ಮೇರಿ ಕೋಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Spelling mistakes were there
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
→‎ಸಾಧನೆಗಳು: ಅನಗತ್ಯವಾಗಿ ತೆಗದ ಮುಖ್ಯವಿಷಯ ಪುನಹ ಹಾಕಿದೆ.
೫೪ ನೇ ಸಾಲು:
 
==ಸಾಧನೆಗಳು==
==[[17ನೇ ಏಷ್ಯನ್‌ ಕ್ರೀಡಾಕೂಟ 2014]]==
*ದಕ್ಷಿಣ ಕೊರಿಯಾದ ಇಂಚಿಯಾನ್‌ನಲ್ಲಿ ನಡೆಯುತ್ತಿರುವ 17 ಏಷ್ಯನ್ ಗೇಮ್ಸ್ 2014, ಕ್ರೀಡಾಕೂಟದಲ್ಲಿ, ಮೂರು ಮಕ್ಕಳ ತಾಯಿಯಾದ 31-ವರ್ಷದ(1-10-2014ಕ್ಕೆ)-(1983)[[ಮೇರಿ ಕೋಮ್]],51 ಕೆ.ಜಿ.ವಿಭಾಗದಲ್ಲಿ, ಕಜಕಿಸ್ತಾನದ ಜೈನಾ ಶೆಕರ್‌ಬೆಕೋವಾ ವಿರುದ್ಧ 2-0 ಅಂತರದಲ್ಲಿ ಗೆದ್ದು ಇತಿಹಾಸ ಬರೆದರು. ಐದು ಬಾರಿ ವಿಶ್ವ ಚಾಂಪಿಯನ್ ಹಾಗೂ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದಿರುವ ಮೇರಿ ಕೋಮ್ ಇಬ್ಬರು ಎರಡಗೈ ಬಾಕ್ಸರ್‌ಗಳ ಹೋರಾಟದಲ್ಲಿ ಮೊದಲೆರಡು ಸುತ್ತು ಹಿನ್ನಡೆ ಕಂಡಿದ್ದರು. ಆದರೆ ಮೂರು ಮತ್ತು ನಾಲ್ಕನೇ ಸುತ್ತಿನಲ್ಲಿ ಪ್ರಭುತ್ವ ಸಾಧಿಸಿದ ಭಾರತದ ಬಾಕ್ಸರ್ ಐತಿಹಾಸಿಕ '''ಸ್ವರ್ಣ ಪದಕ''' ಗೆದ್ದರು. ಮೇರಿಯ ಸಾಧನೆಯಿಂದಾಗಿ ಭಾರತ 12ನೇ ದಿನದಂತ್ಯಕ್ಕೆ 7 ಚಿನ್ನ, 9 ಬೆಳ್ಳಿ, 34 ಕಂಚಿನೊಂದಿಗೆ ಒಟ್ಟು 50 ಪದಕ ಗೆದ್ದು ಪಟ್ಟಿಯಲ್ಲಿ 10ನೇ ಸ್ಥಾನ ಕಾಯ್ದುಕೊಂಡಿದೆ.
*ಮೇರಿ ಕೋಮ್ ಭಾರತದ ಅತ್ಯಂತ ಹೆಚ್ಚಿನ ಪ್ರಸಿದ್ಧಿ ಮತ್ತು ಗೌರವ ಪಡೆದ ಕ್ರೀಡಾ ತಾರೆ.( <ref>TOI ಸುದ್ದಿ ದಿ.1-10-2014</ref>)
*ಮೇರಿ ಕೋಮ್ 2009 ರಲ್ಲಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ '' ಗೆದ್ದ ಅತ್ಯಂತ ಹಚ್ಚಿನ ಪದವಿ ಪಡದ ಮಹಿಳೆಯರಲ್ಲಿ ಒಬ್ಬರು, ನಂತರ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ, "ಪದ್ಮಭೂಷಣ್" ', 2013 ರಲ್ಲಿ.<ref>TOI Sep 12, 2014</ref>),
==ಲೆಜೆಂಡ್ಸ್ ಪ್ರಶಸ್ತಿ==
*26 Nov, 2016
ಭಾರತದ ಎಮ್‌.ಸಿ ಮೇರಿ ಕೋಮ್‌ ಅವರಿಗೆ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ಡಿಸೆಂಬರ್‌ 20ರಂದು ‘ಲೆಜೆಂಡ್ಸ್ ಪ್ರಶಸ್ತಿ’ ನೀಡಿದೆ. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿರುವ ಬಾಕ್ಸರ್‌ ಮೇರಿ ಕೋಮ್‌ ಅವರಿಗೆ ಎಐಬಿಎ ತನ್ನ 70ನೇ ವಾರ್ಷಿಕೋತ್ಸವದ ಸಂದರ್ಭ ದಲ್ಲಿ ಪ್ರಶಸ್ತಿ ನೀಡಿ ಗೌರವಿಸು ವುದಾಗಿ ಹೇಳಿದೆ.<ref>[http://www.prajavani.net/news/article/2016/11/26/454690.html ಬಾಕ್ಸರ್‌ ಮೇರಿ ಕೋಮ್‌ಗೆ ಲೆಜೆಂಡ್ಸ್ ಗೌರವ]</ref>
 
==ಹೆಚ್ಚಿನ ಮಾಹಿತಿ==
"https://kn.wikipedia.org/wiki/ಮೇರಿ_ಕೋಮ್" ಇಂದ ಪಡೆಯಲ್ಪಟ್ಟಿದೆ