ಹುಸೇನಿ ಬ್ರಾಹ್ಮಣರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೦ ನೇ ಸಾಲು:
 
 
ಮಾಜಿ [[ಸಂಸತ್ ಸದಸ್ಯ (ಸಂಸದ)|ಸಂಸತ್ ಸದಸ್ಯ]] ಹಾಗೂ ಚಲನಚಿತ್ರ ನಟ [[ಸುನಿಲ್ ದತ್]] ಅವರು ಈ ಸಮುದಾಯಕ್ಕೆ ಸೇರಿದ ಖ್ಯಾತ ವ್ಯಕ್ತಿಯಾಗಿದ್ದಾರೆ<ref>https://www.firstpost.com/living/meet-the-hussaini-brahmins-hindus-who-observe-muharram-alongside-muslims-1788623.html</ref>. ಚಲನಚಿತ್ರ ನಟ ಸಂಜಯ್ ದತ್ ಹಾಗೂ ರಾಜಕಾರಣಿ ಪ್ರಿಯಾ ದತ್ ಅವರು ಇವರ ಮಕ್ಕಳಾಗಿದ್ದಾರೆ. ಚಲನ ಚಿತ್ರ ನಟಿಯರಾದ [[ಗೀತಾ ಬಾಲಿ]], ಅರುಣ ಬಾಲಿ, [[ಲಾರಾ ದತ್ತಾ]], ಚಲನಚಿತ್ರ ಸಾಹಿತಿ ಆನಂದ ಬಕ್ಷಿ, ಪತ್ರಕರ್ತೆ [[ಬರ್ಖಾ ದತ್|ಬರಖಾ ದತ್ತಾ]], ಉರ್ದು ಲೇಖಕ, ಕವಿ ಕಶ್ಮೀರಿ ಲಾಲ್ ಝಾಕಿರ್, ಸಬೀರ್ ದತ್, ನಂದ ಕಿಶೋರ್ ವಿಕ್ರಮ್ ಮುಂತಾದವರು ಕೂಡ ಹುಸೇನಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಖ್ಯಾತನಾಮರಾಗಿದ್ದಾರೆ.<ref>https://indianexpress.com/article/opinion/columns/hussaini-brahmins-hindus-muslims-muharram-mohyal-brahmins-5367234/#:~:text=It%20boasts%20of%20a%20number,the%20better%20known%20Hussaini%20Brahmins.</ref> ಪುನೀತನಾಥ ದತ್ತಾ, ವಿಜಯ ರತನ್ ಚೌಧರಿ, ರಾಜೀವ ಬಕ್ಷಿ, ಕಲ್ವಂತ್ ಸಿಂಗ್‌ದತ್ತ, ಸರ್ದಾರ್ ಬಹಾದೂರ್ ರಸೀಲ್ದಾರ್ ಮುಂತಾದ ಹುತಾತ್ಮ ಸೈನಿಕರು ಕೂಡ ಇದೇ ಸಮುದಾಯದವರು.<ref name=":1" />
 
== ಉಲ್ಲೇಖಗಳು ==