ನೀರ್ ದೋಸೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Neer-dosa.jpg|270px|right]]
[[ಚಿತ್ರ:Neer-dosa on pan.jpg|270px|left|thumb|ಕಾವಲಿಯ ಮೇಲೆ ಸಿದ್ಧವಾಗುತ್ತಿರುವ ನೀರುದೋಸೆ|270px|left]]
'''ನೀರ್ ದೋಸೆ''' [[ಅಕ್ಕಿ]] [[ಹಿಟ್ಟು|ಹಿಟ್ಟಿನಿಂದ]] ತಯಾರಿಸಲಾದ ಒಂದು ಪ್ರಕಾರದ ದೋಸೆ. [[ಭಾರತೀಯ ಪಾಕಪದ್ಧತಿ|ಭಾರತೀಯ ತಿನಿಸಾದ]] ಇದು ಒಂದು ಹಗುರ ಪ್ರಕಾರದ [[ದೋಸೆ]]. ನೀರ್ ದೋಸೆ ನೈಋತ್ಯ [[ಕರಾವಳಿ]] ಭಾರತದಲ್ಲಿನ [[ತುಳುನಾಡು]] ಪ್ರದೇಶದ ಒಂದು ಭಕ್ಷ್ಯ, ಇದು [[ಉಡುಪಿ ಪಾಕಪದ್ಧತಿ]]ಯ ಭಾಗವಾಗಿದೆ. [[ಮಲೆನಾಡು]] ಪ್ರದೇಶದಲ್ಲಿ ಇದನ್ನು ''ಬರಿ ಅಕ್ಕಿ ದೋಸೆ'' ಎಂದು ಕರೆಯಲಾಗುತ್ತದೆ.
 
"https://kn.wikipedia.org/wiki/ನೀರ್_ದೋಸೆ" ಇಂದ ಪಡೆಯಲ್ಪಟ್ಟಿದೆ