ಅಂಜದ ಗಂಡು (೧೯೮೮ರ ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎top: Clean up ;round 1 using AWB
ಚುNo edit summary
೨೧ ನೇ ಸಾಲು:
|ಪ್ರಶಸ್ತಿ ಪುರಸ್ಕಾರಗಳು =
|ಇತರೆ ಮಾಹಿತಿ =
|----|image=image=ಅಂಜದ ಗಂಡು.jpg}}ರವಿಚಂದ್ರನ್ ಹಾಗು ಖುಶ್ಬೂ ಮುಖ್ಯಪಾತ್ರಗಳಲ್ಲಿ ನಟಿಸಿದ '''ಅಂಜದ ಗಂಡು''', ೧೯೮೮ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಈ ಚಿತ್ರವನ್ನು ರೆಣುಕಾ ಶರ್ಮಾರವರು ನಿರ್ದೇಶಿಸಿದರು. ಈ ಚಿತ್ರವು ತಮಿಳಿನಲ್ಲಿ ರಜನೀಕಾಂತ್ ನಟಿಸಿದ ''ತಂಬಿಕು ಎಂತ ಊರು(೧೯೮೪)'' ಚಿತ್ರದ ರೀಮೇಕ್ ಆಗಿದೆ. ಹಂಸಲೇಖರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಚಿತ್ರದ ಎಲ್ಲಾ ಹಾಡುಗಳು ಈ ಚಿತ್ರವನ್ನು ಜನಮನದಲ್ಲಿ ಈಗಲೂ ಸಹ ಅಚ್ಚಳಿಯದಿಂತೆ ಮಾಡಿವೆ. ಈ ಚಿತ್ರದ ಎರಡು ಹಾಡುಗಳನ್ನು ತೆಲುಗಿನ ಎರಡು ಬೇರೆ ಬೇರೆ ಚಿತ್ರಗಳಲ್ಲಿ ಉಪಯೋಗಿಸಲಾದವು.
|----}}
 
ಚಲನಚಿತ್ರ ಮಂದಿರಗಳಲ್ಲಿ ೨೫ ವಾರಗಳ ಕಾಲ ಪ್ರದರ್ಶನಗೊಳ್ಳುವುದರ ಮೂಲಕ ೧೯೮೮ರ ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಅಂಜದ ಗಂಡು ತನ್ನ ಸ್ಥಾನವನ್ನು ಭದ್ರಗೊಳಿಸಿಕೊಂಡಿತು. ಈ ಚಿತ್ರವು, ೧೯೮೮ರ ಎರಡನೇ ಅತಿ ಹೆಚ್ಚು ಗಳಿಕೆಯನ್ನು ಸಂಪಾದಿಸಿ ಎಲ್ಲೆಡೆ ಪ್ರಚಂಡ ಮನ್ನಣೆ ಗಳಿಸಿಕೊಂಡಿತು. ಮೊದಲನೇ ಸ್ಥಾನದಲ್ಲಿದ್ದ ರಣಧೀರ ಸಹ ರವಿಚಂದ್ರನ್ ಹಾಗು ಖುಶ್ಬೂರವರನ್ನು ಮುಖ್ಯ ತಾರಾಗಣದಲ್ಲಿ ಹೊಂದಿತ್ತು.
 
೧೯೮೦ರ ದಶಕದ ರವಿಚಂದ್ರನ್ ರವರ ಗಮನಾರ್ಹ ಚಿತ್ರಗಳಲ್ಲಿ, ಅಂಜದ ಗಂಡು ಸಹ ಒಂದು.
[[ವರ್ಗ:ವರ್ಷ-೧೯೮೮ ಕನ್ನಡಚಿತ್ರಗಳು]]
 
 
{{stub}}