ಸದಸ್ಯ:Radhatanaya/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೧ ನೇ ಸಾಲು:
ಮಂಡ್ಯ, ಮೈಸೂರು, ಚಾಮರಾಜ ನಗರ ಜಿಲ್ಲೆ ಯ ಅಸಂಖ್ಯಾತ ರೇಡಿಯೋ ಕೇಳುಗರಿಗೆ ರೈತ ಸಮುದಾಯಕ್ಕೆ ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ, ಬಾನುಲಿ ಬೆಳಗು ಎಂಬ ವಿಶೇಷ ಕಾರ್ಯಕ್ರಮಗಳ ಪ್ರಸಾರವನ್ನೂ ತರಪೇತಿ ಗಳನ್ನೂ ಆಯೋಜಿಸಿದ್ದು ಪ್ರಸಾರ ಮಾಧ್ಯಮದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ ಜನಮನ್ನಣೆಯನ್ನು ಗಳಿಸಿತು. ಗ್ರಾಮೀಣ ಶಿಕ್ಷಣಕ್ಕಾಗಿ ಅವರು ಪ್ರಸ್ತುತಪಡಿಸುತ್ತಿದ್ದ  ಹಟ್ಟಿ ಹರಟೆ ಗಾದೆ ಗದ್ದುಗೆ-ಕನ್ನಡ ನಾಟಕ ರೂಪದ ಸರಣಿ ಕಾರ್ಯಕ್ರಮಗಳು ವರ್ಷಾನುಗಟ್ಟಲೆ ಪ್ರಸಾರಗೊಂಡು ಅವುಗಳ ಸವಿನೆನಪುಗಳು ಕನ್ನಡ ಜನಮಾನಸದಲ್ಲಿ ಇಂದಿಗೂ ಹಸುರಾಗಿ ಉಳಿದಿವೆ 
===ಆಕಾಶವಾಣಿಯ ಸಾಹಿತ್ಯ ಸಮ್ಮೇಳನ===
ಪ್ರಪ್ರಥಮ ಬಾರಿಗೆ ಮೈಸೂರಿನಲ್ಲಿ ಆಯೋಜಿಸಲ್ಪಟ್ಟ ಕಾರ್ಯಕ್ರಮ,  ಆಕಾಶವಾಣಿಯ <ref> [https://mysurumithra.com ಮೈಸೂರು ಆಕಾಶವಾಣಿ//]</ref> ಇತಿಹಾಸದಲ್ಲಿಯೇ ವಿಜಯಾ ಹರನ್ ರವರ ದೂರದೃಷ್ಟಿ ಹಾಗೂ ಮಹತ್ವಾ ಕಾಂಕ್ಷೆಗಳ ಸಾಕ್ಷಿಯಾಗಿವೆ. ಆಕಾಶವಾಣಿಯ ಸಾಮರ್ಥ್ಯ ಪ್ರಸ್ತುತೆಯನ್ನು ಕಾಪಾಡಿಕೊಳ್ಳಲು ಬಹುವಾಗಿ ಶ್ರಮಿಸಿ  ಅದರಲ್ಲಿ ಯಶಸ್ಸು ಕಂಡಿದ್ದಾರೆ. 
# 'ಸಂಕೇತಿ ಬೇಸಾಯದ ಬದುಕು' [https://kannada.bharatavani.in/book/sanketivolume9/ ಸಂಕೇತಿ ಅಧ್ಯಯನ – ೯ Vijaya angadi, Dr. Vijaya] ಎಂಬ ಬೃಹತ್ ಸಂಶೋಧನಾ ಗ್ರಂಥವನ್ನು ವಿಜಯ ಅಂಗಡಿಯವರ ಜೊತೆಗೂಡಿ ಮೈಸೂರಿನ ಸಮುದಾಯ ಅಧ್ಯಯನ ಕೇಂದ್ರದಿಂದ ಹೊರತಂದಿದ್ದಾರೆ.<ref[https://www.thehindu.com/books/trailing-a-tiny-bunch/article2109824.ece Trailing a tiny bunch By C.N.Ramachandran, The Hindu 16, 2011, Sanketi: Ondu Adhyayana, Vols.1-9]</ref>