ಮಹಾಭಾರತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by Rajakumarkannada (talk) to last revision by ಕರುಣಾಕರ
೧೧೨ ನೇ ಸಾಲು:
 
*ಇತ್ತೀಚೆಗೆ [[ರಾಮಚಂದ್ರ ಭಾವೆ]]ಯವರು ಅಂಧಪರ್ವ, ಅಶ್ವಮೇಧ ಕಾದಂಬರಿಗಳನ್ನು ಬರೆದಿದ್ದಾರೆ. ಅವು ಕ್ರಮವಾಗಿ ಸುಧಾ ಮತ್ತು ತರಂಗಗಳಲ್ಲಿ ಪ್ರಕಟವಾಗಿವೆ. ಅಂಧಪರ್ವ ಕಾದಂಬರಿಯಾಗಿ ಹೊರಬಂದಿದೆ. ಅಲ್ಲದೆ ಮಹಾಭಾರತ ಪಾತ್ರಪ್ರಪಂಚ ಎಂಬ ಸಂಕಲನವೂ ಇದೆ.
 
* ಪ್ರಸ್ತುತ [[ಸಂತೋಷಕುಮಾರ ಮೆಹೆಂದಳೆ]]ಯವರು ಮಹಾಪತನ ಎನ್ನುವ ಕಾದಂಬರಿಯನ್ನು ದುರ್ಯೋಧನನ ದೃಷ್ಠಿಕೋನದಲ್ಲಿ ರಚಿಸಿದ್ದು ಅರವತ್ತು ವಾರಕಾಲ ಅದು ಮಂಗಳ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದು ಅವರ ೨೫ ನೇ ಕೃತಿಯೂ ಹೌದು. ಸಂಪೂರ್ಣ ವಿಭಿನ್ನ ನೋಟದ ಮಹಾಭಾರತ ಇದಾಗಿದ್ದು, ಓದುಗರ ಚಿಂತನೆಯನ್ನೇ ಬದಲಿಸುವಂತಹ ಆಳವಾದ ವಿಶ್ಲೇಷಣೆಗಳನ್ನು ಒಳಗೊಂಡಿದೆ.
 
== ಮಾಧ್ಯಮಗಳಲ್ಲಿ ಮಹಾಭಾರತ ==
Line ೧೪೬ ⟶ ೧೪೪:
 
* [http://www.vyasamadhwa.org/upanyasa/Mahabharata/ ಕನ್ನಡದಲ್ಲಿ ಮಹಾಭಾರತ ಪ್ರವಚನ MP3]
 
* [https://www.kannadaloka.in/index.php?route=product/product&product_id=804] ಮಹಾಪತನ - ದುರ್ಯೋಧನನ ಆತ್ಮಕಥನ ಕನ್ನಡ ಮೊಟ್ಟಮೊದಲ ವಿಶ್ಲೇಷಣಾತ್ಮಕ ಕಾದಂಬರಿ. [https://www.facebook.com/santoshkumar.mehandale/posts/10221113908654826]
 
== ಉಲ್ಲೇಖಗಳು ==
"https://kn.wikipedia.org/wiki/ಮಹಾಭಾರತ" ಇಂದ ಪಡೆಯಲ್ಪಟ್ಟಿದೆ