ಉಪನ್ಯಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Lecture" ಲೇಖನದ ಅನುವಾದ
 
File
 
೧ ನೇ ಸಾಲು:
[[ಚಿತ್ರ:ADFA_Lecture_Theatres.jpg|thumb]]
[[ಚಿತ್ರ:Laurentius_de_Voltolina_001.jpg|thumb]]
 
'''ಉಪನ್ಯಾಸ'''ವು ಒಂದು ನಿರ್ದಿಷ್ಟ ವಿಷಯದ ಬಗ್ಗೆ ಮಾಹಿತಿಯನ್ನು ಪರಿಚಯ ಮಾಡಿಸಲು ಅಥವಾ ಜನರಿಗೆ ಕಲಿಸಲು ಉದ್ದೇಶಿತವಾದ ಮೌಖಿಕ ನಿರೂಪಣೆ, ಉದಾಹರಣೆಗೆ ಒಬ್ಬ ವಿಶ್ವವಿದ್ಯಾಲಯ ಅಥವಾ ಕಾಲೇಜು [[ಶಿಕ್ಷಕ]]ನಿಂದ. ಮಹತ್ವದ ಮಾಹಿತಿ, ಇತಿಹಾಸ, ಹಿನ್ನೆಲೆ, ಸಿದ್ಧಾಂತಗಳು, ಮತ್ತು ಸಮೀಕರಣಗಳನ್ನು ತಿಳಿಸಿಕೊಡಲು ಉಪನ್ಯಾಸಗಳನ್ನು ಬಳಸಲಾಗುತ್ತದೆ. ಒಬ್ಬ ರಾಜಕಾರಣಿಯ ಭಾಷಣ, ಮಂತ್ರಿಯ ಉಪದೇಶ, ಅಥವಾ ವ್ಯಾಪಾರಿಯ ಮಾರಾಟ ಪ್ರಸ್ತುತಿ ಕೂಡ ರೂಪದಲ್ಲಿ ಉಪನ್ಯಾಸವನ್ನು ಹೋಲಬಹುದು. ಸಾಮಾನ್ಯವಾಗಿ ಉಪನ್ಯಾಸಕನು ಕೋಣೆಯ ಎದುರುಭಾಗದಲ್ಲಿ ನಿಂತುಕೊಂಡು ಉಪನ್ಯಾಸದ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ವಾಚಿಸುತ್ತಾನೆ.
 
"https://kn.wikipedia.org/wiki/ಉಪನ್ಯಾಸ" ಇಂದ ಪಡೆಯಲ್ಪಟ್ಟಿದೆ