"ಗೊಡಚಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಜಾತ್ರೆಯ ಬಗ್ಗೆ ಮಾಹಿತಿ
(ಉತ್ತರ ಕರ್ನಾಟಕದ ಧರ್ಮಸ್ಥಳದ ಬಗ್ಗೆ ಗೊಡಚಿಗೆ ಕರೆಯುತ್ತಾರೆ)
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
(ಜಾತ್ರೆಯ ಬಗ್ಗೆ ಮಾಹಿತಿ)
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
[[ವರ್ಗ:ಬೆಳಗಾವಿ ಜಿಲ್ಲೆ]]
[[ವರ್ಗ:ರಾಮದುರ್ಗ ತಾಲ್ಲೂಕು]]
[[ರಾಮದುರ್ಗ]] ತಾಲೂಕಿನ ಗೊಡಚಿ ಗ್ರಾಮದ ಗೊಡಚಿ ವೀರಭದ್ರೇಶ್ವರ ದೇವಾಲಯ ಜಾತ್ರೆಯು (ಅಕ್ಟೋಬರ್ - ನವೆಂಬರ್ ) ತಿಂಗಳಲ್ಲಿ ಜರುಗುತ್ತದೆ. ಶ್ರೀಕ್ಷೇತ್ರ ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನವು "ಉತ್ತರ ಕರ್ನಾಟಕದ [[ಧರ್ಮಸ್ಥಳ]]"ವೆಂದೇ ಪ್ರಖ್ಯಾತಿಯಾದ ರಾಮದುರ್ಗ ತಾಲೂಕಿನ ಪುಣ್ಯಕ್ಷೇತ್ರವಾಗಿದೆ. ಗೊಡಚಿ ಕ್ಷೇತ್ರದಲ್ಲಿ ಶ್ರೀವೀರಭದ್ರೇಶ್ವರ ದೇವಸ್ಥಾನ, ಮುದಿ ವೀರಭದ್ರೇಶ್ವರ ದೇವಸ್ಥಾನ, ಶ್ರೀ ಭದ್ರಕಾಳಿ ಮಾತೆಯ ದೇವಸ್ಥಾನ ಮತ್ತು ವೀರಶೈವ ಮಠ ಮುಂತಾದ ದೇವಸ್ಥಾನಗಳಿವೆ. ವೀರಭದ್ರೇಶ್ವರ ಜಾತ್ರೆಯು ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆಯಂದು ಆಚರಿಸುತ್ತಾರೆ. ಈ ಜಾತ್ರೆಯು ರಾಮದುರ್ಗ ತಾಲೂಕಿನ ಅತಿ ಹೆಚ್ಚು ಭಕ್ತಾದಿಗಳು-ಜನ ಸಾಮಾನ್ಯರೆಲ್ಲರೂ ಒಂದಾಗಿ  ಸೇರಿ ಆಚರಿಸುವ  ಜಾತ್ರೆಯಾಗಿದೆ. ಈ ಜಾತ್ರೆಯಲ್ಲಿ ಬಳವಲು ಕಾಯಿ, ಬಾರಿ ಹಣ್ಣನ್ನು ಅತಿ ಹೆಚ್ಚಾಗಿ ಮಾರುವುದರಿಂದ "ಬಳವಲುಕಾಯಿ ಜಾತ್ರೆ" ಎಂತಲೂ ಕರೆಯುತ್ತಾರೆ. ಪ್ರತಿ ವರ್ಷ ಜಾತ್ರೆಯು ೫ ದಿನಗಳವರೆಗೆ ನಡೆಯುತ್ತದೆ, ಜಾತ್ರೆಯಲ್ಲಿ ಪ್ರಸಿದ್ಧ ಸಾಮಾಜಿಕ-ಜಾನಪದ ನಾಟಕ ಕಂಪನಿಗಳು ಹೆಸರುವಾಸಿಯಾಗಿವೆ. ೫ನೆಯ ದಿನ ಲಕ್ಷ ದೀಪೋತ್ಸವ ನಡೆಯುತ್ತದೆ. {{stub}}
೩೩

edits

"https://kn.wikipedia.org/wiki/ವಿಶೇಷ:MobileDiff/1014193" ಇಂದ ಪಡೆಯಲ್ಪಟ್ಟಿದೆ