ಅರೆವಾಹಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: mn:Хагас дамжуулагч; cosmetic changes
೧ ನೇ ಸಾಲು:
[[ವಾಹಕಗಳು]] (Conductors) ಮತ್ತು [[ಅವಾಹಕಗಳ]] (Insulators) ನಡುವಣ ವಿದ್ಯುತ್ ವಾಹಕತೆಯನ್ನು (electrical conductivity) ಹೊಂದಿರುವ ಘನ ವಸ್ತುಗಳನ್ನು '''ಅರೆವಾಹಕಗಳು''' (ಸೆಮಿಕಂಡಕ್ಟರ್) ಎಂದು ಕರೆಯುತ್ತಾರೆ. ಇವು ವಾಹಕ ಮತ್ತು ಅವಾಹಕಗಳೆರಡರ ಗುಣಗಳ ಸಮ್ಮಿಶ್ರಣವಾಗಿವೆ. [[ಸಿಲಿಕಾನ್]] ಮತ್ತು [[ಜರ್ಮೇನಿಯಂ]] ಬಹುವಾಗಿ ಬಳಸಲ್ಪಡುವ ಎರಡು ಪ್ರಮುಖ ಅರೆವಾಹಕಗಳು.
 
ಒಂದು ಹಂತದವರೆಗೆ (ತಾಪಮಾನದಲ್ಲಿ), ಸಿಲಿಕಾನ್ ಅವಾಹಕದಂತ ವರ್ತಿಸುತ್ತದೆ. ನಂತರ ಅದು ವಾಹಕದಂತೆ ವರ್ತಿಸುತ್ತದೆ. ಈ ಸೆಮಿಕಂಡಕ್ಟರ್‍ಗಳಲ್ಲಿ [[ವೇಲೆನ್ಸ್ ಬ್ಯಾಂಡ್]] ಮತ್ತು [[ಕಂಡಕ್ಷನ್ ಬ್ಯಾಂಡ್]] ಮಧ್ಯದ ಅಂತರ ಹೆಚ್ಚಾಗಿರುತ್ತದೆ. ಆದರೆ, ಉಷ್ಣ ಹೆಚ್ಚಿದಂತೆ, ಅಂತರ ಕಡಿಮೆಯಾಗಿ, ವೇಲೆನ್ಸ್ ಬ್ಯಾಂಡ್‍ನ ಎಲೆಕ್ಟ್ರಾನ್‍ಗಳು ಕಂಡಕ್ಷನ್ ಬ್ಯಾಂಡ್‍ಗೆ ಪಲಾಯನ ಮಾಡಿ, ವಸ್ತುವಿಗೆ ವಾಹಕತೆ ತುಂಬಲು ಸಹಕರಿಸುತ್ತವೆ.
೩೬ ನೇ ಸಾಲು:
[[lv:Pusvadītājs]]
[[ml:അര്‍ദ്ധചാലകം]]
[[mn:Хагас дамжуулагч]]
[[ms:Separa pengalir]]
[[nl:Halfgeleider]]
"https://kn.wikipedia.org/wiki/ಅರೆವಾಹಕ" ಇಂದ ಪಡೆಯಲ್ಪಟ್ಟಿದೆ