ಸದಸ್ಯ:Radhatanaya/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೦ ನೇ ಸಾಲು:
==ವಿದ್ಯಾಭ್ಯಾಸ==
೧೯೫೨ ರಲ್ಲಿ ಕೋಲಾರದಲ್ಲಿ ಜನಿಸಿದರು. ಚಿಕ್ಕ ಮಗುವಾಗಿದ್ದಾಗಿನಿಂದಲೂ ರೇಡಿಯೋ ಕೇಳುವುದರಲ್ಲಿ ಆಸಕ್ತೆ. ಪ್ರಯತ್ನಿಸಿದ್ದ ಆಕಾಶವಾಣಿಗೆ ಆಡಿಶನ್ ಕರೆಬಂದಾಗ ಆಫೀಸರ್ ಗಳಿಗೆ ಒಳ್ಳೆಯ ಅಭಿಪ್ರಾಯ ಮೂಡಿಸಿದರು. ಆಕಾಶವಾಣಿ ಕಾರ್ಯಕ್ರಮಗಳನ್ನು ಪ್ರಸ್ತುರಪಡಿಸುವ ಬಗ್ಗೆ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾದರು.ಪ್ರಿಯೂನಿವರ್ಸಿಟಿಯವರೆಗಿನ ವಿದ್ಯಾಭ್ಯಾಸ ಕೋಲಾರದಲ್ಲೇ ನಡೆಯಿತು. ಮುಂದೆ ಬಿ.ಎ.(ಕನ್ನಡ) ಹಾಗೂ ಎಮ್.ಎ.(ಕನ್ನಡ) ಪದವಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ. ಜನಿಸಿದರು. ಮುಂದೆ ಭದ್ರಾವತಿ ಬಾನುಲಿ ನಿಲಯದಲ್ಲಿ ೧೯೭೪ ರಲ್ಲಿ ರೇಡಿಯೋ ಅನೌನ್ಸರ್ ಆಗಿ, ೮ ವರ್ಷಗಳ ಬಳಿಕ, ಪ್ರೋಗ್ರಾಮ್ ಎಕ್ಸಿಕ್ಯುಟೀವ್ ಆಗಿ,ಗುಲ್ಬರ್ಗಾ, ಮೈಸೂರ್,ಭದ್ರಾವತಿ, ಹಾಸನ್,ಮಂಗಳೂರಿನ ಆಕಾಶವಾಣಿ ನಿಲಯಗಳಲ್ಲಿ ಮೈಸೂರಿಗೆ ಬಂದಮೇಲೆ ಸಹಾಯಕ ನಿರ್ದೇಶಕಿಯಾಗಿ,ಹಾಸನಕ್ಕೆ ಹೋದಾಗ ಸ್ಟೇಷನ್ ಡೈರೆಕ್ಟರ್ ಪದವಿಗಳಿಸಿದರು.ಮೈಸೂರಿಗೆ ಬಂದಮೇಲೆ ೧೯೯೮ ರಲ್ಲಿ ಮೈಸೂರ್ ವಿಶ್ವವಿದ್ಯಾನಿಲಯದ ಪಿ.ಎಚ್.ಡಿ.ಪದವಿ ಗಳಿಸಿದರು.ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ. ಸ್ನಾತಕೋತ್ತರ ಮತ್ತು ಡಾ.ಹಾ.ಮಾ ನಾಯಕರ ಮಾರ್ಗದರ್ಶನದಲ್ಲಿ '-ಆನಂದರ ಬದುಕು ಬರಹವೆಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್'ದೊರೆತಿದೆ.
===ಆಲೋಕ===
===ಚೆನ್ನೈನಲ್ಲಿ ಸೋನಾಮಿ ಬಂದಾಗ===
ಸಮುದ್ರದ ಬಳಿ ವಾಸವಾಗಿದ್ದ ಸಾವಿರಾರು ಮೀನು ಗಾರರಿಗೆ ಸರ್ಕಾರದ ಹಣದ ಸಹಾಯ ಮತ್ತಿತರ ನೆರವನ್ನು ಒದಗಿಸುವ ಬಗ್ಗೆ ಸಂಪೂರ್ಣ ಮಾಹಿತಿಒದಗಿಸುವ ಕೆಲಸದಲ್ಲಿ ಆಕಾಶವಾಣಿ ಮುಂಚೂಣಿಯಲ್ಲಿತ್ತು. ಹಟ್ಟಿ ಹರಟೆ, ಏನ್ ಸಮಾಚಾರ, ಕಿಸಾನ್ ವಣಿ, ನವಿಲು ಗರಿ, ಬಾನುಲಿ ಕೃಷಿಕರ ಸಂಘ-೨೦೦೬ಕನ್ನಡದ ಮೇರು ನಟ ರಾಜ್ಕುಮಾರ್ ರವರನ್ನು ವೀರಪ್ಪನ್ ಅಪಹರಿಸಿ ಕಾಡಿಗೆ ಕರೆದುಕೊಂಡು ಹೋದಾಗ ಆ ದುರ್ಗಮ ಅಡವಿಯಲ್ಲಿ ರೇಡಿಯೋ ಪಾತ್ರ ಬಹಳ ಪ್ರಾಮುಖ್ಯತೆಯನ್ನು ಪಡೆಯಿತು.
 
ಆಲೋಕ
ಆಕಾಶವಾಣಿ ಕೇಳುವರು ಸಾವಿರಾರು ಮಂದಿ ಮುಖ್ಯವಾಗಿ ರೈತ ಬಂಧುಗಳಿಗೆ ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ ಬಾನುಲಿ ಬೆಳಗು ವಿಶೇಷ ಕಾರ್ಯಕ್ರಮ ಸರಣಿ ಪ್ರಸಾರ ತರಪೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಪ್ರಸಾರ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯೆಂದು ಪರಿಗಣಿಸಲ್ಪಟ್ಟು ಜನಮನ್ನಣೆ ಗಳಿಸಿತ್ತು ಗ್ರಾಮೀಣ ಶಿಕ್ಷಣ ಕಾರ್ಯಕ್ರಮ ರಚಿಸಿ ಪ್ರಸ್ತುತಿ. ಹಟ್ಟಿ ಹರಟೆ ಗಾದೆಗಳದ್ದೇ ನಾಟಕ ರೂಪದ ಸರಣಿ ಕಾರ್ಯಕ್ರಮಗಳು ಅನೇಕ ವರ್ಷ ಪ್ರಸಾರಗೊಂಡವು ಮನೆಮಾತಾಗಿದ್ದವು ಆಕಾಶವಾಣಿ ಸಾಹಿತ್ಯ ಸಮ್ಮೇಳನ ಆಕಾಶವಾಣಿ ಇತಿಹಾಸದಲ್ಲಿಯೇ ಕೇಳರಿಯದ 'ಪ್ರಪ್ರಥಮ ಸಾಹಿತ್ಯ ಸಮ್ಮೇಳ'ನವನ್ನು ಮೈಸೂರು ಆಕಾಶವಾಣಿ ನಿಲಯದಲ್ಲಿ ನಿರ್ದೇಶಿಸಿದರು. ಇದು ಅವರ ದೂರದೃಷ್ಠಿ ಮತ್ತು ಮಹತ್ವಾಕಾಂಶೆಗಳಿಗೆ ಸಾಕ್ಷಿಯಾಗಿದೆ ಸಾಹಿತ್ಯ ಗಂಭೀರ ವಿದ್ಯಾರ್ಥಿನಿ.
ಭಾರತ ಪ್ರಸಾರ ಕಾರ್ಯಕ್ರಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
Line ೪೪ ⟶ ೪೧:
ಆಕಾಶವಾಣಿ ಕೇಳುಗ ಅಭಿಮಾನಿಗಳ ಒತ್ತಾಯದ ಮೇರೆಗೆ ರಚಿಸಿ ನಿರ್ದೇಶಿಸಿದ ಪ್ರಸ್ತುತಪಡಿಸಿದ ಸರಣಿ ಕಾರ್ಯಕ್ರಮಗಳು, ನಾಟಕಗಳ ರೂಪದಲ್ಲಿ ಪ್ರಸ್ತುತಗೊಂಡವು ಇದೆ ಶೀರ್ಷಿಕೆಯ ಪುಸ್ತಕವು ಲಭ್ಯವಿದೆ.
 # ಡಾ. ಎಸ್ ಎಲ್ ಭೈರಪ್ಪನವರ ಕಾದಂಬರಿಯಲ್ಲಿ ಗಾದೆಗಳು-ಸಂಶೋಧನಾತ್ಮಕ ಕೃತಿ 
===ಚೆನ್ನೈನಲ್ಲಿ ಸೋನಾಮಿ ಬಂದಾಗ===
ಸಮುದ್ರದ ಬಳಿ ವಾಸವಾಗಿದ್ದ ಸಾವಿರಾರು ಮೀನು ಗಾರರಿಗೆ ಸರ್ಕಾರದ ಹಣದ ಸಹಾಯ ಮತ್ತಿತರ ನೆರವನ್ನು ಒದಗಿಸುವ ಬಗ್ಗೆ ಸಂಪೂರ್ಣ ಮಾಹಿತಿಒದಗಿಸುವ ಕೆಲಸದಲ್ಲಿ ಆಕಾಶವಾಣಿ ಮುಂಚೂಣಿಯಲ್ಲಿತ್ತು. ಹಟ್ಟಿ ಹರಟೆ, ಏನ್ ಸಮಾಚಾರ, ಕಿಸಾನ್ ವಣಿ, ನವಿಲು ಗರಿ, ಬಾನುಲಿ ಕೃಷಿಕರ ಸಂಘ-೨೦೦೬ಕನ್ನಡದ ಮೇರು ನಟ ರಾಜ್ಕುಮಾರ್ ರವರನ್ನು ವೀರಪ್ಪನ್ ಅಪಹರಿಸಿ ಕಾಡಿಗೆ ಕರೆದುಕೊಂಡು ಹೋದಾಗ ಆ ದುರ್ಗಮ ಅಡವಿಯಲ್ಲಿ ರೇಡಿಯೋ ಪಾತ್ರ ಬಹಳ ಪ್ರಾಮುಖ್ಯತೆಯನ್ನು ಪಡೆಯಿತು.
==ಪ್ರಶಸ್ತಿಗಳು==
# ಅನೇಕ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳು ಅವರ ಮುಡಿಗೆ ಸೇರಿವೆ.