ಟ್ರಿಲಿಯನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು added Category:ಗಣಿತ using HotCat
ಕೊಂಡಿ ಸರಿಪಡಿಸಿದ್ದೇನೆ.
೫ ನೇ ಸಾಲು:
 
 
ಅಮೇರಿಕವು ಸಣ್ಣ ಮಾನಕ ಪದ್ಧತಿಯನ್ನು ಅನುಸರಿಸುತ್ತದೆ . [[ಯನೈಟೆಡ್ ಕಿಂಗ್ಯುನೈಟೆಡ್ ಡಂಕಿಂಗ್‌ಡಂ]] ದೇಶವು ೧೯ ಮತ್ತು ೨೦ ನೇ ಶತಮಾನದ ಬಹುಭಾಗ ದೊಡ್ಡ ಮಾನಕ ಪದ್ಧತಿಯನ್ನು ಅನುಸರಿಸುತ್ತಿದ್ದ ಕಾರಣ ಈ ಪದ್ದತಿಗಳಿಗೆ ಕ್ರಮವಾಗಿ ಬ್ರಿಟಿಷ್ ಮತ್ತು ಅಮೇರಿಕನ್ ಸಂಖ್ಯಾ ಪದ್ದತಿಗಳು ಎಂದೂ ಹೆಸರು.
 
ಆದರೆ ೧೯೭೪ ರಿಂದ ಯನೈಟೆಡ್ ಕಿಂಗ್ ಡಂ ದೇಶವು ಕೂಡ ಸಣ್ಣ ಮಾನಕ ಪದ್ಧತಿಯನ್ನು ಅನುಸರಿಸುತ್ತಿದೆ. ಭಾರತ, ಬಾಂಗ್ಲಾ, ನೇಪಾಳ ಮತ್ತು ಪಾಕಿಸ್ತಾನ ದೇಶಗಳು ಇವೆರಡರಲ್ಲಿ ಯಾವುದನ್ನೂ ಬಳಸುವುದಿಲ್ಲ.
"https://kn.wikipedia.org/wiki/ಟ್ರಿಲಿಯನ್" ಇಂದ ಪಡೆಯಲ್ಪಟ್ಟಿದೆ