ಬೆ. ಗೊ. ರಮೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: → (8) using AWB
→‎ಪ್ರಶಸ್ತಿ ಗೌರವಗಳು: To create page for ಡೆಪ್ಯೂಟಿ ಚನ್ನಬಸಪ್ಪ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೬ ನೇ ಸಾಲು:
ರಮೇಶರು ತಮ್ಮ ತಂತ್ರಜ್ಞ ವೃತ್ತಿಯಿಂದ ನಿವೃತ್ತರಾಗಿದ್ದರೂ, ತಮ್ಮ ಪ್ರವೃತ್ತಿಯ ಕ್ಷೇತ್ರವಾದ ಬರವಣಿಗೆ, ಸಾಮಾಜಿಕ ಹಾಗೂ ಸಾಂಸ್ಥಿಕ ಚಟುವಟಿಕೆಗಳಲ್ಲಿ ನಿತ್ಯ ಕ್ರಿಯಾಶೀಲರಾಗಿದ್ದು ಅವರಲ್ಲಿರುವ ಚುರುಕುತನ ಯುವಕರನ್ನೂ ನಾಚಿಸುವಂತದ್ದಾಗಿದೆ. ಬೆಂಗಳೂರಿನ ಉದಯಭಾನು ಉನ್ನತ ಅಧ್ಯಯನ ಕೆಂದ್ರದ ಕಾರ್ಯನಿರ್ವಹಣಾಧಿಕಾರಿಗಳಾಗಿ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಇಂದೂ ಅವರು ಅಪಾರವಾದ ಸೇವೆ ಸಲ್ಲಿಸುತ್ತಿದ್ದಾರೆ.
==ಪ್ರಶಸ್ತಿ ಗೌರವಗಳು==
ಬೆ. ಗೋ. ರಮೇಶರನ್ನು ಹಲವಾರು ಪ್ರಶಸ್ತಿ ಗೌರವಗಳು ಅರಸಿ ಬಂದಿವೆ. ಎಪ್ಪತ್ತೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಸುವರ್ಣ ಸ್ವಾತಂತ್ರ್ಯೋತ್ಸವ ಪ್ರಶಸ್ತಿ, [[ಡೆಪ್ಯೂಟಿ ಚನ್ನಬಸಪ್ಪ]] ಪ್ರಶಸ್ತಿ, ಸಪ್ನಾ ರಾಜ್ಯೋತ್ಸವ ಪ್ರಶಸ್ತಿ, ಡಾ. ರಾಜ್ ಕುಮಾರ್ ಸದ್ಭಾವನಾ ಪುರಸ್ಕಾರ, ಕರ್ನಾಟಕ ವಿಭೂಷಣ ಪ್ರಶಸ್ತಿ, ಸರ್. ಎಂ.ವಿ ಪ್ರಶಸ್ತಿ, ನವರತ್ನ ಪ್ರಶಸ್ತಿ, ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಗೌರವ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಕುವೆಂಪು ಕವಿರತ್ನ ಪ್ರಶಸ್ತಿ, ಚುಟುಕುರತ್ನ ಪ್ರಶಸ್ತಿ, ಜಯಪ್ರಕಾಶ ನಾರಾಯಣ ಗೌರವ ಪ್ರಶಸ್ತಿ ಮುಂತಾದ ಗೌರವಗಳು ಅವರಿಗೆ ಸಂದಿವೆ.
[[ವರ್ಗ: ಸಾಹಿತಿಗಳು]] [[ವರ್ಗ: ಗಮಕಿಗಳು]]
"https://kn.wikipedia.org/wiki/ಬೆ._ಗೊ._ರಮೇಶ್" ಇಂದ ಪಡೆಯಲ್ಪಟ್ಟಿದೆ