ಎಲೆಕ್ಟ್ರಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೨ ನೇ ಸಾಲು:
 
==ಪರಮಾಣು ಸಿದ್ದಾಂತ==
ಸರಿಸುಮಾರು ೧೯೧೪ರಲ್ಲಿ ಭೌತ ವಿಜ್ಞಾನಿಗಳಾದ ರುದರ್ಫೊಡ್ರುದರ್ ರ್ಫೊಡ್, ಹೆನ್ರಿ ಮೊಸಲೆನು, ಜೆಮ್ಸ್ ಪ್ರಾಂಕ್ಫ್ರ್ಯಾಂಕ್ ಮತು ಗುಸ್ತವ್ ಹೆರ್ಟ್ಶ್ರಾರವರ ಪ್ರಯೋಗಗಳಿಂದ ಪರಮಾಣುವಿನ ರಚನೆಯಲ್ಲಿ ದಟ್ಟವಾದ ದನಾತ್ಮಕ ಚಾರ್ಜ್ ಉಳ್ಳ ಬೀಜಕೇಂದ್ರ (ನ್ಯುಕ್ಲಿಯಸ್ಸ್) ಸುತ್ತ ಕಡಿಮೆ ತೂಕ ಉಳ್ಳ ಎಲೆಕ್ಟ್ರಾನ್ ಇರುತ್ತದೆ ಎಂದು ಸ್ಥಾಪಿಸಿದರು. ೧೯೧೩ರಲ್ಲಿ ಡ್ಯಾನಿಷ್ ಭೌತ ವಿಜ್ಞಾನಿ ನಿಲ್ಸ್ನೀಲ್ಸ್ ಬೋರ್ ಎಲೆಕ್ಟ್ರಾನ್ ಕ್ವಾಂಟೈಸ್ ಶಕ್ತಿಗಳ ಸ್ಥಿತಿಗಳಲ್ಲಿ ಇರುತ್ತದೆ ಎಂದು ಮಂಡಿಸಿದನು.
೧೯೨೪ರಲ್ಲಿ ಆಸ್ಟ್ರಿಯನ್ ಭೌತಶಾಸ್ತ್ರದ ವಿಜ್ಞಾನಿ ವೋಲ್ಫ್‌ಗ್ಯಾಂಗ್ವುಲ್ಫ್ ಗ್ಯಾಂಗ್ ಪಾಲಿ ಕವಚ ಅಥವಾ ಶೆಲ್ (shell) ಮಾದರಿಯ ರಚನೆಯನ್ನು ನಾಲ್ಕು ನಿಯತಾಂಕಗಳಲ್ಲಿ ಪಾಲಿ ಹೊರಗಿಡುವ ನಿಯಮ (pauli exclusion principle)ದಲ್ಲಿ ವಿವರಿಸಿದನು.
ಎಲೆಕ್ಟ್ರಾನಿನ ತೂಕವು <math>\textstyle 9.1\times 10^{-31}</math>ಕಿಲೊಗ್ರಾಮ್. ಅಯ್ನ್ಸ್ಟೈನ್ಐನ್ ಸ್ಟೀನ್ ತತ್ವದ ಪ್ರಕಾರ ಈ ತೂಕವು ೦.೫೧೧ MeV ಅಷ್ಟು ಶಕ್ತಿಯುಳ್ಳುದಾಗಿರುತ್ತದೆಶಕ್ತಿಯುಳ್ಳದ್ದಾಗಿರುತ್ತದೆ. ಒಂದು ಎಲೆಕ್ಟ್ರಾನಿಗೆ -೧.೬೦೨^-೧೯ ಕೂಲಂಬಷ್ಟು ಎಲೆಟ್ರಿಕ್ ಚಾರ್ಜ್ ಹೊಂದಿದೆ. e<sup>-</sup>ಎಂಬ ಚಿನ್ಹೆಯಿಂದ ಗುರುತಿಸಲಾಗಿದೆ.ಋಣ ಚಿನ್ಹೆ ಋಣ ಚಾರ್ಜ್ ಅನ್ನು ತೊರಿಸುತ್ತದೆತೋರಿಸುತ್ತದೆ. ಒಂದು ಎಲೆಕ್ಟ್ರಾನ್ ಪರಮಾಣುವಿನ ಬೀಜಕೇದ್ರಬೀಜಕೇಂದ್ರ ಆಕರ್ಷ್ಕ ಮದುವಿನಲ್ಲಿ ಲಗತಿಸಲಾಗಿದೆಲಗತ್ತಿಸಲಾಗಿದೆ.ಒಂದು ನ್ಯೂಕ್ಲಿಯಸ್‌ಗೆ ಒಂದು ಅಥವಾ ಹೆಚ್ಚು ಎಲೆಕ್ಟ್ರಾನ್‌ಗಳು ಲಗತ್ತಿಸಿದ ವ್ಯವಸ್ಥೆಗೆ ಒಂದು ಪರಮಾಣು ಎಂದು ಕರೆಯುತ್ತಾರೆ.
==ಅನ್ವಯಗಳು ==
ಎಲೆಕ್ಟ್ರಾನ್ ಕಿರಣಗಳನ್ನು ಬೆಸೆಯಲು ಉಪಯೋಗಿಸಲಾಗುತ್ತದೆ. ಇವು <math> 10^{11} W cm^{-2} </math> ವರೆಗಿನ ಶಕ್ತಿ ಸಾಂದ್ರತೆಯುಳ್ಳ ೦.೧ ರಿಂದ ೧,೩ಮಿ.ಮಿ ಪರಿಮಿತ ಕೆಂದ್ರೀಕರಣವು ವ್ಯಾಸದ ಅಡ್ಡಲಾಗಿ ಅನುಮತಿಸುತ್ತದೆ. ಈ ಬೆಸುಗೆಯ ತಂತ್ರವನ್ನು ನಿರ್ವಾತದಲ್ಲಿ ಮಾಡಬೇಕು. ಎಕೆಂದರೆಏಕೆಂದರೆ ತಮ್ಮ ಗುರಿಯನ್ನು ತಲಪುವ ಮೊದಲೇ ಎಲೆಕ್ಟ್ರಾನ್ ಗಳು ಅನಿಲ ಗೊಂಡು ಪ್ರತಿಕ್ರಿಯಿಸುತ್ತದೆ.
ಎಲೆಕ್ಟ್ರಾನ್ ಬೀಮ್ ಲಿತಿಯೊಗ್ರಾಫಿಯನ್ನು ಬಳಸಿ ಅರೆವಹಕಗಳನ್ನುಅರೆವಾಹಕಗಳನ್ನು ಎಚ್ಚಿಸುತ್ತಾರೆ.
ಎಲೆಕ್ಟ್ರಾನ್ ಮ್ಯೆಕ್ರೊಸ್ಕೋಪ್ ನಲ್ಲಿ ಅತಿ ಸೂಕ್ಷ್ಮವಾದ ವಸ್ತುಗಳನ್ನು ವೀಕ್ಷಿಸಲು ಎಲೆಕ್ಟ್ರಾನ್ ಕಿರಣಗಳನ್ನು ಉಪಯೋಗಿಸಲಾಗುತ್ತದೆ.
"https://kn.wikipedia.org/wiki/ಎಲೆಕ್ಟ್ರಾನ್" ಇಂದ ಪಡೆಯಲ್ಪಟ್ಟಿದೆ