ಸದಸ್ಯ:Radhatanaya/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೧ ನೇ ಸಾಲು:
# ಮೈಸೂರು ಆಕಾಶವಾಣಿ ಅಮೃತ ಮಹೋತ್ಸವ-ಸ್ಮರಣ ಸಂಚಿಕೆ(ಸಮಯದಲ್ಲಿ ಹೊರತಂದ ಪುಸ್ತಕ)
# 'ನಮ್ಮ ಭೈರಪ್ಪನವರು' ಡಾ.ಎಸ್.ಎಲ್.ಭೈರಪ್ಪನವರು ೯೦ ನೇ ವರ್ಷದಲ್ಲಿ ಕಾಲಿಟ್ಟಾಗ ಅವರ ಸಾರ್ಥಕ ಬದುಕಿನ ಸ್ಮರಣೆಗಾಗಿ ಹೊರತಂದ ಪುಸ್ತಕ. ಪ್ರಸಾರ ಮಾದ್ಯಮಕ್ಕೆ ಒಂದು 'ಆಕರ ಗ್ರಂಥ'ದರೂಪದಲ್ಲಿದೆ.
 
===ಬಾನುಲಿ ಬೆಳಗು===
ಮಂಡ್ಯ, ಮೈಸೂರು, ಚಾಮರಾಜ ನಗರ ಜಿಲ್ಲೆಯ ಅಸಂಖ್ಯಾತ ರೇಡಿಯೋ ಕೇಳುಗರಿಗೆ ರೈತ ಸಮುದಾಯಕ್ಕೆ ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ, ಬಾನುಲಿ ಬೆಳಗು ಎಂಬ ವಿಶೇಷ ಕಾರ್ಯಕ್ರಮಗಳ ಪ್ರಸಾರವನ್ನೂ ತರಪೇತಿಗಳನ್ನೂ ಆಯೋಜಿಸಿದ್ದು ಪ್ರಸಾರ ಮಾಧ್ಯಮದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ ಜನಮನ್ನಣೆಯನ್ನು ಗಳಿಸಿತು. ಗ್ರಾಮೀಣ ಶಿಕ್ಷಣಕ್ಕಾಗಿ ಅವರು ಪ್ರಸ್ತುತಪಡಿಸುತ್ತಿದ್ದ  ಹಟ್ಟಿ ಹರಟೆ ಗಾದೆ ಗದ್ದುಗೆ-ಕನ್ನಡ ನಾಟಕ ರೂಪದ ಸರಣಿ ಕಾರ್ಯಕ್ರಮಗಳು ವರ್ಷಾನುಗಟ್ಟಲೆ ಪ್ರಸಾರಗೊಂಡು ಅವುಗಳ ಸವಿನೆನಪುಗಳು ಕನ್ನಡ ಜನಮಾನಸದಲ್ಲಿ ಇಂದಿಗೂ ಹಸುರಾಗಿ ಉಳಿದಿವೆ