ಸದಸ್ಯ:Radhatanaya/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೭ ನೇ ಸಾಲು:
| website =
}}
'''ಡಾ.ವಿಜಯಾ ಹರನ್''', ಮೈಸೂರು ಆಕಾಶವಾಣಿ ನಿಲಯದಲ್ಲಿ ೪ ದಶಕಗಳ ಸುದೀರ್ಘ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ಸಮಯದಲ್ಲಿ ಪ್ರಸಾರದಲ್ಲಿ ಹಲವಾರು ಮಹತ್ವದ ಸುಧಾರಣೆಗೆಳನ್ನು ಮಾಡಿದರು ಬಹುಮಾಧ್ಯಮ ಸಂದರ್ಭದಲ್ಲೂ ಆಕಾಶವಾಣಿಯ ಪ್ರಸ್ತುತಿಯಲ್ಲೂ ಕಾಪಾಡಿಕೊಳ್ಳಲು ಶ್ರಮವಹಿಸಿ ಸಫಲತೆಯನ್ನು ಕಂಡುಕೊಂಡರು ಮೈಸೂರು, ಮಂಗಳೂರು, ಭದ್ರಾವತಿ,ಗುಲ್ಬರ್ಗಾ,ಹಾಸನ ಆಕಾಶವಾಣಿಗಳಲ್ಲಿ ಸೇವೆಸಲ್ಲಿಸಿದ್ದಾರೆ.೧೯೫೨ ರಲ್ಲಿ ಕೋಲಾರದಲ್ಲಿ==ರಚಿಸಿದ ಪುಸ್ತಕಗಳು==
==ರಚಿಸಿದ ಪುಸ್ತಕಗಳು==
==ವಿದ್ಯಾಭ್ಯಾಸ==
ಚಿಕ್ಕ ಮಗುವಾಗಿದ್ದಾಗಿನಿಂದಲೂ ರೇಡಿಯೋ ಕೇಳುವುದರಲ್ಲಿ ಆಸಕ್ತೆ. ಪ್ರಯತ್ನಿಸಿದ್ದ ಆಕಾಶವಾಣಿಗೆ ಆಡಿಶನ್ ಕರೆಬಂದಾಗ ಆಫೀಸರ್ ಗಳಿಗೆ ಒಳ್ಳೆಯ ಅಭಿಪ್ರಾಯ ಮೂಡಿಸಿದರು. ಆಕಾಶವಾಣಿ ಕಾರ್ಯಕ್ರಮಗಳನ್ನು ಪ್ರಸ್ತುರಪಡಿಸುವ ಬಗ್ಗೆ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾದರು.ಪ್ರಿಯೂನಿವರ್ಸಿಟಿಯವರೆಗಿನ ಕನ್ನಡದವಿದ್ಯಾಭ್ಯಾಸ ಮೇರುಕೋಲಾರದಲ್ಲೇ ನಟನಡೆಯಿತು. ರಾಜ್ಕುಮಾರ್ಮುಂದೆ ರವರನ್ನುಬಿ.ಎ.(ಕನ್ನಡ) ವೀರಪ್ಪನ್ಹಾಗೂ ಅಪಹರಿಸಿಎಮ್.ಎ.(ಕನ್ನಡ) ಕಾಡಿಗೆಪದವಿ ಕರೆದುಕೊಂಡುಬೆಂಗಳೂರು ಹೋದಾಗವಿಶ್ವವಿದ್ಯಾನಿಲಯದಿಂದ. ದುರ್ಗಮಜನಿಸಿದರು. ಅಡವಿಯಲ್ಲಿಮುಂದೆ ಭದ್ರಾವತಿ ಬಾನುಲಿ ನಿಲಯದಲ್ಲಿ ೧೯೭೪ ರಲ್ಲಿ ರೇಡಿಯೋ ಪಾತ್ರಅನೌನ್ಸರ್ ಆಗಿ, ೮ ವರ್ಷಗಳ ಬಳಿಕ, ಪ್ರೋಗ್ರಾಮ್ ಎಕ್ಸಿಕ್ಯುಟೀವ್ ಆಗಿ,ಗುಲ್ಬರ್ಗಾ, ಮೈಸೂರ್,ಭದ್ರಾವತಿ, ಹಾಸನ್,ಮಂಗಳೂರಿನ ಆಕಾಶವಾಣಿ ನಿಲಯಗಳಲ್ಲಿ ಮೈಸೂರಿಗೆ ಬಂದಮೇಲೆ ಸಹಾಯಕ ನಿರ್ದೇಶಕಿಯಾಗಿ,ಹಾಸನಕ್ಕೆ ಹೋದಾಗ ಸ್ಟೇಷನ್ ಡೈರೆಕ್ಟರ್ ಪದವಿಗಳಿಸಿದರು.ಮೈಸೂರಿಗೆ ಬಂದಮೇಲೆ ೧೯೯೮ ರಲ್ಲಿ ಮೈಸೂರ್ ವಿಶ್ವವಿದ್ಯಾನಿಲಯದ ಪಿ.ಎಚ್.ಡಿ.ಪದವಿ ಗಳಿಸಿದರು.ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ. ಸ್ನಾತಕೋತ್ತರ ಮತ್ತು ಡಾ.ಹಾ.ಮಾ ನಾಯಕರ ಮಾರ್ಗದರ್ಶನದಲ್ಲಿ '-ಆನಂದರ ಬದುಕು ಬಹಳಬರಹವೆಂಬ ಪ್ರಾಮುಖ್ಯತೆಯನ್ನುಮಹಾಪ್ರಬಂಧಕ್ಕೆ ಪಡೆಯಿತುಡಾಕ್ಟರೇಟ್'ದೊರೆತಿದೆ.
===ಚೆನ್ನೈನಲ್ಲಿ ಸೋನಾಮಿ ಬಂದಾಗ===
ಸಮುದ್ರದ ಬಳಿ ವಾಸವಾಗಿದ್ದ ಸಾವಿರಾರು ಮೀನು ಗಾರರಿಗೆ ಸರ್ಕಾರದ ಹಣದ ಸಹಾಯ ಮತ್ತಿತರ ನೆರವನ್ನು ಒದಗಿಸುವ ಬಗ್ಗೆ ಸಂಪೂರ್ಣ ಮಾಹಿತಿಒದಗಿಸುವ ಕೆಲಸದಲ್ಲಿ ಆಕಾಶವಾಣಿ ಮುಂಚೂಣಿಯಲ್ಲಿತ್ತು. ಹಟ್ಟಿ ಹರಟೆ, ಏನ್ ಸಮಾಚಾರ, ಕಿಸಾನ್ ವಣಿ, ನವಿಲು ಗರಿ, ಬಾನುಲಿ ಕೃಷಿಕರ ಸಂಘ-೨೦೦೬೨೦೦೬ಕನ್ನಡದ ಮೇರು ನಟ ರಾಜ್ಕುಮಾರ್ ರವರನ್ನು ವೀರಪ್ಪನ್ ಅಪಹರಿಸಿ ಕಾಡಿಗೆ ಕರೆದುಕೊಂಡು ಹೋದಾಗ ಆ ದುರ್ಗಮ ಅಡವಿಯಲ್ಲಿ ರೇಡಿಯೋ ಪಾತ್ರ ಬಹಳ ಪ್ರಾಮುಖ್ಯತೆಯನ್ನು ಪಡೆಯಿತು.
 
ಪ್ರಿಯೂನಿವರ್ಸಿಸಿವರೆಗಿನ ವಿದ್ಯಾಭ್ಯಾಸ ಕೋಲಾರದಲ್ಲೇ ನಡೆಯಿತು. ಮುಂದೆ ಬಿ.ಎ.(ಕನ್ನಡ) ಹಾಗೂ ಎಮ್.ಎ.(ಕನ್ನಡ) ಪದವಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ. ೧೯೫೨ ರಲ್ಲಿ ಕೋಲಾರದಲ್ಲಿ ಜನಿಸಿದರು. ಮುಂದೆ ಭದ್ರಾವತಿ ಬಾನುಲಿ ನಿಲಯದಲ್ಲಿ ೧೯೭೪ ರಲ್ಲಿ ರೇಡಿಯೋ ಅನೌನ್ಸರ್ ಆಗಿ, ೮ ವರ್ಷಗಳ ಬಳಿಕ, ಪ್ರೋಗ್ರಾಮ್ ಎಕ್ಸಿಕ್ಯುಟೀವ್ ಆಗಿ,ಗುಲ್ಬರ್ಗಾ, ಮೈಸೂರ್,ಭದ್ರಾವತಿ, ಹಾಸನ್,ಮಂಗಳೂರಿನ ಆಕಾಶವಾಣಿ ನಿಲಯಗಳಲ್ಲಿ ಮೈಸೂರಿಗೆ ಬಂದಮೇಲೆ ಸಹಾಯಕ ನಿರ್ದೇಶಕಿಯಾಗಿ,ಹಾಸನಕ್ಕೆ ಹೋದಾಗ ಸ್ಟೇಷನ್ ಡೈರೆಕ್ಟರ್ ಪದವಿಗಳಿಸಿದರು.ಮೈಸೂರಿಗೆ ಬಂದಮೇಲೆ ೧೯೯೮ ರಲ್ಲಿ ಮೈಸೂರ್ ವಿಶ್ವವಿದ್ಯಾನಿಲಯದ ಪಿ.ಎಚ್.ಡಿ.ಪದವಿ ಗಳಿಸಿದರು.
 
ಆಲೋಕ
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ. ಸ್ನಾತಕೋತ್ತರ ಮತ್ತು ಡಾ.ಹಾ.ಮಾ ನಾಯಕರ ಮಾರ್ಗದರ್ಶನದಲ್ಲಿ '-ಆನಂದರ ಬದುಕು ಬರಹವೆಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್'---- ದೊರೆತಿದೆ. ಆಕಾಶವಾಣಿ ಕೇಳುವರು ಸಾವಿರಾರು ಮಂದಿ ಮುಖ್ಯವಾಗಿ ರೈತ ಬಂಧುಗಳಿಗೆ ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ ಬಾನುಲಿ ಬೆಳಗು ವಿಶೇಷ ಕಾರ್ಯಕ್ರಮ ಸರಣಿ ಪ್ರಸಾರ ತರಪೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಪ್ರಸಾರ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯೆಂದು ಪರಿಗಣಿಸಲ್ಪಟ್ಟು ಜನಮನ್ನಣೆ ಗಳಿಸಿತ್ತು ಗ್ರಾಮೀಣ ಶಿಕ್ಷಣ ಕಾರ್ಯಕ್ರಮ ರಚಿಸಿ ಪ್ರಸ್ತುತಿ. ಹಟ್ಟಿ ಹರಟೆ ಗಾದೆಗಳದ್ದೇ ನಾಟಕ ರೂಪದ ಸರಣಿ ಕಾರ್ಯಕ್ರಮಗಳು ಅನೇಕ ವರ್ಷ ಪ್ರಸಾರಗೊಂಡವು ಮನೆಮಾತಾಗಿದ್ದವು ಆಕಾಶವಾಣಿ ಸಾಹಿತ್ಯ ಸಮ್ಮೇಳನ ಆಕಾಶವಾಣಿ ಇತಿಹಾಸದಲ್ಲಿಯೇ ಕೇಳರಿಯದ 'ಪ್ರಪ್ರಥಮ ಸಾಹಿತ್ಯ ಸಮ್ಮೇಳ'ನವನ್ನು ಮೈಸೂರು ಆಕಾಶವಾಣಿ ನಿಲಯದಲ್ಲಿ ನಿರ್ದೇಶಿಸಿದರು. ಇದು ಅವರ ದೂರದೃಷ್ಠಿ ಮತ್ತು ಮಹತ್ವಾಕಾಂಶೆಗಳಿಗೆ ಸಾಕ್ಷಿಯಾಗಿದೆ ಸಾಹಿತ್ಯ ಗಂಭೀರ ವಿದ್ಯಾರ್ಥಿನಿ.
ಭಾರತ ಪ್ರಸಾರ ಕಾರ್ಯಕ್ರಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
 
ಹಳೆಯ ಮೈಸೂರಿನ ಜಿಲ್ಲೆಗಳಲ್ಲಿ ಸ್ಥಾಪಿಸಲ್ಪಟ್ಟ ಆಕಾಶವಾಣಿನಿಲಯಗಳಲ್ಲಿ ೩೪ ವರ್ಷಗಳ ಕಾಲ, ಪ್ರಕಟಣೆ ಕಾರ್ಯಕ್ರಮ ನಿರ್ವಹಣೆ,ಸಹನಿರ್ದೇಶಕಿ ನಂತರ ನಿಲಯದ ನಿರ್ದೇಶಕ,ಹಲವಾರು ನಾಟಕ ಮತ್ತು ವಿಶೇಷ ಕಾರ್ಯಕ್ರಮಗಳ ಪ್ರಸ್ತುತಿ. ನಿತ್ಯಜೀವನದ ಪ್ರಾಮುಖ್ಯತೆ ಬಗ್ಗೆ, ೫೨ ಪ್ರಬಂಧಕೃತಿಗಳು,ಆಕಾಶವಾಣಿಯಲ್ಲಿ ಪ್ರತಿದಿನವೂ ಬಿತ್ತರಿಸಲ್ಪಟ್ಟವು.ಖಾಸಗಿ ಚಾನೆಲ್ ಮತ್ತು ಅದರಲ್ಲಿನ ಸವಾಲುಗಳು ಬಗ್ಗೆ ಪ್ರಸಾರಭಾರತಿ ಮುಂದೆ ೨೦೦೧ ರಲ್ಲಿ ನವದೆಹಲಿಯಲ್ಲಿ ಲೇಖನ ಮಂಡಿಸಿದ್ದರು.ರೇಡಿಯೋ ಮತ್ತು ಜನತೆಯಮೇಲೆ ಅದರ ಪರಿಣಾಮಗಳು ಲೇಖನ. ದಿನಪತ್ರಿಕೆಗಳಲ್ಲಿ ಹಲವಾರು ಲೇಖನಗಳುಪ್ರಕಟಿತ ===ಕೃತಿಗಳು===
ಆಕಾಶವಾಣಿಯಲ್ಲಿ ೩೪ ವರ್ಷಗಳ ಕಾಲ, ಪ್ರಕಟಣೆ ಕಾರ್ಯಕ್ರಮ ನಿರ್ವಹಣೆ,ಸಹನಿರ್ದೇಶಕಿ ನಂತರ ನಿಲಯದ ನಿರ್ದೇಶಕ,
ಹಲವಾರು ನಾಟಕ ಮತ್ತು ವಿಶೇಷ ಕಾರ್ಯಕ್ರಮಗಳ ಪ್ರಸ್ತುತಿ. ನಿತ್ಯಜೀವನದ ಪ್ರಾಮುಖ್ಯತೆ ಬಗ್ಗೆ,೫೨ ಪ್ರಬಂಧಕೃತಿಗಳು,ಆಕಾಶವಾಣಿಯಲ್ಲಿ ಪ್ರತಿದಿನವೂ ಬಿತ್ತರಿಸಲ್ಪಟ್ಟವು.
ಖಾಸಗಿ ಚಾನೆಲ್ ಮತ್ತು ಅದರಲ್ಲಿನ ಸವಾಲುಗಳು ಬಗ್ಗೆ ಪ್ರಸಾರಭಾರತಿ ಮುಂದೆ ೨೦೦೧ ರಲ್ಲಿ ನವದೆಹಲಿಯಲ್ಲಿ ಲೇಖನ ಮಂಡಿಸಿದ್ದರು.
ರೇಡಿಯೋ ಮತ್ತು ಜನತೆಯಮೇಲೆ ಅದರ ಪರಿಣಾಮಗಳು ಲೇಖನ. ದಿನಪತ್ರಿಕೆಗಳಲ್ಲಿ ಹಲವಾರು ಲೇಖನಗಳುಪ್ರಕಟಿತ ಕೃತಿಗಳು.
ಸಮೂಹ ಮಾಧ್ಯಮದ ಸಂಸ್ಕೃತಿ ಕಾಳಜಿ ಇರುವ ಹರನ್ ಸಾಹಿತ್ಯ ಕೃತಿರಚನೆಯಲ್ಲೂ ಸಾಧಿಸಿದ್ದಾರೆ.
# ಆನಂದರ ಬದುಕು ಬರಹ ಒಂದು ಅಧ್ಯಯನ (ಮಹಾಪ್ರಬಂಧ)
Line ೪೧ ⟶ ೩೫:
# ಮೈಸೂರು ಆಕಾಶವಾಣಿ ಅಮೃತ ಮಹೋತ್ಸವ-ಸ್ಮರಣ ಸಂಚಿಕೆ(ಸಮಯದಲ್ಲಿ ಹೊರತಂದ ಪುಸ್ತಕ)
# 'ನಮ್ಮ ಭೈರಪ್ಪನವರು' ಡಾ.ಎಸ್.ಎಲ್.ಭೈರಪ್ಪನವರು ೯೦ ನೇ ವರ್ಷದಲ್ಲಿ ಕಾಲಿಟ್ಟಾಗ ಅವರ ಸಾರ್ಥಕ ಬದುಕಿನ ಸ್ಮರಣೆಗಾಗಿ ಹೊರತಂದ ಪುಸ್ತಕ. ಪ್ರಸಾರ ಮಾದ್ಯಮಕ್ಕೆ ಒಂದು 'ಆಕರ ಗ್ರಂಥ'ದರೂಪದಲ್ಲಿದೆ.
 
===ಬಾನುಲಿ ಬೆಳಗು===
ಮಂಡ್ಯ, ಮೈಸೂರು, ಚಾಮರಾಜ ನಗರ ಜಿಲ್ಲೆಯ ಅಸಂಖ್ಯಾತ ರೇಡಿಯೋ ಕೇಳುಗರಿಗೆ ರೈತ ಸಮುದಾಯಕ್ಕೆ ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ, ಬಾನುಲಿ ಬೆಳಗು ಎಂಬ ವಿಶೇಷ ಕಾರ್ಯಕ್ರಮಗಳ ಪ್ರಸಾರವನ್ನೂ ತರಪೇತಿಗಳನ್ನೂ ಆಯೋಜಿಸಿದ್ದು ಪ್ರಸಾರ ಮಾಧ್ಯಮದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ ಜನಮನ್ನಣೆಯನ್ನು ಗಳಿಸಿತು. ಗ್ರಾಮೀಣ ಶಿಕ್ಷಣಕ್ಕಾಗಿ ಅವರು ಪ್ರಸ್ತುತಪಡಿಸುತ್ತಿದ್ದ  ಹಟ್ಟಿ ಹರಟೆ ಗಾದೆ ಗದ್ದುಗೆ-ಕನ್ನಡ ನಾಟಕ ರೂಪದ ಸರಣಿ ಕಾರ್ಯಕ್ರಮಗಳು ವರ್ಷಾನುಗಟ್ಟಲೆ ಪ್ರಸಾರಗೊಂಡು ಅವುಗಳ ಸವಿನೆನಪುಗಳು ಕನ್ನಡ ಜನಮಾನಸದಲ್ಲಿ ಇಂದಿಗೂ ಹಸುರಾಗಿ ಉಳಿದಿವೆ 
===ಆಕಾಶವಾಣಿಯ ಸಾಹಿತ್ಯ ಸಮ್ಮೇಳನ===
ಪ್ರಪ್ರಥಮ ಬಾರಿಗೆ ಮೈಸೂರಿನಲ್ಲಿ ಆಯೋಜಿಸಲ್ಪಟ್ಟ ಪ್ರಪ್ರಥಮ ಕಾರ್ಯಕ್ರಮ, :ಆಕಾಶವಾಣಿ ಸಾಹಿತ್ಯ ಸಮ್ಮೇಳನ=
ಆಕಾಶವಾಣಿಯ <ref> [https://mysurumithra.com ಮೈಸೂರು ಆಕಾಶವಾಣಿ]</ref> ಇತಿಹಾಸದಲ್ಲಿಯೇ ವಿಜಯಾ ಹರನ್ ರವರ ದೂರದೃಷ್ಟಿ ಹಾಗೂ ಮಹತ್ವಾಕಾಂಕ್ಷೆಗಳ ಸಾಕ್ಷಿಯಾಗಿವೆ. ಆಕಾಶವಾಣಿಯ ಸಾಮರ್ಥ್ಯ ಪ್ರಸ್ತುತೆಯನ್ನು ಕಾಪಾಡಿಕೊಳ್ಳಲು ಬಹುವಾಗಿ ಶ್ರಮಿಸಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. 
# 'ಸಂಕೇತಿ ಬೇಸಾಯದ ಬದುಕು' [https://www.thehindu.com/books/trailing-a-tiny-bunch/article2109824.ece. Books, Trailing a tiny bunch, The Hindu, JUNE 16, 2011, By Dr.Pranatartiharan, Samudaya Adhyayana Kendra, 2003-2010]
===ಆಕಾಶವಾಣಿ ಸಾಹಿತ್ಯ ಸಮ್ಮೇಳನ===
===ಗಾದೆ ಗದ್ದುಗೆ ===
ಆಕಾಶವಾಣಿ ಕೇಳುಗ ಅಭಿಮಾನಿಗಳ ಒತ್ತಾಯದ ಮೇರೆಗೆ ರಚಿಸಿ ನಿರ್ದೇಶಿಸಿದ ಪ್ರಸ್ತುತಪಡಿಸಿದ ಸರಣಿ ಕಾರ್ಯಕ್ರಮಗಳು, ನಾಟಕಗಳ ರೂಪದಲ್ಲಿ ಪ್ರಸ್ತುತಗೊಂಡವು ಇದೆ ಶೀರ್ಷಿಕೆಯ ಪುಸ್ತಕವು ಲಭ್ಯವಿದೆ.
 # ಡಾ. ಎಸ್ ಎಲ್ ಭೈರಪ್ಪನವರ ಕಾದಂಬರಿಯಲ್ಲಿ ಗಾದೆಗಳು-ಸಂಶೋಧನಾತ್ಮಕ ಕೃತಿ 
 
==ಪ್ರಶಸ್ತಿಗಳು==
# ಅನೇಕ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳು ಅವರ ಮುಡಿಗೆ ಸೇರಿವೆ.