ರಥ ಯಾತ್ರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚಿತ್ರ Rathajatrawpuri.jpgರ ಬದಲು ಚಿತ್ರ Puri_Rath_Yatra_by_Fergusson.jpg ಹಾಕಲಾಗಿದೆ.
೧ ನೇ ಸಾಲು:
[[File:RathajatrawpuriPuri Rath Yatra by Fergusson.jpg|thumb|300px|right|ಭಾರತದ ಪುರಿಯಲ್ಲಿನ ರಥ ಜಾತ್ರಾ ಉತ್ಸವ.ಜೇಮ್ಸ್‌ ಫರ್ಗ್ಯೂಸನ್‌ ರಚಿಸಿರುವ ವರ್ಣಚಿತ್ರ]]
'''ರಥ ಜಾತ್ರಾ''' ({{lang-or|}}<big>ରଥଯାତ୍ରା</big>, {{lang-bn|}}<big>রথযাত্রা</big>) ಎಂಬುದು [[ಭಾರತ]]ದ [[ಒಡಿಶಾ]] ರಾಜ್ಯದಲ್ಲಿರುವ ಪುರಿ ಎಂಬಲ್ಲಿ ಜೂನ್‌ ತಿಂಗಳಿನ ಅವಧಿಯಲ್ಲಿ ಆಯೋಜಿಸಲ್ಪಡುವ ಸ್ವಾಮಿ ಜಗನ್ನಾಥನಿಗೆ ಸಂಬಂಧಿಸಿದ ಒಂದು ಬೃಹತ್‌‌ ಹಿಂದೂ ಉತ್ಸವವಾಗಿದೆ. ನಗರದ ಸಮಾಜದ ಬಹುಭಾಗವು ಜಗನ್ನಾಥನ ([[ಕೃಷ್ಣ]]) ಪೂಜೆಯ ಸುತ್ತಲೂ ಆಧರಿಸಿದ್ದು, ಇಲ್ಲಿರುವ ಜಗನ್ನಾಥನ ಪ್ರಾಚೀನ ದೇವಸ್ಥಾನವು ಈ ಪ್ರದೇಶದ ಪ್ರಭಾವೀ ಅಂಶವಾಗಿ ರೂಪುಗೊಂಡಿದೆ. ಜಗನ್ನಾಥ ಸ್ವಾಮಿಯು ತನ್ನ ಚಿಕ್ಕಮ್ಮನ ಮನೆಯ (ಇದಕ್ಕೆ ಮೌಸಿಮಾ ದೇವಸ್ಥಾನ ಎಂದು ಕರೆಯಲಾಗುತ್ತದೆ ಮತ್ತು ಇದು ಪುರಿಯಲ್ಲಿನ ಬಾಲಗಂಡಿ ಚಾಕದ ಸಮೀಪವಿದೆ) ಮಾರ್ಗವಾಗಿ ಗುಂಡಿಚಾ ರಾಣಿಯ ದೇವಸ್ಥಾನಕ್ಕೆ ನೀಡುವ ವಾರ್ಷಿಕ ಭೇಟಿಯನ್ನು ಈ ಉತ್ಸವವು ನೆನಪಿಗೆ ತರುತ್ತದೆ.
 
"https://kn.wikipedia.org/wiki/ರಥ_ಯಾತ್ರೆ" ಇಂದ ಪಡೆಯಲ್ಪಟ್ಟಿದೆ