ಎಲೆಕ್ಟ್ರಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟೆಂಪ್ಲೇಟು ತೆಗೆದು ಹಾಕಿದ್ದು
೨೯ ನೇ ಸಾಲು:
==ಇತಿಹಾಸ==
ಎಲೆಕ್ಟ್ರಿಕ್(electric) ಹಾಗು ಎಲೆಕ್ಟ್ರಿಸಿಟಿ(electricity) ಎಂಬ ಎರಡೂ ಪದಗಳು ಲ್ಯಾಟಿನ್ ಭಾಷೆಯ ಎಲೆಕ್ಟ್ರಮ್ ಪದದಿಂದ ಬಂದಿದೆ. ಎಲೆಕ್ಟ್ರಾನ್ ಎಂಬ ಪದವು ಎಲೆಕ್ಟ್ರಿ‍ಕ್ ಹಾಗೂ ಅಯಾನ್ ಎರಡು ಪದಗಳಿಂದ ಕೂಡಿದೆ.
೧೮೯೭ನಲ್ಲಿ ಜೆ.ಜೆ ಥಾಮ್ಸನ್ ಎಂಬ ಭೌತ ವಿಜ್ಞಾನಿ ಎಲೆಕ್ಟ್ರಾನನ್ನು ಅನ್ವೆಷಿಸಿದರುಅನ್ವೇಷಿಸಿದರು. ತನ್ನ ಪ್ರಯೊಗದಲ್ಲಿ ಕ್ಯಾತೋಡ್ ಕಿರಣಗಳ ಅಲೆಗಳು ಮಾತ್ರವಲ್ಲದೆ ಬದಲಿಗೆ ಅನನ್ಯವಾದ ಕಣಗಳು ಎಂದು ಕಂಡುಹಿಡಿದರು. ಇದನ್ನು ಅವರು ತನ್ನ cathode ray tube ಪ್ರಯೊಗದಿಂದಪ್ರಯೋಗದಿಂದ ಎಲೆಕ್ಟ್ರಾನನ್ನು ಕಂಡುಹಿಡಿದನುಕಂಡುಹಿಡಿದರು.
 
==ಪರಮಾಣು ಸಿದ್ದಾಂತ==
ಸರಿಸುಮಾರು ೧೯೧೪ರಲ್ಲಿ ಭೌತ ವಿಜ್ಞಾನಿಗಳಾದ ರುದರ್ಫೊಡ್, ಹೆನ್ರಿ ಮೊಸಲೆನು, ಜೆಮ್ಸ್ ಪ್ರಾಂಕ್ ಮತು ಗುಸ್ತವ್ ಹೆರ್ಟ್ಶ್ರಾರವರ ಪ್ರಯೋಗಗಳಿಂದ ಪರಮಾಣುವಿನ ರಚನೆಯಲ್ಲಿ ದಟ್ಟವಾದ ದನಾತ್ಮಕ ಚಾರ್ಜ್ ಉಳ್ಳ ಬೀಜಕೇಂದ್ರ (ನ್ಯುಕ್ಲಿಯಸ್ಸ್) ಸುತ್ತ ಕಡಿಮೆ ತೂಕ ಉಳ್ಳ ಎಲೆಕ್ಟ್ರಾನ್ ಇರುತ್ತದೆ ಎಂದು ಸ್ಥಾಪಿಸಿದರು. ೧೯೧೩ರಲ್ಲಿ ಡ್ಯಾನಿಷ್ ಭೌತ ವಿಜ್ಞಾನಿ ನಿಲ್ಸ್ ಬೋರ್ ಎಲೆಕ್ಟ್ರಾನ್ ಕ್ವಾಂಟೈಸ್ ಶಕ್ತಿಗಳ ಸ್ಥಿತಿಗಳಲ್ಲಿ ಇರುತ್ತದೆ ಎಂದು ಮಂಡಿಸಿದನು.
"https://kn.wikipedia.org/wiki/ಎಲೆಕ್ಟ್ರಾನ್" ಇಂದ ಪಡೆಯಲ್ಪಟ್ಟಿದೆ