ರವಿ ಬೆಳಗೆರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಉಲ್ಲೇಖ
ಮರಣದ ದಿನವನ್ನು
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೭ ನೇ ಸಾಲು:
'''ರವಿ ಬೆಳಗೆರೆ''' ಕನ್ನಡದ ಪತ್ರಕರ್ತರು ಹಾಗೂ ಪತ್ರಿಕೋದ್ಯಮಿಯಾಗಿದ್ದರು. [[ಹಾಯ್ ಬೆಂಗಳೂರ್]] ಎಂಬ ವಾರಪತ್ರಿಕೆ ಹಾಗೂ 'ಓ ಮನಸೇ' ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ. ಜೊತೆಗೆ ಅವರು [[ಕನ್ನಡ]] ಸಾಹಿತಿ, ಚಿತ್ರಕಥೆ ಬರಹಗಾರ, [[ಈ-ಟಿವಿ ಕನ್ನಡ]] ವಾಹಿನಿಯ ಜನಪ್ರಿಯ [[ಕ್ರೈಂ ಡೈರಿ]] ಕಾರ್ಯಕ್ರಮದ ನಿರೂಪಕರಾಗಿ ಹಾಗೂ [[ಜನಶ್ರೀ]] ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು [http://www.icbse.com/schools/prarthana-central-school/830340 ಪ್ರಾರ್ಥನಾ ಶಾಲೆ] ಯ ಸಂಸ್ಥಾಪಕ. ರವಿ 'ಹಾಯ್ ಬೆಂಗಳೂರ್' ಪತ್ರಿಕೆ ಪ್ರಾರಂಭಿಸುವ ಮುನ್ನ [[ಕರ್ಮವೀರ]], [[ಸಂಯುಕ್ತ ಕರ್ನಾಟಕ]] ಮತ್ತು [[ಕಸ್ತೂರಿ]] ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.<ref>{{cite news |title=ಪತ್ರಕರ್ತ ರವಿ ಬೆಳಗೆರೆ ನಿಧನ |url=https://www.prajavani.net/karnataka-news/writer-and-journalist-ravi-belagere-no-more-died-in-bengaluru-778793.html |accessdate=13 November 2020 |publisher=www.prajavani.net}}</ref>
 
==ಜನನ, ಶಿಕ್ಷಣ, ವೃತ್ತಿಜೀವನ,ಮರಣ==
ರವಿ ಬೆಳಗೆರೆ ಹುಟ್ಟಿದ್ದು 15 ಮಾರ್ಚ್ 1958 ಬಳ್ಳಾರಿಯಲ್ಲಿ. ಶಾಲಾಶಿಕ್ಷಣ ಬಳ್ಳಾರಿಯಲ್ಲಿ ಮುಗಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಮಾಡಿದರು.
 
 
13ನವೆಂಬರ್ 2020ಕ್ಕೆ ಹೃದಯಘಾತದಿಂದ ಮರಣವನ್ನು ಹೊಂದಿದರು...
 
==ಕೃತಿಗಳು==
"https://kn.wikipedia.org/wiki/ರವಿ_ಬೆಳಗೆರೆ" ಇಂದ ಪಡೆಯಲ್ಪಟ್ಟಿದೆ