ಸದಸ್ಯ:Radhatanaya/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೪ ನೇ ಸಾಲು:
ಭಾರತ ಪ್ರಸಾರ ಕಾರ್ಯಕ್ರಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
 
ಹಳೆಯ ಮೈಸೂರಿನ ಜಿಲ್ಲೆಗಳಲ್ಲಿ ಸ್ಥಾಪಿಸಲ್ಪಟ್ಟ ಆಕಾಶವಾಣಿ ನಿಲಯಗಳಲ್ಲಿ ೩೪ ವರ್ಷಗಳ ಕಾಲ, ಪ್ರಕಟಣೆ ಕಾರ್ಯಕ್ರಮ ನಿರ್ವಹಣೆ,ಸಹನಿರ್ದೇಶಕಿ ನಂತರ ನಿಲಯದ ನಿರ್ದೇಶಕ,ಹಲವಾರು ನಾಟಕ ಮತ್ತು ವಿಶೇಷ ಕಾರ್ಯಕ್ರಮಗಳ ಪ್ರಸ್ತುತಿ. ನಿತ್ಯಜೀವನದ ಪ್ರಾಮುಖ್ಯತೆ ಬಗ್ಗೆ, ೫೨ ಪ್ರಬಂಧಕೃತಿಗಳು,ಆಕಾಶವಾಣಿಯಲ್ಲಿ ಪ್ರತಿದಿನವೂ ಬಿತ್ತರಿಸಲ್ಪಟ್ಟವು.ಖಾಸಗಿ ಚಾನೆಲ್ ಮತ್ತು ಅದರಲ್ಲಿನ ಸವಾಲುಗಳು ಬಗ್ಗೆ ಪ್ರಸಾರಭಾರತಿ ಮುಂದೆ ೨೦೦೧ ರಲ್ಲಿ ನವದೆಹಲಿಯಲ್ಲಿ ಲೇಖನ ಮಂಡಿಸಿದ್ದರು.ರೇಡಿಯೋ ಮತ್ತು ಜನತೆಯಮೇಲೆ ಅದರ ಪರಿಣಾಮಗಳು ಲೇಖನ. ದಿನಪತ್ರಿಕೆಗಳಲ್ಲಿ ಹಲವಾರು ಲೇಖನಗಳುಪ್ರಕಟಿತ=== ===ಕೃತಿಗಳು===
ಸಮೂಹ ಮಾಧ್ಯಮದ ಸಂಸ್ಕೃತಿ ಕಾಳಜಿ ಇರುವ ಹರನ್ ಸಾಹಿತ್ಯ ಕೃತಿರಚನೆಯಲ್ಲೂ ಸಾಧಿಸಿದ್ದಾರೆ.
# ಆನಂದರ ಬದುಕು ಬರಹ ಒಂದು ಅಧ್ಯಯನ (ಮಹಾಪ್ರಬಂಧ)
೩೨ ನೇ ಸಾಲು:
# ಮೈಸೂರು ಆಕಾಶವಾಣಿ ಅಮೃತ ಮಹೋತ್ಸವ-ಸ್ಮರಣ ಸಂಚಿಕೆ(ಸಮಯದಲ್ಲಿ ಹೊರತಂದ ಪುಸ್ತಕ)
# 'ನಮ್ಮ ಭೈರಪ್ಪನವರು' ಡಾ.ಎಸ್.ಎಲ್.ಭೈರಪ್ಪನವರು ೯೦ ನೇ ವರ್ಷದಲ್ಲಿ ಕಾಲಿಟ್ಟಾಗ ಅವರ ಸಾರ್ಥಕ ಬದುಕಿನ ಸ್ಮರಣೆಗಾಗಿ ಹೊರತಂದ ಪುಸ್ತಕ. ಪ್ರಸಾರ ಮಾದ್ಯಮಕ್ಕೆ ಒಂದು 'ಆಕರ ಗ್ರಂಥ'ದರೂಪದಲ್ಲಿದೆ.
 
===ಬಾನುಲಿ ಬೆಳಗು===
ಮಂಡ್ಯ, ಮೈಸೂರು, ಚಾಮರಾಜ ನಗರ ಜಿಲ್ಲೆಯ ಅಸಂಖ್ಯಾತ ರೇಡಿಯೋ ಕೇಳುಗರಿಗೆ ರೈತ ಸಮುದಾಯಕ್ಕೆ ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ, ಬಾನುಲಿ ಬೆಳಗು ಎಂಬ ವಿಶೇಷ ಕಾರ್ಯಕ್ರಮಗಳ ಪ್ರಸಾರವನ್ನೂ ತರಪೇತಿಗಳನ್ನೂ ಆಯೋಜಿಸಿದ್ದು ಪ್ರಸಾರ ಮಾಧ್ಯಮದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ ಜನಮನ್ನಣೆಯನ್ನು ಗಳಿಸಿತು. ಗ್ರಾಮೀಣ ಶಿಕ್ಷಣಕ್ಕಾಗಿ ಅವರು ಪ್ರಸ್ತುತಪಡಿಸುತ್ತಿದ್ದ  ಹಟ್ಟಿ ಹರಟೆ ಗಾದೆ ಗದ್ದುಗೆ-ಕನ್ನಡ ನಾಟಕ ರೂಪದ ಸರಣಿ ಕಾರ್ಯಕ್ರಮಗಳು ವರ್ಷಾನುಗಟ್ಟಲೆ ಪ್ರಸಾರಗೊಂಡು ಅವುಗಳ ಸವಿನೆನಪುಗಳು ಕನ್ನಡ ಜನಮಾನಸದಲ್ಲಿ ಇಂದಿಗೂ ಹಸುರಾಗಿ ಉಳಿದಿವೆ