿಕಿಪೀಡಿಯಾದಲ್ಲಿ ಇಂತಹ ಟ್ರಾನ್ಸ್‌ಲೇಷನ್ ನಿಂದ ಸಾವಿರಾರು ಪುಟಗಳು ಗುಣಮಟ್ಟವಿಲ್ಲದೆ ಕೂತಿವೆ. ಸೂಕ್ತ ಉಲ್ಲೇಖಗಳಿರುವ ಲೇಖನಗಳನ್ನು ಸಂಪಾದಿಸಿ ಹಾಕಿದರೆ ನಿಮ್ಮ ಸಮಯ, ಕೆಲಸ ಎರಡೂ ಸಾರ್ಥಕವಾಗಬಹುದು. --~[[User:Omshivaprakash|ಓಂಶಿವಪ್ರಕಾಶ್/Omshivaprakash]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೦೫:೪೮, ೨೦ ನವೆಂಬರ್ ೨೦೨೦ (UTC)
 
== ವಿಕಿಪೀಡಿಯ ಏಷ್ಯಾದ ತಿಂಗಳು ==
"https://kn.wikipedia.org/wiki/ವಿಶೇಷ:MobileDiff/1016056" ಇಂದ ಪಡೆಯಲ್ಪಟ್ಟಿದೆ