ಸದಸ್ಯ:Radhatanaya/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೨ ನೇ ಸಾಲು:
===ಗಾದೆ ಗದ್ದುಗೆ ===
ಆಕಾಶವಾಣಿ ಕೇಳುಗ ಅಭಿಮಾನಿಗಳ ಒತ್ತಾಯದ ಮೇರೆಗೆ ರಚಿಸಿ ನಿರ್ದೇಶಿಸಿದ ಪ್ರಸ್ತುತಪಡಿಸಿದ ಸರಣಿ ಕಾರ್ಯಕ್ರಮಗಳು, ನಾಟಕಗಳ ರೂಪದಲ್ಲಿ ಪ್ರಸ್ತುತಗೊಂಡವು ಇದೆ ಶೀರ್ಷಿಕೆಯ ಪುಸ್ತಕವು ಲಭ್ಯವಿದೆ.
 # ಡಾ. ಎಸ್ ಎಲ್ ಭೈರಪ್ಪನವರ ಕಾದಂಬರಿಯಲ್ಲಿ ಗಾದೆಗಳು-ಸಂಶೋಧನಾತ್ಮಕ ಕೃತಿ 
 
===ಚೆನ್ನೈನಲ್ಲಿ ಸೋನಾಮಿ ಬಂದಾಗ===
ಸಮುದ್ರದ ಬಳಿ ವಾಸವಾಗಿದ್ದ ಸಾವಿರಾರು ಮೀನು ಗಾರರಿಗೆ ಸರ್ಕಾರದ ಹಣದ ಸಹಾಯ ಮತ್ತಿತರ ನೆರವನ್ನು ಒದಗಿಸುವ ಬಗ್ಗೆ ಸಂಪೂರ್ಣ ಮಾಹಿತಿಒದಗಿಸುವ ಕೆಲಸದಲ್ಲಿ ಆಕಾಶವಾಣಿ ಮುಂಚೂಣಿಯಲ್ಲಿತ್ತು. ಹಟ್ಟಿ ಹರಟೆ, ಏನ್ ಸಮಾಚಾರ, ಕಿಸಾನ್ ವಣಿ, ನವಿಲು ಗರಿ, ಬಾನುಲಿ ಕೃಷಿಕರ ಸಂಘ-೨೦೦೬ಕನ್ನಡದ ಮೇರು ನಟ ರಾಜ್ಕುಮಾರ್ ರವರನ್ನು ವೀರಪ್ಪನ್ ಅಪಹರಿಸಿ ಕಾಡಿಗೆ ಕರೆದುಕೊಂಡು ಹೋದಾಗ ಆ ದುರ್ಗಮ ಅಡವಿಯಲ್ಲಿ ರೇಡಿಯೋ ಪಾತ್ರ ಬಹಳ ಪ್ರಾಮುಖ್ಯತೆಯನ್ನು ಪಡೆಯಿತು.